Kavya Thapar: ತೆಲುಗಿನ ಬೆಣ್ಣೆ ನಟಿ ಕಾವ್ಯ ಹಾಕಿಕೊಂಡಿದ್ದ ಸೀರೆ ನೋಡಿ, ಮೈಂಡ್ ಬ್ಲಾಕ್ ಮಾಡಿಕೊಂಡ ಜನರು. ಎಲ್ಲರೂ ಕೇಳಿದ ಪ್ರಶ್ನೆ ಏನು ಗೊತ್ತೇ?
Kavya Thapar: ತೆಲುಗು ಚಿತ್ರರಂಗದ ನಟಿಯರು ಈಗ ಸೌತ್ ಇಂಡಿಯನ್ ಸಿನಿಮಾದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ನಾಯಕಿಯರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಇದೀಗ ನಟಿ ಕಾವ್ಯ ಥಾಪರ್ (Kavya Thapar) ಅವರು ಇದೇ ಸಾಲಿಗೆ ಸೇರಿದ್ದಾರೆ. ಇತ್ತೀಚೆಗೆ ಇವರು ತಮ್ಮ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಲ್ಲಿ ಕಾಣಿಸಿಕೊಂಡ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ..
ನಟಿ ಕಾವ್ಯ ಥಾಪರ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಕೆಲ ಸಮಯ ಕಳೆದಿದೆ, ತೆಲುಗಿನಲ್ಲಿ ಏಕ್ ಮಿನಿ ಕಧ (Ek Mini Katha) ಎನ್ನುವ ಸಿನಿಮಾ ಮೂಲಕ ನಟನೆ ಶುರು ಮಾಡಿದ್ದರು. ಆದರೆ ಕಾವ್ಯ ಅವರಿಗೆ ಆ ಸಿನಿಮಾ ಅಂದುಕೊಂಡ ಹಾಗೆ ಯಶಸ್ಸು ನೀಡಿರಲಿಲ್ಲ. ಇದೀಗ ಇವರು ತಮಿಳು ಮತ್ತು ತೆಲುಗು ಬೈಲಿಂಗ್ವಲ್ ಸಿನಿಮಾ ಮೂಲಕ ಸಿನಿಪ್ರಿಯರ ಎದುರು ಬರುತ್ತಿದ್ದಾರೆ. ತಮಿಳಿನ ಖ್ಯಾತ ನಟ ವಿಜಯ್ ಆಂಟೋನಿ ಅವರ ಬಿಚ್ಚಗಾಡು2 ಸಿನಿಮಾಗೆ ನಾಯಕಿಯಾಗಿದ್ದಾರೆ ಕಾವ್ಯ ಥಾಪರ್. ಇದನ್ನು ಓದಿ..Megha Shetty: ಒಂದು ಕಡೆ ಜೊತೆ ಜೊತೆಯಲಿ ಅಂತ್ಯವಾಗುತ್ತಿದ್ದ ಹಾಗೆ ಗಟ್ಟಿ ನಿರ್ಧಾರ ಮಾಡಿದ ಮೇಘ ಶೆಟ್ಟಿ- ಏನು ಗೊತ್ತೇ? ಅಭಿಮಾನಿಗಳಿಗೆ ನಿರಾಸೆ
ಈ ಸಿನಿಮಾ ಇಂದು ಬಿಡುಗಡೆ ಆಗುತ್ತಿದ್ದು, ಸಿನಿಮಾ ಮೇಲೆ ಎಲ್ಲರಿಗೂ ಒಳ್ಳೆಯ ನಿರೀಕ್ಷೆ ಇದೆ. ಈ ಸಿನಿಮಾ ಸಕ್ಸಸ್ ಆಗಲಿ ಎಂದು ನಟ ವಿಜಯ್ ಆಂಟೋನಿ (Vijay Antony) ಅವರು ಕೂಡ ಶ್ರಮ ಹಾಕಿದ್ದಾರೆ. ಇನ್ನು ಬಿಚ್ಚಗಾಡು2 ಸಿನಿಮಾದ ಪ್ರೀರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಿತು, ಈ ಇವೆಂಟ್ ನಲ್ಲಿ ಕಾವ್ಯ ಥಾಪರ್ ಅವರು ಬಹಳ ಬೋಲ್ಡ್ ಆದ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾವ್ಯ ಥಾಪರ್ ಅವರ ಈ ಲುಕ್ ನೋಡಿದರೆ, ಇದು ಹೇಗಿದೆ ಎಂದು ನಿನಗೆ ಗೊತ್ತಾಗಿರುತ್ತದೆ, ಹಾಗಾಗಿ ಈ ಡ್ರೆಸ್ ಮತ್ತು ಫೋಟೋ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಈ ಡ್ರೆಸ್ ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಒಟ್ಟಿನಲ್ಲಿ ಕಾವ್ಯ ಥಾಪರ್ ಅವರು ಈಗ ಒಂದು ಥರದಲ್ಲಿ ಸೆನ್ಸೇಷನ್ ಆಗಿದ್ದಾರೆ ಎಂದರೆ ತಪ್ಪಲ್ಲ. ಬಿಚ್ಚಗಾಡು2 ಸಿನಿಮಾ ಇವರಿಗೆ ಸಕ್ಸಸ್ ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Raveena Tandon: KGF ನಟಿ ರವೀನಾ ಟಂಡನ್ ರವರ ಮಗಳು ಈಗ ಹೇಗಿದ್ದಾರೆ ಗೊತ್ತೇ? ಅಮ್ಮನನ್ನು ಮೀರಿಸುವಂತಹ ಅಪ್ಸರೆ. ಅಂಗೇ ನೋಡ್ತಾರಾ ಕೂತ್ಕೋತೀರಾ.
Comments are closed.