Pawan Kalyan: ಖ್ಯಾತ ನಟ ಪವನ್ ರವರ ಕೆಟ್ಟ ಅಭ್ಯಾಸದಿಂದ, ತಮ್ಮ ಜೀವನವನ್ನು ಹಾಳು ಮಾಡಿಕೊಂಡ ಬೆಣ್ಣೆಯಂತಹ ನಟಿಯರು ಯಾರ್ಯಾರು ಗೊತ್ತೇ??
Pawan Kalyan: ಟಾಲಿವುಡ್ ನ ಸ್ಟಾರ್ ಹೀರೋಗಳಲ್ಲಿ ಒಬ್ಬರು ಪವನ್ ಕಲ್ಯಾಣ್. ನಟ ಚಿರಂಜೀವಿ ಅವರ ತಮ್ಮನಾಗಿ ಎಂಟ್ರಿ ಕೊಟ್ಟು, ತಮ್ಮ ವ್ಯಕ್ತಿತ್ವದ ಮೂಲಕ ಪವನ್ ಕಲ್ಯಾಣ್ ಅವರು ದೊಡ್ಡ ಮಟ್ಟದ ಫ್ಯಾನ್ ಫಲಾಯಿಂಗ್ ಅನ್ನು ಗಳಿಸಿಕೊಂಡಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡರಲ್ಲಿ ಕೂಡ ಸಕ್ರಿಯವಾಗಿದ್ದಾರೆ ಪವನ್ ಕಲ್ಯಾಣ್. ಇವರ ಜೊತೆಗೆ ಅಭಿನಯಿಸುವುದಕ್ಕೆ ಎಲ್ಲಾ ನಟಿಯರು ಕಾದು ಕುಳಿತಿರುತ್ತಾರೆ. ಆದರೆ ಪವನ್ ಕಲ್ಯಾಣ್ ಅವರೊಡನೆ ನಟಿಸಿದ ಕೆಲವು ನಟಿಯರ ಕೆರಿಯರ್ ಹಾಳಾಗಿ ಹೋಗಿದೆ. ಆ ನಟಿಯರು ಯಾರ್ಯಾರು ಗೊತ್ತಾ?
ಕೀರ್ತಿ ರೆಡ್ಡಿ (Keerthi Reddy):- ಕೀರ್ತಿ ರೆಡ್ಡಿ ಅವರು ಪವನ್ ಕಲ್ಯಾಣ್ ಅವರ ಜೊತೆಗೆ ತೊಲಿ ಪ್ರೇಮ ಸಿನಿಮಾದಲ್ಲಿ ನಟಿಸಿದರು. ಇದು ಪವನ್ ಕಲ್ಯಾಣ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಸೂಪರ್ ಹಿಟ್ ಆದರು ಸಹ, ತೆಲುಗು ಚಿತ್ರರಂಗದಲ್ಲಿ ಕೀರ್ತಿ ರೆಡ್ಡಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಈಗ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇದನ್ನು ಓದಿ..Rashmika Mandanna: ರಶ್ಮಿಕಾ ರವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ, ಅವರು ಏನು ಮಾಡಿದ್ದಾರೆ ಎಂದು ಈ ಕಷ್ಟ- ಅಭಿಮಾನಿಗಳು ಕಣ್ಣೀರು- ಏನಾಗಿದೆ ಗೊತ್ತೇ??
ಸುಪ್ರಿಯಾ ಅಕ್ಕಿನೇನಿ (Supriya Akkineni):- ಬಹುಶಃ ಅಕ್ಕಿನೇನಿ ಕುಟುಂಬದಿಂದ ಹೀರೋಯಿನ್ ಆಗಿ ಎಂಟ್ರಿ ಕೊಟ್ಟ ಒಬ್ಬರೇ ನಟಿ ಇವರು. ಇವರು ಪವನ್ ಕಲ್ಯಾಣ್ ಅವರೊಡನೆ ಅಕ್ಕಡ ಅಬ್ಬಾಯಿ ಇಕ್ಕಡ ಅಮ್ಮಾಯಿ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಕೂಡ ಒಳ್ಳೆಯ ಹೆಸರನ್ನೇ ಪಡೆದುಕೊಂಡಿತು. ಆದರೆ ಸುಪ್ರಿಯಾ ಅವರು ನಂತರ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಈಗಲೂ ಸಿನಿಮಾ ಇಂದ ದೂರವೇ ಉಳಿಯುತ್ತಾರೆ.
ದೇವಯಾನಿ (Devayani):- ತಮಿಳು ಚಿತ್ರರಂಗದಲ್ಲಿ ಇವರಿಗೆ ಒಳ್ಳೆಯ ಹೆಸರಿತ್ತು, ಅಲ್ಲಿ ಸ್ಟಾರ್ ನಟಿ ಆಗಿದ್ದ ದೇವಯಾನಿ ಅವರು ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ಜೊತೆಗೆ ಸುಸ್ವಾಗತಂ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ನಂತರ ತೆಲುಗಿನಲ್ಲಿ ಇವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಮೀರಾ ಚೋಪ್ರಾ (Meera Chopra):- ಇವರು ಪವನ್ ಕಲ್ಯಾಣ್ ಅವರ ಜೊತೆ ಬಂಗಾರಮ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆದರೆ ನಂತರ ಸರಿಯಾದ ಅವಕಾಶ ಸಿಗದೆ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇದನ್ನು ಓದಿ..Prabhas: ದೇಶವೇ ನಿಂತು ಹೋಗುವಂತೆ ಪ್ರಭಾಸ್ ಜೀವನದ ಕುರಿತು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ವೇಣು ಗೋಪಾಲ ಸ್ವಾಮಿ. ಜೀವನ ಏನಾಗುತ್ತದೆ ಅಂತೇ ಗೊತ್ತೆ?
Comments are closed.