Railway Rules: ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ?? ಹಾಗಿದ್ದರೆ ಈ ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲವಾದಲ್ಲಿ ಬಾರಿ ಬೆಲೆ ಕಟ್ಟಬೇಕಾಗುತ್ತದೆ. ಏನು ಗೊತ್ತೇ??
Railway Rules: ಪ್ರತಿದಿನ ಲಕ್ಷಗಟ್ಟಲೇ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಅವರೆಲ್ಲರಿಗೆ ಪ್ರಯಾಣ ಚೆನ್ನಾಗಿರುತ್ತದೆ ಹಾಗೆಯೇ ಟಿಕೆಟ್ ಬೆಲೆ ಕೂಡ ದುಬಾರಿ ಇಲ್ಲದ ಕಾರಣ ಎಲ್ಲರೂ ರೈಲಿನಲ್ಲಿ ಆರಾಮವಾಗಿ ಪ್ರಯಾಣ ಮಾಡುತ್ತಾರೆ..ಬಹಳಷ್ಟು ಜನರು ಲೋವರ್ ಬರ್ತ್ ಸೀಟ್ ಬೇಕು ಎಂದು ಪ್ರಯತ್ನ ಪಡುತ್ತಾರೆ. ಇನ್ನು ಕೆಲವರು ಅಪ್ಪರ್ ಬರ್ತ್ ಸೀಟ್ ಬೇಕು ಎಂದು ಟ್ರೈ ಮಾಡುತ್ತಾರೆ. ಆದರೆ ಮಿಡ್ಲ್ ಬರ್ತ್ ಸೀಟ್ ಅಷ್ಟಾಗಿ ಯಾರಿಗೂ ಇಷ್ಟ ಆಗುವುದಿಲ್ಲ.
ಜನರಿಗೆ ಹೀಗೆ ಅನ್ನಿಸುವುದಕ್ಕೆ ಕೆಲವು ನಿಯಮ ಮತ್ತು ಕಾರಣ ಎರಡು ಕೂಡ ಇದೆ. ಟ್ರೇನ್ ನಲ್ಲಿ ಹೆಚ್ಚಾಗಿ ಲೋವರ್, ಅಪ್ಪರ್, ಮಿಡ್ಲ್, ಸೈಡ್ ಲೋವರ್, ಸೈಡ್ ಅಪ್ಪರ್ ಬರ್ತ್ ಗಳು ಇರುತ್ತದೆ. ಮಿಡ್ಲ್ ಬರ್ತ್ ಗಳಲ್ಲಿ ಕುಳಿತುಕೊಳ್ಳಲು ಹಾಗೂ ಮಲಗಲು ಸಾಧ್ಯ ಆಗುವುದಿಲ್ಲ. ರೈಲು ಇಲಾಖೆಯ ನಿಯಮದ ಪ್ರಕಾರ, ಪ್ರಯಾಣಿಕರು ಎಂಥದ್ದೇ ಸಂದರ್ಭದಲ್ಲಿ, ಬೆಳಗ್ಗೆ 6 ಗಂಟೆ ನಂತರ ಹಾಗೂ ರಾತ್ರಿ 10 ಗಂಟೆಗಿಂತ ಮೊದಲು ಈ ಬರ್ತ್ ಗಳಲ್ಲಿ ಮಲಗುವ ಹಾಗಿಲ್ಲ. ಇದನ್ನು ಓದಿ..RBI: ದೇವ್ರೇ ಬ್ಯಾಂಕ್ ನಲ್ಲಿ ಜನ ಕ್ಲೇಮ್ ಮಾಡದೆ ಬಿಟ್ಟಿರುವ ಹಣ ಸಾವಿರ ಕೋಟಿ ಗೊತ್ತೇ?? ಈ ಹಣವೆಲ್ಲ ಈಗ ಯಾರಿಗೆ ಹೋಗುತ್ತದೆ ಗೊತ್ತೇ?
ಒಂದು ವೇಳೆ ಈ ನಿಯಮವನ್ನು ಪಾಲನೆ ಮಾಡದೆ ಹೋದರೆ, ರೈಲ್ವೆ ಅಧಿಕಾರಿಗಳೇ ನಿಮ್ಮ ಮೇಲೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು. ಹಾಗಾಗಿ ಮಿಡ್ಲ್ ಬರ್ತ್ ವಿಚಾರಕ್ಕೆ ಆಗಾಗ ಜಗಳ ಕೂಡ ನಡೆಯುತ್ತಿರುತ್ತದೆ. ರೈಲ್ವೆ ಇಲಾಖೆಯ ಈ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಒಂದು ಟಿಟಿ ಅವರು ಟಿಕೆಟ್ ಪರೀಕ್ಷಿಸಲು ಬಂದರೆ, ಅವರು ಇದನ್ನು ಖಂಡಿತವಾಗಿ ಕಂಡುಹಿಡಿಯುತ್ತಾರೆ.
ಟಿಟಿ ಅವರು ಬರುವುದು ಬೆಳಗ್ಗೆ ಸಮಯದಲ್ಲೇ, ರಾತ್ರಿ 10 ಗಂಟೆ ನಂತರ ಯಾರಿಗೂ ತೊಂದರೆ ಆಗುವುದಿಲ್ಲ. ಬೆಳಗ್ಗೆ 6 ಗಂಟೆ ಇಂದ ರಾತ್ರಿ ಗಂಟೆವರೆಗೂ ಟೈಟಿಇ ಅವರು ಇದೆಲ್ಲವನ್ನು ಚೆಕ್ ಮಾಡಲಿದ್ದು, ಈ ನಿಯಮಗಳನ್ನು ಪಾಲಿಸದೆ ಇದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ನಿಯಮಗಳು ಅನ್ವಯಿಸುವುದು ಬೆಳಗ್ಗಿನ ಸಮಯದಲ್ಲಿ ಮಾತ್ರ, ರಾತ್ರಿ ವೇಳೆ ಹೊರಡುವ ಟ್ರೇನ್ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇದನ್ನು ಖುದ್ದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನು ಓದಿ..2000 Notes: ನಿಮ್ಮ ಬಳಿ ಅಪ್ಪಿ ತಪ್ಪಿ 2000 ಸಾವಿರ ನೋಟು ಉಳಿದುಕೊಂಡಿದೆಯೇ?? ಹಾಗಿದ್ದರೆ ಕೂಡಲೇ ಈ ಸುದ್ದಿಯನ್ನು ನೋಡಿ. ಏನು ಮಾಡಬೇಕು ಗೊತ್ತೇ?
Comments are closed.