Mahesh babu: ತನ್ನ ಅಣ್ಣ ನರೇಶ್ ರವರು ಪವಿತ್ರ ರವರ ಜೊತೆ ಆಡುತ್ತಿರುವ ಆಟಗಳ ಕುರಿತು ಮಹೇಶ್ ಬಾನು ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??
Mahesh Babu: ಕೆಲವು ತಿಂಗಳುಗಲಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವುದು ಗೊತ್ತೇ ಇದೆ. ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಕಳೆದ ವರ್ಷ ಮೊದಲಿಗೆ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಅದಾಗಲೇ ನರೇಶ್ ಅವರಿಗೆ ಮೂರು ಮದುವೆ ಆಗಿದ್ದು, ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮದ ಎದುರು ನರೇಶ್ ಅವರ ಬಗ್ಗೆ ಮಾತನಾಡಿದ್ದರು.
ಈ ವಿಷಯದಲ್ಲಿ ದೊಡ್ಡ ಹೈಡ್ರಾಮ ಒಂದು ಮೈಸೂರಿನಲ್ಲಿ ನಡೆದಿತ್ತು. ಬಳಿಕ 2022ರ ವರ್ಷಾಂತ್ಯದ ಸಮಯದಲ್ಲಿ ಈ ಜೋಡಿ, ಮದುವೆ ಆಗುವುದಾಗಿ ತಿಳಿಸಿ ದೊಡ್ಡ ಶಾಕ್ ನೀಡಿತ್ತು, ಆದರೆ ಅದು ನಿಜವಲ್ಲ ಇಬ್ಬರು ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ ಎನ್ನುವ ವಿಷಯ ನಂತರವಷ್ಟೇ ಗೊತ್ತಾಯಿತು. ಇವರಿಬ್ಬರು ಜೊತೆಯಾಗಿ ನಟಿಸಿರುವ ಸಿನಿಮಾ ಮಲ್ಲಿ ಪೆಲ್ಲಿ, ಈ ಸಿನಿಮಾ ಕನ್ನಡಕ್ಕೆ ಮತ್ತೆ ಮದುವೆ ಹೆಸರಿನಲ್ಲಿ ಡಬ್ ಆಗಿದೆ. ಇದನ್ನು ಓದಿ..Naresh Pavithra: ಮತ್ತೆ ಮದುವೆಯಾಗಿಲ್ಲ, ಆದರೆ ಒಂದೇ ಮನೆಯಲ್ಲಿ ಒಟ್ಟಿಗೆ ಬಾಳುತ್ತೇವೆ- ಅಧಿಕೃತವಾಗಿ ಒಪ್ಪಿಕೊಂಡು ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೆ??
ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಇದು ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಜೀವನದಲ್ಲಿ ನಡೆದಿರುವ ಘಟನೆಗಳನ್ನೇ ಇಟ್ಟುಕೊಂಡು ಮಾಡಿರುವ ಸಿನಿಮಾ ಆಗಿದೆ. ಟ್ರೈಲರ್ ಬಿಡುಗಡೆಯಾಯಿ ಈ ವಾರ ಸಿನಿಮಾ ಕೂಡ ಬಿಡುಗಡೆ ಆಗುತ್ತಿದ್ದು, ಸಿನಿಮಾ ಪ್ರಚಾರದಲ್ಲಿ ಇನ್ನರು ಕೂಡ ತೊಡಗಿಕೊಂಡಿದ್ದಾರೆ. ಪ್ರೊಮೋಷನ್ ನಲ್ಲಿ ಮಾಧ್ಯಮದವರು ಇವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ.
ನಿಮ್ಮ ಸಂಬಂಧವನ್ನು ಸೂಪರ್ ಸ್ಟಾರ್ ಕುಟುಂಬ ಹೇಗೆ ತೆಗೆದುಕೊಂಡಿದೆ? ಅವರ ಬೆಂಬಲ ನಿಮಗೆ ಇದೆಯೇ? ಎಂದು ಕೇಳಿದರು. ಅದಕ್ಕೆ ನರೇಶ್ ಅವರು ಉತ್ತರ ಕೊಟ್ಟು, ಪವಿತ್ರಾ ಜೊತೆಗಿನ ಸಂಬಂಧಕ್ಕೆ ಮಿಲ್ಕ್ ಬಾಯ್ ಮಹೇಶ್ ಬಾಬು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.. ತಂದೆಯವರಾದ ಸೂಪರ್ ಸ್ಟಾರ್ ಕೃಷ್ಣ ಅವರು ಹಾಗೂ ಮಹೇಶ್ ಬಾಬು ಅವರಿಗೆ ಈ ಸಂಬಂಧದ ಬಗ್ಗೆ ಮೊದಲಿನಿಂದಲೂ ಗೊತ್ತಿತ್ತು, ಎಲ್ಲರಿಗೂ ಇಷ್ಟವಿದೆ.. ಎಂದು ನರೇಶ್ ಅವರು ಉತ್ತರ ನೀಡಿದ್ದಾರೆ. ಇದನ್ನು ಓದಿ..Tamannaah: ವಯಸ್ಸು ಹೆಚ್ಚಾಗುತ್ತಿದ್ದರೂ, ತಮನ್ನಾ ರವರಿಗೆ ಇಷ್ಟೊಂದು ಡಿಮ್ಯಾಂಡ್ ಇದೆಯೇ? ಇದೇಗೆ ಸಾಧ್ಯ?? ಶಾಕ್ ನಲ್ಲಿ ನೆಟ್ಟಿಗರು. ಏನಾಗಿದೆ ಗೊತ್ತೇ?
Comments are closed.