Neer Dose Karnataka
Take a fresh look at your lifestyle.

Jio Cinema: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್ ಕೊಟ್ಟ ಜಿಯೋ ಸಿನೆಮಾ- ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ಸುದ್ದಿ. ಏನು ಗೊತ್ತೇ?

3,177

Jio Cinema: ಈ ವರ್ಷದ ಐಪಿಎಲ್ ಪಂದ್ಯಗಳು ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿರುವುದು ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ. ಕ್ರಿಕೆಟ್ ಪ್ರಿಯರಿಗಾಗಿ ಜಿಯೋ ಸಿನಿಮಾ ಅಪ್ಲಿಕೇಶನ್ ಉಚಿತವಾಗಿ, ಯಾವುದೇ ನೆಟ್ವರ್ಕ್ ಮೂಲಕ ಆದರೂ ಐಪಿಎಲ್ ಪಂದ್ಯಗಳನ್ನು ನೀಡುವ ಅವಕಾಶ ಕೊಟ್ಟಿದೆ. ಇದೀಗ ಜಿಯೋ ಸಿನಿಮಾ ಐಪಿಎಲ್ ಪ್ರೇಮಿಗಳಿಗೆ ಮತ್ತೊಂದು ಸಂತೋಷದ ಸುದ್ದಿಯನ್ನು ನೀಡಿದೆ. ಅಷ್ಟಕ್ಕೂ ಆ ಸುದ್ದಿ ಏನು ಗೊತ್ತಾ?

ಮಂಗಳೂರು ನಗರದ ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕಣಚೂರು ಮೆಡಿಕಲ್ ಕಾಲೇಜು ಮೈದಾನದಲ್ಲಿ ಐಪಿಎಲ್ ಪ್ರೇಮಿಗಳಿಗಾಗಿ ಐಪಿಎಲ್ ಫ್ಯಾನ್ ಪಾರ್ಕ್ ನಿರ್ಮಾಣವಾಗಿದೆ. ಈ ಫ್ಯಾನ್ ಪಾರ್ಕ್ ನಲ್ಲಿ ಮೇ 21ರಂದು ನಡೆಯುವ ಎರಡು ಪಂದ್ಯಗಳನ್ನು ಫ್ರೀಯಾಗಿ ನೋಡುವ ಅವಕಾಶವನ್ನು ನೀಡಿದ್ದು, ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ… ಇದನ್ನು ಓದಿ..Kannada News: ದಿಡೀರ್ ಎಂದು ಸೌರವ್ ಗಂಗೂಲಿಗೆ ಬಿಗಿ ಭದ್ರತೆ- ‘Z’ ಕೆಟಗರಿ ಅಲ್ಲಿ ಭದ್ರತೆ ನೀಡಿದ್ದು ಯಾಕೆ ಗೊತ್ತೇ?? ತೆರೆ ಹಿಂದೆ ಏನಾಗಿದೆ ಗೊತ್ತೇ?

ಈ ಐಪಿಎಲ್ ಫ್ಯಾನ್ ಪಾರ್ಕ್ ಗೆ ಬರಲು ಅಭಿಮಾನಿಗಳಿಗೆ ಉಚಿತ ಪ್ರವೇಶ ಇರಲಿದೆ, ಭಾನುವಾರ ಮಧ್ಯಾಹ್ನ 3:30ಕ್ಕೆ ಮುಂಬೈ ಇಂಡಿಯನ್ಸ್ ವರ್ಸಸ್ ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯಲಿದ್ದು, ಸಂಜೆ 7:30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದ್ದು, ಭಾನುವಾರ ಮಧ್ಯಾಹ್ನ 1:30ಕ್ಕೆ ಪಾರ್ಕ್ ನ ಗೇಟ್ ಗಳು ತೆರೆಯಲಿದ್ದು, ಅಭಿಮಾನಿಗಳು ಬರಬಹುದು.

ಈ ಎರಡು ಪಂದ್ಯಗಳು ದೊಡ್ಡ LED ಸ್ಕ್ರೀನ್ ನ ಮೇಲೆ ಸ್ಟ್ರೀಮ್ ಆಗಲಿದ್ದು, ಜಿಯೋ ಸಿನಿಮಾ ಸಂಸ್ಥೆಯು ಲೈವ್ ಸ್ಟ್ರೀಮ್ ಮಾಡಲಿದೆ. ಅಭಿಮಾನಿಗಳು ಐಪಿಎಲ್ ಫ್ಯಾನ್ ಪಾರ್ಕ್ ನಲ್ಲಿ ದೊಡ್ಡ ಪರದೆಯ ಮೇಲೆ ಪಂದ್ಯವನ್ನು ನೋಡಿ ಎಂಜಾಯ್ ಮಾಡಬಹುದು. ಈ ಹೊಸ ಅವಕಾಶವನ್ನು ಮತ್ತು ಗುಡ್ ನ್ಯೂಸ್ ಅನ್ನು ಜಿಯೋ ಸಿನಿಮಾ ಸಂಸ್ಥೆ ಕಲ್ಪಿಸಿಕೊಟ್ಟಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Leave A Reply

Your email address will not be published.