Kannada News: ಸುಂದರವಾದ ಹೆಂಡತಿ ಇದ್ದರೂ ಫಸ್ಟ್ ನೈಟ್ ಮಾತ್ರ ಆಗಲಿಲ್ಲ, ಹುಡುಗಿಯನ್ನು ಗಂಡ ಯಾಕೆ ಮುಟ್ಟಲಿಲ್ಲ ಗೊತ್ತೇ? ಇಂತವರು ಇರ್ತಾರ??
Kannada News: ಹುಡುಗರು ಸಾಮಾನ್ಯವಾಗಿ ಮದುವೆಯಾದ ತಕ್ಷಣವೇ ಫಸ್ಟ್ ನೈಟ್ ಗಾಗಿ ಕಾಯುತ್ತಾರೆ. ಅದು ನಡೆಯದೆ ಇದ್ದರೆ ಹತಾಶರಾಗುತ್ತಾರೆ. ಇದರ ಅವಕಾಶಕ್ಕಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಆದರೆ ಇಲ್ಲೊಂದು ಗಂಡ ಹೆಂಡತಿ ಜೋಡಿ ಮದುವೆಯಾಗಿ ಮೂರು ತಿಂಗಳು ಕಳೆದಿದ್ದರು ಸಹ ಇಬ್ಬರ ಫಸ್ಟ್ ನೈಟ್ ನಡೆದಿಲ್ಲ..ಹೆಂಡತಿ ಎಷ್ಟೇ ಕೇಳಿಕೊಂಡರು ಸಹ ಗಂಡ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಹೆಂಡತಿ ತನ್ನ ಗಂಡ ಫಸ್ಟ್ ನೈಟ್ ಗೆ ಒಪ್ಪುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ರೀತಿ ಆಗಿರುವುದಕ್ಕೆ ಕಾರಣ ಏನು ನೋಡುವುದಾದರೆ, ಮದುವೆ ನಂತರ ಇಬ್ಬರು ಜೊತೆಯಾಗಿ ಮಲಗುತ್ತಿದ್ದರು ಸಹ ಗಂಡ ತನ್ನ ಹತ್ತಿರ ಬರುತ್ತಿಲ್ಲ ಎಂದು ಆಕೆ ಹೇಳಿದ್ದಾಳೆ. ತನ್ನ ಸೌಂದರ್ಯವನ್ನು ತೋರಿಸಿದರು ಕೂಡ ಗಂಡ ಸುಮ್ಮನೆ ಇರುತ್ತಾನೆ. ಇದಕ್ಕೆ ಮುಖ್ಯ ಕಾರಣ ಏನು ಎನ್ನುವುದನ್ನು ಕೂಡ ಆಕೆ ತಿಳಿಸಿದ್ದು, ಆಕೆಯ ಗಂಡ 10 ಲಕ್ಷ ವರದಕ್ಷಿಣೆ ಡಿಮ್ಯಾಂಡ್ ಮಾಡಿದ್ದಾನೆ. 10 ಲಕ್ಷ ವರದಕ್ಷಿಣೆ ಹಣ ಕೊಡುವವರೆಗೂ ಫಸ್ಟ್ ನೈಟ್ ನಡೆಯುವುದಿಲ್ಲ ಎಂದು ಹೇಳಿರುವುದಾಗಿ ಆಕೆ ಹೇಳಿದ್ದಾಳೆ.. ಇದನ್ನು ಓದಿ..Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.
ಈ ವರದಕ್ಷಿಣೆ ವಿಷಯವನ್ನು ಆಕೆ ತಂದೆ ತಾಯಿಗೆ ತಿಳಿಸಿದ್ದು, ಅವರು 5 ಲಕ್ಷ ಕೊಡಲು ಒಪ್ಪಿಕೊಂಡಿದ್ದಾರೆ. ನಂತರ ಆತ ಹೆಂಡತಿಯನ್ನು ಹನಿಮೂನ್ ಗಾಗಿ ನೈನಿತಾಳ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿನ ಹೋಟೆಲ್ ರೂಮ್ ನಲ್ಲಿ ಎಲ್ಲವನ್ನು ಮಾಡಿ, ಆಕೆಯ ಫೋಟೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ.
ಇದೆಲ್ಲಾ ಯಾಕೆ ಮಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ, ಇನ್ನುಳಿದ 5 ಲಕ್ಷ ಕೊಟ್ಟರೆ ನಿನ್ನ ಕೆಲಸಗಳನ್ನು ಮುಗಿಸಿಕೊಡುತ್ತೇನೆ, ಇಲ್ಲದೆ ಹೋದರೆ ನಿನ್ನ ಫೋಟೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆತನ ನಿಜ ವಿಚಾರ ಗೊತ್ತಾದ ನಂತರ ಆತನ ವಿರುದ್ಧ ಕಿರುಕುಳ ಮತ್ತು ವರದಕ್ಷಿಣೆ ಕೇಸ್ ಹಾಕಲಾಗಿದೆ. ಇದನ್ನು ಓದಿ..Viral Video: ಎಲ್ಲರ ಮೈ ಜುಮ್ ಎನ್ನುವಂತೆ ತರಗತಿಯಲ್ಲಿಯೇ ಡಾನ್ಸ್ ಮಡಿದ ಶಿಕ್ಷಕಿ- ಬಾಯ್ಬಿಟ್ಟು ನೋಡುತ್ತಾ ಕುಳಿತ ಮಂದಿ- ವಿಡಿಯೋ ಹೇಗಿದೆ ಗೊತ್ತೇ?
Comments are closed.