Neer Dose Karnataka
Take a fresh look at your lifestyle.

Kannada News: ಪಾತ್ರೆ ತೊಳೆಯುತ್ತಿದ್ದ ಹೋಟೆಲ್ ಅನ್ನು ಖರೀದಿ ಮಾಡಿದ 18 ರ ಯುವತಿ; ಪಾತ್ರೆ ತೊಳೆಯುವ ಕೆಲಸದಿಂದ ಮಾಲಿಕೆ ಆಗಿದ್ದು ಹೇಗೆ ಗೊತ್ತೇ? ಇದು ಚಿಕ್ಕ ಟ್ರಿಕ್. ನೀವು ಟ್ರೈ ಮಾಡಿ.

396

Kannada News: ನಮ್ಮ ಸುತ್ತ ಮುತ್ತ ನಡೆಯುವ, ಪ್ರಪಂಚದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮ ಜೀವನಕ್ಕೆ ಸ್ಪೂರ್ತಿ ನೀಡುತ್ತದೆ. ಅಂಥ ಘಟನೆಗಳನ್ನು ನೋಡಿ, ಕೇಳಿ ನಾವು ಇನ್ನಷ್ಟು ಸಾಧನೆ ಮಾಡಬೇಕು ಎಂದು ಅನ್ನಿಸುವುದು ಖಂಡಿತ. ಸಾಮಾನ್ಯವಾದವರು ಅಸಾಮಾನ್ಯ ಸಾಧನೆ ಮಾಡಿದಾಗ ಹೀಗೆ ಸ್ಪೂರ್ತಿ ಪಡೆಯುತ್ತೇವೆ. ಅಂಥದ್ದೊಂದು ಸ್ಪೂರ್ತಿ ತರುವ ಘಟನೆಯನ್ನು ಇಂದು ನಿಮಗೆ ತಿಳಿಸುತ್ತೇವೆ..

ಈ ಘಟನೆ ನಡೆದಿರುವುದು ಅಮೆರಿಕಾದ ಓಹಿಯೋದಲ್ಲಿ, ಹುಡುಗಿಯ ಹೆಸರು ಸಮಂತಾ ಫ್ರೇ, ಈಕೆ ಓದುತ್ತಿದ್ದ 18 ವರ್ಷದ ಹುಡುಗಿ, ಕಷ್ಟದಲ್ಲಿದ್ದ ಈಕೆ, ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಅನ್ನು ಖರೀದಿ ಮಾಡಿದ್ದಾಳೆ. ಈಕೆಯ ತಂದೆ ಅದೇ ರೆಸ್ಟೋರೆಂಟ್ ನಲ್ಲಿ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಮಂತಾ ಓದುತ್ತಿದ್ದಳು, ಆಕೆಗೆ ಮುಂದೆ ಇಂಜಿನಿಯರಿಂಗ್ ಓದಬೇಕು ಎಂದು ಆಸೆ ಇತ್ತು. ಇದನ್ನು ಓದಿ..Kannada News: ಜಯದೇವ ಆಸ್ಪತ್ರೆಯಲ್ಲಿ ಉಚಿತ ಸ್ಟಂಟ್ ಅಳವಡಿಸಿಕೊಳ್ಳಬೇಕು ಎಂದರೆ ನೀವೇನು ಮಾಡಬೇಕು ಗೊತ್ತೇ?? ಹೀಗೆ ಮಾಡಿ ಸಾಕು.

ಚಳಿಗಾಲದ ಸಮಯದಲ್ಲಿ ರಜವಿದ್ದಾಗ, ರೆಸ್ಟೋರೆಂಟ್ ನಲ್ಲಿ ಡಿಶ್ ವಾಶರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅಲ್ಲಿ ಕೆಲಸ ಮಾಡುವಾಗ, ತಾನು ಈ ರೆಸ್ಟೋರೆಂಟ್ ಖರೀದಿ ಮಾಡಬೇಕು ಎಂದು ಆಕೆಗೆ ಅನ್ನಿಸಿದೆ, ಓನರ್ ಗೆ ಈ ವಿಚಾರ ಹೇಳಿದಾಗ, ಅವರು ಅದೆಲ್ಲಾ ರಿಸ್ಕ್ ಯಾಕೆ ಎಂದು ಹೇಳಿದರಂತೆ. ಆದರೆ ಪಟ್ಟು ಬಿಡದ ಸಮಂತಾ ತನ್ನ ಓದಿಗಾಗಿ ಕೂಡಿಟ್ಟಿದ್ದ ಹಣದಲ್ಲಿ ರೆಸ್ಟೋರೆಂಟ್ ಖರೀದಿ ಮಾಡಿದ್ದಾಳೆ..

ಆಕೆಯ ನಿರ್ಧಾರಕ್ಕೆ ತಂದೆಯ ಬೆಂಬಲ ಕೂಡ ಸಿಕ್ಕಿದೆ. ಸಮಂತಾ ಈಗ ವಾರದಲ್ಲಿ ಐದು ದಿನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡಿ ಎರಡು ದಿನ ಕಾಲೇಜಿಗೆ ಹೋಗಿ ಓದುತ್ತಿದ್ದಾಳೆ. ತನ್ನ ಇಚ್ಛೆಗೆ ಅನುಸಾರ ರೆಸ್ಟೋರೆಂಟ್ ಅನ್ನು ಬದಲಾಯಿಸಿಕೊಂಡಿದ್ದಾಳೆ. ಈ ಕಥೆ ನಿಜಕ್ಕೂ ಎಲ್ಲರಿಗು ಸ್ಫೂರ್ತಿ. ತಜ್ಞರು ಹೇಳುವ ಹಾಗೆ, ಆಕೆ ಉತ್ತಮ ಹೂಡಿಕೆ ಗಾರ್ತಿ ಆಗಿದ್ದಾಳೆ. ಇದನ್ನು ಓದಿ..Viral Video: ಎಲ್ಲರ ಮೈ ಜುಮ್ ಎನ್ನುವಂತೆ ತರಗತಿಯಲ್ಲಿಯೇ ಡಾನ್ಸ್ ಮಡಿದ ಶಿಕ್ಷಕಿ- ಬಾಯ್ಬಿಟ್ಟು ನೋಡುತ್ತಾ ಕುಳಿತ ಮಂದಿ- ವಿಡಿಯೋ ಹೇಗಿದೆ ಗೊತ್ತೇ?

Leave A Reply

Your email address will not be published.