Neer Dose Karnataka
Take a fresh look at your lifestyle.

Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?

Business Idea: ಬ್ಯುಸಿನೆಸ್ ಮಾಡಬೇಕು ಎಂದು ಎಲ್ಲರಿಗೂ ಆಸಕ್ತಿ ಇರುತ್ತದೆ. ಆದರೆ ಯಾವ ಬ್ಯುಸಿನೆಸ್ ಮಾಡಬೇಕು ಎಂದು ಸರಿಯಾದ ಐಡಿಯಾ ಇರುವುದಿಲ್ಲ. ಬ್ಯುಸಿನೆಸ್ ಎಂದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಹಾಗಿರಬೇಕು. ಇಂದು ನಾವು ನಿಮಗೆ ಒಂದು ಬ್ಯುಸಿನೆಸ್ ಬಗ್ಗೆ ತಿಳಿಸುತ್ತೇವೆ..ಈ ಬ್ಯುಸಿನೆಸ್ ನಲ್ಲಿ ನೀವು ಒಂದು ಸಾರಿ ಹೂಡಿಕೆ ಮಾಡಿದರೆ ಸಾಕು, ವರ್ಷಗಳವರೆಗು ಲಕ್ಷಗಟ್ಟಲೇ ಆದಾಯ ಪಡೆಯಬಹುದು. ಆ ಬ್ಯುಸಿನೆಸ್ ಯಾವುದು ಎಂದು ನೀವು ಯೋಚನೆ ಮಾಡುತ್ತಿದ್ದರೆ, ಅದು ಟೆಂಟ್ ಹೌಸ್ ಬ್ಯುಸಿನೆಸ್ ಆಗಿದೆ.

ಟೆಂಟ್ ಹೌಸ್ ಬ್ಯುಸಿನೆಸ್ ಎಂದು ಕಡಿಮೆಯಾಗಿ ನೋಡಬೇಡಿ. ಈ ಬ್ಯುಸಿನೆಸ್ ಗೆ ನೀವು ಒಂದು ಸಾರಿ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ವರ್ಷಗಟ್ಟಲೆ ಮದುವೆ ಮತ್ತು ಇನ್ನಿತರ ಸಮಾರಂಭಗಳಿಗೆ ಇವುಗಳನ್ನು ಬಾಡಿಗೆಗೆ ನೀಡಿ ಲಕ್ಷಗಟ್ಟಲೇ ಆದಾಯ ಪಡೆಯಬಹುದು. ಈ ಬ್ಯುಸಿನೆಸ್ ನಲ್ಲಿ ಟೆಂಟ್ ಗಳು, ಹಗ್ಗಗಳು, ಚೇರ್ ಗಳು, ಟೇಬಲ್ ಗಳು, ಬಕೆಟ್ ಗಳು, ಲೈಟ್ಸ್ ಗಳು, ಫ್ಯಾನ್ ಗಳು, ಕಾರ್ಪೆಟ್ ಗಳು, ಸ್ಪೂನ್ ಗಳು ಇದೆಲ್ಲವೂ ಈ ಬ್ಯುಸಿನೆಸ್ ಗೆ ಬೇಕಾಗುತ್ತದೆ.. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.

ಇಷ್ಟನ್ನು ಬಿಟ್ಟು ಇನ್ನು ಹೆಚ್ಚಿನ ಹೂಡಿಕೆ ಮಾಡುವುದಾದರೆ ಮ್ಯೂಸಿಕ್ ಸಿಸ್ಟಮ್ ಗಳು, ಡಿಸ್ಕೊ ಲೈಟ್ಸ್, ಹೂವುಗಳಿಂದ ಅಲಂಕಾರ ಮಾಡುವ ಸಾಮಗ್ರಿಗಳು ಇದೆಲ್ಲವನ್ನು ತರಣಹುದು. ಈ ಬ್ಯುಸಿನೆಸ್ ಗೆ ಒಂದರಿಂದ ಒಂದೂವರೆ ಲಕ್ಷದ ವರೆಗು ಹೂಡಿಕೆ ಮಾಡಬೇಕಾಗುತ್ತದೆ. ಹೆಚ್ಚು ಹಣ ಇದ್ದರೆ ನಾಲ್ಕರಿಂದ ಐದು ಲಕ್ಷ ರೂಪಾಯಿಯವರೆಗೂ ಹೂಡಿಕೆ ಮಾಡಬಹುದು. ಹಾಗೆಯೇ ಇದರಿಂದ ಲಕ್ಷಗಟ್ಟಲೇ ಹಣ ಕೂಡ ಗಳಿಸಬಹುದು.

ಆದರೆ ಈ ಬ್ಯುಸಿನೆಸ್ ನಲ್ಲಿ ಒಳ್ಳೆಯ ಆದಾಯ ಸಿಗುವುದು ಸೀಸನ್ ಗಳಲ್ಲಿ. ಮದುವೆಗಳು, ಕಾರ್ಯಕ್ರಮಗಳು, ಇಂಥ ಕಾರ್ಯಕ್ರಮಗಳು ನಡೆಯುವ ಸೀಸನ್ ನಲ್ಲಿ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ..ಒಂದು ಸಾರಿ ಹೂಡಿಕೆ ಮಾಡಿ, ಲಕ್ಷಗಟ್ಟಲೇ ಆದಾಯ ಪಡೆಯುವುದು ಈ ಬ್ಯುಸಿನೆಸ್ ನಲ್ಲಿ ಸಾಧ್ಯ, ಹಾಗಾಗಿ ಜನರಿಗೆ ಹೆಚ್ಚು ಆಸಕ್ತಿ ಇದೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.