Kannada News: ಸೊಸೆ ಅಂದವನ್ನು ನೋಡಿ, ಕರಗಿ ಆಕೆಯ ಮೇಲೆ ಕಣ್ಣು ಹಾಕಿದ ಮಾವ- ಮಗನ ಹೆಂಡತಿ ಎಂಬುದನ್ನು ನೋಡದೆ, ಏನೋ ಮಾಡಲು ಹೋಗಿ ಏನು ಮಾಡಿದ್ದಾನೆ ಗೊತ್ತೆ?
Kannada News: ಈಗಿನ ಕಾಲದಲ್ಲಿ ವಿವಾಹೇತರ ಸಂಬಂಧ ಎನ್ನುವುದು ಕಾಮನ್ ಆಗಿ ಹೋಗಿದೆ. ಗಂಡಸರು ಮತ್ತು ಹೆಂಗಸರು ತಮ್ಮ ಸಂಗಾತಿಗೆ ತಿಳಿಯದ ಹಾಗೆ ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿರುತ್ತಾರೆ. ಹೀಗುರುವಾಗ, ಮಾವನೊಬ್ಬ ಸೊಸೆಯನ್ನು ನೋಡಿ ಆಸೆಪಟ್ಟು ಆಕೆಯನ್ನು ಪಟಾಯಿಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಆಕೆಯ ಜೊತೆಯಲ್ಲೇ ಡಿಂಗ್ ಡಾಂಗ್ ಆಡುತ್ತಿದ್ದ, ಈ ವಿಚಾರ ಮಗನಿಗೆ ಗೊತ್ತಾಗಿ, ಕೊನೆಗೆ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಸಿಯೋನಿ ಊರಿನ ವ್ಯಾಪ್ತಿಗೆ ಸೇರಿದ ಭೂತ ಬಂಧನಿ ಗ್ರಾಮದಲ್ಲಿ, ಸಂಜಯ್ ಧುರ್ವೆ ಎನ್ನುವ ವ್ಯಕ್ತಿ ಈ ಗ್ರಾಮದಲ್ಲಿದ್ದರು, ಈತನಿಗೆ ಮದುವೆ ಆಗಿತ್ತು, ಇವರ ಜೊತೆಗೆ ದರೋಗ್ ಸಿಂಗ್ ಕೂಡ ಇದ್ದರು. ಮಗ ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತಿದ್ದರು, ಆಗ ಮನೆಯಲ್ಲಿದ್ದ ಸೊಸೆಯ ಮೇಲೆ ಅವನ ತಂದೆಯ ಕಣ್ಣು ಹೋಯಿತು.. ಸೊಸೆಯ ಜೊತೆಗೆ ಡಿಂಗ್ ಡಾಂಗ್ ಆಡಬೇಕು ಎಂದು ಅವನಿಗೆ ಆಸೆ ಶುರುವಾಯಿತು.. ಸೊಸೆಯನ್ನು ನೋಡಿ, ಗಮನಿಸಿ ತನ್ನ ಕಡೆಗೆ ಸೆಳೆದುಕೊಂಡರು ಮಾವ. ಇದನ್ನು ಓದಿ..Kannada News:ಕ್ರಿಶ್ಚಿಯನ್ ಮಷಿನರಿಯಲ್ಲಿ ಸನ್ಯಾಸಿಯಾಗಲು ಹುಡುಗಿ ಮಾಡಿದ ಖತರ್ನಾಕ್ ಪ್ಲಾನ್ ಏನು ಗೊತ್ತೇ?? ತಿಳಿದರೆ ಮೈಂಡ್ ಬ್ಲಾಕ್
ಮಾವನ ಜೊತೆಗೆ ಡಿಂಗ್ ಡಾಂಗ್ ಆಡಲು ಸೊಸೆ ಗ್ರೀನ್ ಸಿಗ್ನಲ್ ಕೊಟ್ಟಳು, ಮಗ ಇಲ್ಲದೆ ಇದ್ದಾಗ ಅವನ ತಂದೆ ಬೆಡ್ ರೂಮ್.ಗೆ ಹೋಗಿ ಸೊಸೆ ಜೊತೆಗೆ ತನಗಿಷ್ಟ ಬಂದ ಹಾಗೆ ಇರುತ್ತಿದ್ದರು.. ಕೆಲ ವರ್ಷಗಳ ಕಾಲ ಇದು ಹೀಗೆಯೇ ನಡೆಯಿತು, ಮಗ ಸಂಜಯ್ ತಂದೆ ಮತ್ತು ಹೆಂಡತಿಯ ವರ್ತನೆ ನೋಡಿ, ಸ್ವಲ್ಪ ಮಟ್ಟಿಗೆ ಅನುಮಾನ ಶುರುವಾಗಿತ್ತು, ಇಬ್ಬರ ಮೇಲು ಕಣ್ಣಿಟ್ಟಿದ್ದನು, ಅದಕ್ಕೆ ತಕ್ಕ ಹಾಗೆ ಅವನ ಅನುಮಾನ ನಿಜವಾಯಿತು. ಹೆಂಡತಿಗು ಇದು ಒಪ್ಪಿಗೆ ಎಂದು ಅವನಿಗೆ ಗೊತ್ತಾಯಿತು. ಈ ನೋವನ್ನು ತಡೆಯಲು ಸಾಧ್ಯವಾಗದೆ, ತಂದೆಯನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿಕೊಂಡನು.
ಈ ಪ್ಲಾನ್ ನಲ್ಲಿ, ಒಂದು ದಿನ ನಿನ್ನ ಜೊತೆಗೆ ಮಾತನಾಡಬೇಕು ಎಂದು ತಂದೆಯನ್ನು ಕರೆದುಕೊಂಡು ಹೋದನು, ಅಲ್ಲಿ ಇದೇ ವಿಚಾರಕ್ಕೆ ಅಪ್ಪ ಮಗನ ನಡುವೆ ಜಗಳ ನಡೆದಿದೆ. ಮಾತಿನ ಜಗಳ ಜಾಸ್ತಿಯಾಗಿ, ತಂದೆಯ ಮೇಲಿನ ಕೋಪದಿಂದ ಸಂಜಯ್ ತನ್ನ ತಂದೆಯನ್ನು ದಾರುಣವಾಗಿ ಮುಗಿಸಿದ್ದಾನೆ. ಈ ಕಡೆ ಈ ವಿಷಯ ಸಂಜಯ್ ಹೆಂಡತಿಗೆ ಗೊತ್ತಾಗಿ ಆಕೆ ಮನೆಯಲ್ಲಿ ಉಸಿರು ನಿಲ್ಲಿಸಿಕೊಂಡಿದ್ದಾಳೆ. ಇದೆಲ್ಲದರ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆ. ತಕ್ಷಣವೇ ಪೊಲೀಸರು ಇಬ್ಬರ ದೇಹವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ಸಂಜಯ್ ಅನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಈ ಘಟನೆ ಭಾರಿ ಸುದ್ದಿಯಾಗಿದೆ. ಇದನ್ನು ಓದಿ..Karnataka: ಮದುವೆಯಾಗಿ ಇನ್ನು ಒಂದು ತಿಂಗಳು ಕೂಡ ಆಗಿರಲಿಲ್ಲ, ಹೊಸ ಜೀವನದ ಕನಸಿನಲ್ಲಿ ಇದ್ದಾಗ ವಿಧಿ ಏನು ಮಾಡಿದೆ ಗೊತ್ತೇ??