Samantha: ಬೇರೆ ಹುಡುಗಿಯರ ಜೊತೆ ಕುಣಿದು ಡಿಂಗ್ ಡಾಂಗ್ ಆಡುತ್ತಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ- ಏನು ಮಾಡಿದ್ದಾರೆ ಗೊತ್ತೆ? ಎಂಟ್ರಿ ಕೊಟ್ಟಿದ್ದು ಯಾರು ಗೊತ್ತೇ?
Samantha: ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಇಬ್ಬರು ಕೆಲ ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಆದರೆ ಈ ಜೋಡಿ ಹೆಚ್ಚು ಸಮಯ ಜೊತೆಯಾಗಿರಲಿಲ್ಲ, ಸಮಂತಾ ಚೈತನ್ಯ ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ವಿಚ್ಛೇದನ ಪಡೆದು ದೂರವಾಗಿ, ಈಗ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇಬ್ಬರು ಸಿನಿಮಾ ವೆಬ್ ಸೀರೀಸ್ ಎಂದು ಬ್ಯುಸಿ ಆಗಿದ್ದಾರೆ.
ಸಮಂತಾ ಅವರ ಸಿನಿಮಾ ಶಾಕುಂತಲಂ ಸಿನಿಮಾ ಫ್ಲಾಪ್ ಆದರೆ, ನಾಗಚೈತನ್ಯ ಅವರ ಕಸ್ಟಡಿ ಸಿನಿಮಾ ಕೂಡ ಫ್ಲಾಪ್ ಲಿಸ್ಟ್ ಸೇರಿದೆ. ಇದೆಲ್ಲದರ ನಡುವೆ ಈಗ ಮತ್ತೊಂದು ಹೊಸ ವಿಷಯ ಕೇಳಿಬರುತ್ತಿದ್ದು, ಚೈತನ್ಯ ಅವರಿಗೆ ಸಮಂತಾ ಶಾಕ್ ಕೊಡಲು ರೆಡಿಯಾಗಿದ್ದಾರೆ. ಓ ಬೇಬಿ ಮತ್ತು ಮಜಿಲಿ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಿರ್ದೇಶಕಿ ನಂದಿನಿ ರೆಡ್ಡಿ ಸಮಂತಾ ಚೈತನ್ಯ ಜೊತೆಗೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ್ ರವರಿಗೆ ಬಾರಿ ಅವಮಾನ ಮಾಡಿದರೆ ನಯನತಾರ- ಸ್ಟೈಲಿಶ್ ಸ್ಟಾರ್ ಕಥೆ ಈ ರಾಣಿ ಮುಂದೆ ಏನಾಗಿದೆ ಗೊತ್ತೇ??
ನಂದಿನಿ ರೆಡ್ಡಿ ಅವರ ಜೊತೆಗೆ ಸಿನಿಮಾ ಮಾಡಲು ಸಮಂತಾ ಚೈತನ್ಯ ಕೂಡ ಒಪ್ಪಿದ್ದರು. ಸಿನಿಮಾ ಕಥೆ ಕೂಡ ಇಬ್ಬರಿಗೂ ಇಷ್ಟವಾಗಿತ್ತು, ಸ್ಕ್ರಿಪ್ಟಿಂಗ್ ಕೆಲಸ ಪೂರ್ತಿ ಮುಗಿದು ಸಿನಿಮಾ ಶುರುವಾಗಬೇಕು ಎನ್ನುವ ವೇಳೆಗೆ, ಇಬ್ಬರು ಬೇರೆಯಾಗಿದ್ದರು. ಹಾಗಾಗಿ ಈ ಸಿನಿಮಾ ಕೆಲಸಗಳು ನಿಂತಿದ್ದವು. ಆದರೆ ಈಗ ಈ ಸಿನಿಮಾ ಮತ್ತೆ ಶುರುವಾಗುವ ಸೂಚನೆ ಸಿಕ್ಕಿದೆ. ಸಮಂತಾ ಅವರೇ ನಾಯಕಿಯಾಗಿರಲಿದ್ದು, ಬೇರೆ ನಾಯಕನನ್ನು ಹಾಕಿಕೊಳ್ಳುವ ಪ್ಲಾನ್ ಮಾಡಲಾಗಿದೆಯಂತೆ.
ನಂದಿನಿ ರೆಡ್ಡಿ ಅವರು ಈ ಸಿನಿಮಾಗೆ ಸಿದ್ದು ಜೊನ್ನಲಗಡ್ಡ ಅವರನ್ನು ಹೀರೋ ಆಗಿ ತರುವ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಸಮಂತಾ ಅವರೊಡನೆ ಸಿದ್ದು ಜೊನ್ನಲಗಡ್ಡ ಒಂದು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಅದು ಇದೇ ಸಿನಿಮಾ ಎಂದು ಹೇಳಲಾಗುತ್ತಿದ್ದು, ಇದೀಗ ಸಮಂತಾ ಅವರು ನಾಗಚೈತ್ಯನ್ಯ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ. ಇದನ್ನು ಓದಿ..Jobs: ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು- ತಿಂಗಳಿಗೆ 81000 ಸಂಬಳ, ಅದು ಯಾವುದೇ ಲಂಚ ಕೊಡದೆ, ಸರ್ಕಾರೀ ಉದ್ಯೋಗ. ಏನು ಮಾಡಬೇಕು ಗೊತ್ತೇ?
Comments are closed.