Kannada News: ಕನ್ನಡಿಗ ಪ್ರವೀಣ್ ಸೂದ್ CBI ನಿದೇಶಕ- ಆಯ್ಕೆಯಾದ ತಕ್ಷಣ ಡಿಕೆಶಿ ಫ್ಯಾನ್ಸ್ ನಿರಾಸೆ ಗೊಂಡಿರುವುದು ಯಾಕೆ ಗೊತ್ತೇ?? ಏನೆಲ್ಲಾ ನಡೆದಿದೆ ಗೊತ್ತೇ?
Kannada News: CBI ನ ಹೊಸ ಅಧ್ಯಕ್ಷರಾಗಿ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ CBI ನಿರ್ದೇಶಕರಾಗಿ ಸುಬೋಧ್ ಜೈಸ್ವಾಲ್ ಅವರು ಕಾರ್ಯ ನಿರ್ವಹಿಸುತ್ತಿದ್ದು, ಮೇ 25ರಂದು ಇವರ ಅಧಿಕಾರದ ಕೊನೆಯ ದಿನ ಆಗಿದೆ. ಹಾಗಾಗಿ ಇವರ ಸ್ಥಾನಕ್ಕೆ ಯಾರನ್ನು ಕರೆತರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಮೂರು ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು.
ಇಲ್ಲಿ ಮಧ್ಯಪ್ರದೇಶದ ಡಿಜಿಪಿ ಸುಧೀರ್ ಕುಮಾರ್ ಸಕ್ಸೆನಾ, ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಹಾಗೂ ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ ದಳದ ಮಹಾನಿರ್ದೇಶಕ ತಾಜ್ ಹಸನ್ ಅವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಈ ಸಭೆಯಲ್ಲಿ ಸಿಬಿಐ ನಿರ್ದೇಶಕರ ಸ್ಥಾನಕ್ಕೆ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರ ಹಿಂದೆ ಮುಖ್ಯ ಕಾರಣ ಕೂಡ ಇದ್ದು, ಇವರನ್ನು ಆಯ್ಕೆ ಮಾಡುತ್ತಿದ್ದ ಹಾಗೆಯೇ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು ನಿರಾಸೆಯಾಗಿದ್ದಾರೆ ಅದಕ್ಕೂ ಕಾರಣ ಇದೆ. ಇದನ್ನು ಓದಿ..Jio Cinema: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್ ಕೊಟ್ಟ ಜಿಯೋ ಸಿನೆಮಾ- ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ಸುದ್ದಿ. ಏನು ಗೊತ್ತೇ?
ಪ್ರವೀಣ್ ಸೂದ್ ಅವರು ಕರ್ನಾಟಕದ ಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರವೀಣ್ ಸೂದ್ ಅವರ ಬಗ್ಗೆ ಹೀಯಾಳಿಸಿ ಮಾತನಾಡಿದ್ದರು, ಇನ್ನು ಡಿಕೆ ಶಿವಕುಮಾರ್ ಅವರು ಸಿಎಂ ಆದರೆ ಅಕ್ರಮ ಆಸ್ತಿ ಮತ್ತು ಇನ್ನಿತರ ವಿಚಾರಕ್ಕೆ ಸಿಬಿಐ ತನಿಖೆ ಶುರುವಾಗುತ್ತದೆ, ಆ ವಿಷಯದಿಂದ ಡಿಕೆಶಿ ಅವರು ಸಿಕ್ಕಿಹಾಕಿಕೊಂಡರೆ ಭ್ರಷ್ಟರನ್ನು ಸಿಎಂ ಆಗಿ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಮುರಿದು ಬೀಳುತ್ತದೆ, ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಡಿಕೆಶಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಿಲ್ಲ .
ಈ ಕಾರಣಕ್ಕೆ ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಇನ್ನು ಪ್ರವೀಣ್ ಸೂದ್ ಅವರು ಯಾರು ಎಂದು ತಿಳಿದುಕೊಳ್ಳುವುದಾದರೆ, ಅವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರು, ಐಐಟಿ ದೆಹಲಿಯಿಂದ ಪದವಿ ಪಡೆದು, ಬೆಂಗಳೂರಿನ ಐಐಎಂ ಇಂದ ಸ್ನಾತಕೋತ್ತರ ಪದವಿ ಪಡೆದು, 22ನೇ ವಯಸ್ಸಿನಲ್ಲಿ 1986ರಲ್ಲಿ UPSC ಪರೀಕ್ಷೆ ಕ್ಲಿಯರ್ ಮಾಡಿದರು. ಪ್ರವೀಣ್ ಅವರು ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಎಸ್.ಪಿ ಆಗಿ ಕೆಲಸ ಮಾಡಿದ್ದಾರೆ. 2020ರಲ್ಲಿ ಇವರನ್ನು ಡಿಜಿಪಿ ಆಗಿ ಆಯ್ಕೆ ಮಾಡಲಾಯಿತು, ಇವರು 2024ರಲ್ಲಿ ನಿವೃತ್ತರಾಗಬೇಕಿತ್ತು, ಆದರೆ ಈಗ ಸಿಬಿಐ ನಿರ್ದೇಶಕರಾಗಿ ಆಯ್ಕೆ ಆಗಿರುವುದರಿಂದ 2025ರಲ್ಲಿ ನಿವೃತ್ತಿ ಹೊಂದುವ ಸೂಚನೆ ಇದೆ.. ಇದನ್ನು ಓದಿ..Kannada News: ಡಿಸಿಎಂ ಆಗಿದ್ದಾರೆ, ಆದರೆ ಆತ ಮುಗಿದಿಲ್ಲವೇ?? ಡಿಸಿಎಂ ಆದ ಬೆನ್ನಲ್ಲೇ ಡಿಕೆ ಗೆ ಹೊಸ ಕಂಟಕ?? ಕಾಂಗ್ರೆಸ್ ಶಾಸಕ ಬಿಚ್ಚಿಟ್ಟ ರಹಸ್ಯವೇನು ಗೊತ್ತೇ??
Comments are closed.