Allu Arjun: ಅಲ್ಲೂ ಅರ್ಜುನ್ ರವರಿಗೆ ಬಾರಿ ಅವಮಾನ ಮಾಡಿದರೆ ನಯನತಾರ- ಸ್ಟೈಲಿಶ್ ಸ್ಟಾರ್ ಕಥೆ ಈ ರಾಣಿ ಮುಂದೆ ಏನಾಗಿದೆ ಗೊತ್ತೇ??
Allu Arjun: ನಟ ಅಲ್ಲು ಅರ್ಜುನ್ (Allu Arjun) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಲ್ಲು ಅರ್ಜುನ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಪುಷ್ಪ ಸಿನಿಮಾ ಇವರಿಗೆ ಎಷ್ಟು ದೊಡ್ಡ ಹೆಸರನ್ನು ತಂದುಕೊಟ್ಟಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಇಂಥ ಅಲ್ಲು ಅರ್ಜುನ್ ಅವರ ಜೊತೆಗೆ ನಟಿಸಲು ಯಾವುದೇ ಹೀರೋಯಿನ್ ಆದರೂ ಇಷ್ಟಪಡುತ್ತಾರೆ. ಆದರೆ ಇಂಥ ಸ್ಟಾರ್ ನಟನಿಗೆ ನಟಿ ನಯನತಾರ (Nayanthara) ಅವರು ಅವಮಾನ ಮಾಡಿದ್ದರು.
ಇದು ಬಹಳ ಹಿಂದೆ ನಡೆದ ಘಟನೆ ಆಗಿದೆ, ನಟಿ ನಯನತಾರ ಅವರಿಗೆ ಈ ಹಿಂದೆ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಅವಾರ್ಡ್ ಬಂದಿತ್ತು. ಅದರಲ್ಲಿ ಅವರು ನಟಿಸಿದ ಸಿನಿಮಾಗೆ ಅವಾರ್ಡ್ ಕೂಡ ಬಂದಿತ್ತು. ನಯನತಾರ ಅವರಿಗೆ ಅವಾರ್ಡ್ ಕೊಡಲು ನಟ ಅಲ್ಲು ಅರ್ಜುನ್ ಅವರನ್ನು ಕರೆಯಲಾಯಿತು. ಅಲ್ಲು ಅರ್ಜುನ್ ಅವರು ನಯನತಾರ ಅವರಿಗೆ ಅವಾರ್ಡ್ ಕೊಡಲು ಮುಂದಾದಾಗ, ಅಲ್ಲಿ ವಿಘ್ನೇಶ್ ಶಿವನ್ (Vignesh Shivan) ಅವರು ಕೂಡ ಇದ್ದರು. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?
ಆ ಅವಾರ್ಡ್ ಅನ್ನು ವಿಘ್ನೇಶ್ ಶಿವನ್ ಅವರ ಕೈಯಿಂದ ತೆಗೆದುಕೊಳ್ಳಬೇಕು ಎಂದು ನಯನತಾರ ಹೇಳಿದರು, ಅದಕ್ಕೆ ಅಲ್ಲು ಅರ್ಜುನ್ ಅವರು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ, ಅವಾರ್ಡ್ ಅನ್ನು ವಿಘ್ನೇಶ್ ಶಿವನ್ ಅವರ ಕೈಗೆ ಕೊಟ್ಟರು. ಈ ಘಟನೆ ಇಂದ ನಯನತಾರ ಟ್ರೋಲ್ ಆಗಿದ್ದರು, ಅಲ್ಲು ಅರ್ಜುನ್ ಅವರಂಥ ಸ್ಟಾರ್ ನಟನಿಗೆ ಅವಮಾನ ಮಾಡಿದ್ದಾರೆ ಎಂದು ಅಲ್ಲು ಅರ್ಜುನ್ ಅವರ ಅಭಿಮಾನಿಗಳು ನಯನತಾರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಯನತಾರ ಅವರಿಗೆ ಬಹಳ ಅಹಂಕಾರ ಎಂದು ಕೂಡ ಹೇಳಲಾಗುತ್ತಿತ್ತು, ಇನ್ನು ಈಗ ನಯನತಾರ ಅವರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ, ಇತ್ತೀಚೆಗೆ ತೆಲುಗಿನಲ್ಲಿ ಗಾಡ್ ಫಾದರ್ ಸಿನಿಮಾದಲ್ಲಿ ನಟಿಸಿದ್ದರು. ನಯನತಾರ ಅವರಿಗೆ ಈಗ ಇಬ್ಬರು ಅವಳಿ ಮಕ್ಕಳಿದ್ದಾರೆ. ಅವರನ್ನು ನೋಡಿಕೊಂಡು ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ ನಟಿ ನಯನತಾರ. ಇದನ್ನು ಓದಿ..Paani Puri Benefits: ಬೀದಿ ಬದಿಯಲ್ಲಿ ಕೈ ತೊಳೆಯದೆ ಮಾಡಿದರೂ ಕೂಡ ಪಾನಿ ಪುರಿ ತಿಂದರೆ ಎಷ್ಟೆಲ್ಲ ಲಾಭ ಗೊತ್ತೇ?? ತಿಳಿದರೆ ಇಂದೇ ಪ್ಲೇಟ್ ಪ್ಲೇಟ್ ಮುಗಿಸುತ್ತೀರಿ.
Comments are closed.