Nisha Ravikrishnan: ರಾಜ್ಯವೇ ತಿರುಗಿ ನೋಡುವಂತಹ ಸುದ್ದಿ?? ಗಟ್ಟಿಮೇಳ ಅಮೂಲ್ಯ ಗೆ ಲವ್ ಆಗಿದ್ಯಾ?? ಹೊಸ ಪೋಸ್ಟ್ ನಲ್ಲಿ ಇರುವುದೇನು ಗೊತ್ತೇ??
Nisha Ravikrishnan: Gattimela ಧಾರವಾಹಿ ಕನ್ನಡದ ಟಾಪ್ ಧಾರವಾಹಿ ಆಗಿದೆ. ಶುರುವಾದಾಗಿನಿಂದ ಈ ಧಾರಾವಹಿಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಈ ಧಾರವಾಹಿ ಇಂದ ಕಿರುತೆರೆ ವೀಕ್ಷಕರಿಗೆ ಹತ್ತಿರ ಆಗಿದ್ದು ಅಮೂಲ್ಯ ಪಾತ್ರ. ರೌಡಿ. ಬೇಬಿ ಎಂದೇ ಫೇಮಸ್ ಆಗಿರುವ ಪಾತ್ರವಿದು. ಅಮೂಲ್ಯ ಪಾತ್ರವನ್ನ ಜನರು ತುಂಬಾ ಇಷ್ಟಪಟ್ಟಿದ್ದಾರೆಜ್ ಪಟಪಟ ಅಂತ ಮಾತಾಡೋದು, ಜಗಳ ಆಡೋದು, ಎಲ್ಲವು ವೀಕ್ಷಕರಿಗೆ ಇಷ್ಟ..
ಅಮೂಲ್ಯ ಪಾತ್ರದಲ್ಲಿ ನಟಿಸಿರುವುದು ನಿಷಾ ರವಿಕೃಷ್ಣನ್, ಇವರು ಬಹುಮುಖ ಪ್ರತಿಭೆ, 14 ವರ್ಷ ಇದ್ದಾಗಲೇ ಈಕೆ ನಿರೂಪಣೆ ಮಾಡಿದ್ದರು. ಇಷ್ಟಕಾಮ್ಯ ಸಿನಿಮಾದ ಹಾಡೊಂದರಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ನಿಷಾ ಅವರು ಸರ್ವಮಂಗಳ ಮಾಂಗಲ್ಯೇ ಧಾರವಾಹಿಯಲ್ಲಿ ತಂಗಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಗಟ್ಟಿಮೇಳ ಧಾರವಾಹಿ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ. ಇವರು ಒಳ್ಳೆಯ ನಟಿ ಎನ್ನುವುದರ ಜೊತೆಗೆ ಗಾಯಕಿ ಮತ್ತು ಡ್ಯಾನ್ಸರ್ ಕೂಡ ಆಗಿದ್ದಾರೆ. ಇದನ್ನು ಓದಿ..Kannada News: ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಪವನ್ ಒಡೆಯರ್: ಮಾಮ ಗೆ ದುರಹಂಕಾರ ಎಂದು ನೇರವಾಗಿ ಹೇಳಿದ್ದೇನು ಗೊತ್ತೇ??
ನಿಶಾ ಅವರು ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ಎರಡು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ಮುತ್ಯಮಂತ ಮುದ್ದು ಹಾಗೂ ಅಮ್ಮಾಯಿಗಾರು ಈ ಎರಡು ಧಾರವಾಹಿಗಳ ಮೂಲಕ ನಿಷಾ ಅವರು ತೆಲುಗು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾರೆ. ಇನ್ನು ನಿಷಾ ಅವರಿಗೆ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ದೊಡ್ಡ ಫ್ಯಾನ್ ಬೇಸ್ ಇದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿಷಾ, ಆಗಾಗ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಇತ್ತೀಚೆಗೆ ಇವರು ಶೇರ್ ಮಾಡಿರುವ ಫೋಟೋಗಳು ಇವರು ಲವ್ ನಲ್ಲಿ ಬಿದ್ದಿದ್ದಾರಾ ಎಂದು ವೀಕ್ಷಕರಲ್ಲಿ ಅನುಮಾನ ಮೂಡಿಸಿದೆ. ಫೋಟೋ ಶೇರ್ ಮಾಡಿರುವ ನಿಶಾ ಅವರು ಕನ್ನಡದಲ್ಲೇ ಕ್ಯಾಪ್ಶನ್ ಬರೆದಿದ್ದು, “ನನ್ನ ಎದೆಯ ಬೀದಿಯಲ್ಲಿ ಹೊಂಗನಸ ವ್ಯಾಪಾರಿ ನೀ..” ಎಂದು ಬರೆದಿದ್ದಾರೆ. “ಜೀವನ ಹೂಬನ ಚಂದ ಈಗ ನಿನ್ನಿಂದ..” ಎಂದು ಕೂಡ ಬರೆದುಕೊಂಡಿದ್ದಾರೆ. ಇದೀಗ ಈ ಸಾಲುಗಳನ್ನು ನೋಡಿದ ಅಭಿಮಾನಿಗಳು, ರೌಡಿಬೇಬಿ ಅಮೂಲ್ಯ ಕವಿಯಾಗಿದ್ದಾರೆ, ಲವ್ ನಲ್ಲಿ ಬಿದ್ದಿರಬಹುದು ಎಂದು ತಮಾಷೆ ಮಾಡುತ್ತಿದ್ದಾರೆ. ಇದನ್ನು ಓದಿ..Business Idea: ಇದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ಕನಿಷ್ಠ 50 ಸಾವಿರ ಖಚಿತ. ನೀವೇ ಬಾಸ್ ಮೆರೆದಂತೆ ಮೆರೆಯಬಹುದು. ಹೇಗೆ ಗೊತ್ತೇ??
Comments are closed.