Horoscope: ದಿಡೀರ್ ಎಂದು ಯಶಸ್ಸು ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ?? ಇನ್ನು ಮುಂದಿದೆ ಈ ರಾಶಿಗಳಿಗೆ ಹಬ್ಬ.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮ ಬೀರುತ್ತದೆ. ಈ ವರ್ಷ ರಾಹು ಗೋಚರ ನಡೆಯಲಿದೆ, 2023ರ ಆಕ್ಟೊಬರ್ 30, ಮಧ್ಯಾಹ್ನ 12:30ಕ್ಕೆ ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದೆ. ರಾಹುವಿನ ಗೋಚರದಿಂದ ಕೆಲವು ರಾಶಿಗಳಿಗೆ ಅಶುಭವಾದರೆ, ಮೂರು ರಾಶಿಗಳಿಗೆ ಮಾತ್ರ ರಾಹುವಿನ ಕೃಪೆ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…
ಮೇಷ ರಾಶಿ :- ರಾಹು ಸಂಕ್ರಮಣ ಈ ರಾಶಿಯವರಿಗೆ ಶುಭಫಲ ನೀಡುತ್ತದೆ. ಇವರಿಗೆ ವಿತ್ತೀಯ ಪ್ರಯೋಜನ ಹೆಚ್ಚಾಗಲಿದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಬದಲಾಗುತ್ತದೆ ಮತ್ತು ಕೆಲಸದಲ್ಲಿ ಪ್ರಗತಿ ಸಿಗಲಿದೆ. ಸಮಾಜದಲ್ಲಿ ನಿಮಗೆ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದನ್ನು ಓದಿ..Horoscope: ಸೂರ್ಯ ದೇವನ ಸಂಚಾರದಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತೇ?? ಇನ್ನು ಸಿಂಹ ನಡೆದದ್ದೇ ಹಾದಿ ಎಂಬಂತೆ ಇರುವುದು ಯಾವ ರಾಶಿಗಳಿಗೆ ಗೊತ್ತೇ?
ಕರ್ಕಾಟಕ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಇಂದ ಒಳ್ಳೆಯ ಪ್ರಯೋಜನ ಸಿಗುತ್ತದೆ. ಹಾಗೆಯೇ ಬ್ಯುಸಿನೆಸ್ ನಲ್ಲಿ ನಿಮಗೆ ಲಾಭ ಸಿಗುತ್ತದೆ. ಇದು ಮಾತ್ರವಲ್ಲದೆ, ಹೊಸ ಮನೆ, ವಾಹನ ಖರೀದಿ ಮಾಡಬಹುದು. ಈ ಸಮಯದಲ್ಲಿ ತಾಳ್ಮೆ ಮತ್ತು ಸಂಯಮ ಅನುಸರಿಸಬೇಕು.
ಮೀನ ರಾಶಿ :- ಮೇಷ ರಾಶಿಯಿಂದ ಈ ರಾಶಿಗೆ ರಾಹುವಿನ ಪ್ರವೇಶ ಆಗಲಿದೆ. ಹೀಗಿರುವಾಗ ಮೀನ ರಾಶಿಗೆ ವಿಶೇಷವಾಗಿ ಲಾಭ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ಕೆಲಸದಲ್ಲಿ ಏಳಿಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇವರಿಗೆ ಶುಭ ಸುದ್ದಿ ಸಿಗುತ್ತದೆ. ಇದನ್ನು ಓದಿ..Investment Schemes: ಕೇವಲ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ಕೋಟ್ಯಧಿಪತಿ ಆಗುವುದು ಹೇಗೆ ಗೊತ್ತೇ?? ಇದಕ್ಕಿಂತ ಕಡಿಮೆ ರಿಸ್ಕ್ ಮತ್ತೊಂದಿಲ್ಲ.
Comments are closed.