Neer Dose Karnataka
Take a fresh look at your lifestyle.

Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.

5,949

Investment Scheme: ಒಂದು ವೇಳೆ ನೀವು ಪ್ರತಿ ತಿಂಗಳು ಉಳಿತಾಯ ಮಾಡಬೇಕು ಎಂದುಕೊಂಡಿದ್ದರೆ, ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎರಡು ಕೂಡ ಉತ್ತಮವಾದ ಆಯ್ಕೆ ಆಗಿದೆ. ಈ ಎರಡು ಕಡೆಗಳಲ್ಲಿ ಉಳಿತಾಯ ಮಾಡಲು ಸಾಕಷ್ಟು ಒಳ್ಳೆಯ ಯೋಜನೆಗಳಿವೆ. ಇಲ್ಲಿ ನೀವು ಉಳಿತಾಯ ಮಾಡುಗ ಮೂಲಕ ಪ್ರತಿ ತಿಂಗಳು ಹಣ ಗಳಿಸಬಹುದು. ಇಂದು ನಾವು ನಿಮಗೆ ಪೋಸ್ಟ್ ಆಫೀಸ್ ನ ಮಾಸಿಕ ಯೋಜನೆಗಳ ಬಗ್ಗೆ ತಿಳಿಸುತ್ತೇವೆ..

ಪೋಸ್ಟ್ ಆಫೀಸ್ ನಲ್ಲಿ ಇರುವ ತಿಂಗಳ ಆದಾಯದ ಯೋಜನೆಯ ಅಡಿಯಲ್ಲಿ ಏಪ್ರಿಲ್ 1ರಿಂದ ಬಡ್ಡಿ ದರ ಕೂಡ ಜಾಸ್ತಿಯಾಗಿದೆ. ಪೋಸ್ಟ್ ಆಫೀಸ್ ಸರ್ಕಾರಕ್ಕೆ ಸೇರಿದ್ದಾಗಿರುವುದರಿಂದ ಪ್ರತಿ ಮೂರು ತಿಂಗಳಿಗೆ ಒಂದು ಸಾರಿ ಸರ್ಕಾರವೇ MIS ಮೇಲೆ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ. ಪ್ರಸ್ತುತ ಈ ಯೋಜನೆಯ ಮೇಲೆ 7.4% ಬಡ್ಡಿ ಗಳಿಸುತ್ತೀರಿ. ಇದನ್ನು ನೀವು ಪ್ರತಿ ತಿಂಗಳು ಹೂಡಿಕೆ ಮಾಡಿರುವವರಿಗೆ ಪಾವತಿ ಮಾಡಲಾಗುತ್ತದೆ.. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

ಪೋಸ್ಟ್ ಆಫೀಸ್ ನಲ್ಲಿ MIS ಖಾತೆ ತೆರೆಯಬಹುದು, ಇಲ್ಲಿ ನೀವು ₹1000 ರೂಪಾಯಿಯ ಮೂಲಕ ಯೋಜನೆ ಶುರು ಮಾಡಬಹುದು. ಈ ಯೋಜನೆಯಲ್ಲಿ ನೀವು ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ ನೀವು ಅಕೌಂಟ್ ತೆರೆದರೆ ₹9,00,000 ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬಹುದು. ಜಾಯಿಂಟ್ ಅಕೌಂಟ್ ತೆರೆದರೆ ₹15,00,000 ಲಕ್ಷ ರೂಪಾಯಿವರೆಗು ಹೂಡಿಕೆ ಮಾಡಬಹುದು.

ಮಾಸಿಕ ಆದಾಯದ ಯೋಜನೆ ಇದಾಗಿದ್ದು ಇಲ್ಲಿ ನೀವು ನೆನಪಿಡಬೇಕಾದ ವಿಷಯ ಏನು ಎಂದರೆ, ಈ ಯೋಜನೆಯಲ್ಲಿ ನೀವು ಗಳಿಸುಗ ಬಡ್ಡಿ ಹಣವನ್ನು ಪ್ರತಿ ತಿಂಗಳು ಪಾವತಿ ಮಾಡಬಹುದು. ಪೋಸ್ಟ್ ಆಫೀಸ್ ನ ಈ ಯೋಜನೆ 5 ವರ್ಷಗಳಲ್ಲಿ ಮೆಚ್ಯುರ್ ಆಗುತ್ತದೆ. ಆರ್.ಡಿ ಖಾತೆ ಶುರು ಮಾಡಿ, 3 ವರ್ಷಗಳ ಬಳಿಕ ಹಾಗೂ ಐದು ವರ್ಷಗಳ ಒಳಗೆ ಖಾತೆ ಕ್ಲೋಸ್ ಮಾಡುವುದಾದರೆ, ಉಳಿದ ಹಣದಲ್ಲಿ 1% ಹಣವನ್ನು ಕಡಿಮೆ ಮಾಡಿ ಉಳಿದ ಹಣವನ್ನು ನಿಮಗೆ ಕೊಡಲಾಗುತ್ತದೆ. ಇದನ್ನು ಓದಿ..Bank News: ಇದಪ್ಪ ಅದೃಷ್ಟ ಅಂದ್ರೆ, ಹಣ ಗುಳುಂ ಮಾಡದೆ, ವಾಪಸ್ಸು ನೀಡಲು ಮುಂದಾದ ಬ್ಯಾಂಕ್ ಗಳು- ಜೂನ್ 1 ರಿಂದ ಕರೆ ಬಂದು, ಹಣ ಕೂಡ ಕೊಡ್ತಾರೆ.

Leave A Reply

Your email address will not be published.