Neer Dose Karnataka
Take a fresh look at your lifestyle.

Ram Charan: ರಾಮ್ ಚರಣ್ ರವರ ಪತ್ನಿ ಉಪಾಸನಾ ರವರ ಶ್ರೀಮಂತ ಕ್ಯಾನ್ಸಲ್ ಆಗಲು ಕಾರಣವೇನು ಗೊತ್ತೇ?? ಕೊನೆ ಕ್ಷಣದಲಿ ಪಾಪ ಏನಾಗಿದೆ ಗೊತ್ತೇ??

Ram Charan: ಈಗ ಟಾಲಿವುಡ್ (Tollywood) ನಲ್ಲಿ ಹೆಚ್ಚಾಗಿ ಚರ್ಚೆ ಆಗುತ್ತಿರುವುದು ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಫ್ಯಾಮಿಲಿ ವಿಷಯ. ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana) ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ವಿಷಯ ಗೊತ್ತೇ ಇದೆ. ಈ ಜೋಡಿ ಮದುವೆಯಾಗಿ 10 ವರ್ಷಗಳ ನಂತರ ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಜೋಡಿಗೆ ಯಾವ ಮಗು ಹುಟ್ಟತ್ತದೆ? ಉಪಾಸನಾ ಅವರ ಸೀಮಂತ ಯಾವಾಗ?

ಹೀಗೆ ಸಾಕಷ್ಟು ವಿಷಯಗಳು ಅಭಿಮಾನಿಗಳ ನಡುವೆ ಚರ್ಚೆ ಆಗುತ್ತಿದೆ. ಅದೆಲ್ಲದರ ಜೊತೆಗೆ ಉಪಾಸನಾ ಅವರ ಬಗ್ಗೆ ಇತ್ತೀಚೆಗೆ ಮತ್ತೊಂದು ವಿಷಯ ವೈರಲ್ ಆಗಿದೆ. ಉಪಾಸನಾ ಅವರು ತಾಯಂದಿರ ದಿನದಂದು ವಿಶೇಷವಾದ ಫೋಟೋ ಶೇರ್ ಮಾಡಿದ್ದರು. ಇವರಿಗೆ ಈ ತಿಂಗಳು 17ರಂದು ಸೀಮಂತ ಶಾಸ್ತ್ರ ಮಾಡಬೇಕು ಎಂದು ಮೆಗಾ ಫ್ಯಾಮಿಲಿ ನಿರ್ಧಾರ ಮಾಡಿತ್ತು. ಆದರೆ ಈಗ ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Manchu Lakshmi: ಮೋಹನ್ ಬಾಬು ಮಗಳು ಮಂಚು ಲಕ್ಷ್ಮಿ ಕೋಟಿ ಕೋಟಿ ನಷ್ಟ ಅನುಭವಿಸಲು ಕಾರಣವಾದ ಅಪ್ಪಟ ಕನ್ನಡತಿ ಯಾರು ಗೊತ್ತೇ?? ಇವೆಲ್ಲ ಬೇಕಿತ್ತಾ??

ಇದು ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಅತ್ಯಂತ ಸಂಭ್ರಮದ ಹಾಗೂ ಸಂತೋಷದ ಸಮಯ. ಉಪಾಸನಾ ಅವರ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಮೆಗಾ ಫ್ಯಾಮಿಲಿ ತಯಾರಿ ಮಾಡಿಕೊಂಡಿತ್ತು, ಸೀಮಂತ ಶಾಸ್ತ್ರಕ್ಕೆ ಇನ್ನು ಕೆಲವ 4 ದಿನ ಬಾಕಿ ಇದೆ ಎನ್ನುವ ಸಮಯದಲ್ಲಿ ಸೀಮಂತ ಕ್ಯಾನ್ಸಲ್ ಆಗಿದೆ. ಇದಕ್ಕೆ ಕಾರಣ ಉಪಾಸನಾ ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ.

ಉಪಾಸನಾ ಅವರ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸೀಮಂತ ಶಾಸ್ತ್ರ ಕ್ಯಾನ್ಸಲ್ ಆಗಿದೆ. ಸಾಮಾನ್ಯವಾಗಿ 5 ಅಥವಾ 7ನೇ ತಿಂಗಳಿನಲ್ಲಿ ಸೀಮಂತ ಶಾಸ್ತ್ರ ಮಾಡುತ್ತಾರೆ, ಈಗ ಉಪಾಸನಾ ಅವರಿಗೆ 7 ತಿಂಳು ಎನ್ನಲಾಗುತ್ತಿದ್ದು, ಈಗ ಸೀಮಂತ ಶಾಸ್ತ್ರ ಕ್ಯಾನ್ಸಲ್ ಅಗಿರುವುದರಿಂದ ಮತ್ತೆ ಯಾವಾಗ ಪ್ಲಾನ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Sanjana Galrani: ಮುಸ್ಲಿಂ ನನ್ನ ಮದುವೆಯಾದರು ಬುರ್ಖಾ ಹಾಕದೆ, ಇದೀಗ ದಿಡೀರ್ ಎಂದು ಸಂಜನಾ ಬುರ್ಖಾದಲ್ಲಿ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?? ಕಾರಣ ಏನು ಗೊತ್ತೇ?

Comments are closed.