Neer Dose Karnataka
Take a fresh look at your lifestyle.

Pawan Kalyan: ದೇಶವೇ ಮೆಚ್ಚಿದ್ದ ಅತ್ತಾರಿಂಟಿಕಿ ದಾರೇದಿ ಸಿನಿಮಾ ಅನ್ನು ಪವನ್ ಒಪ್ಪಿಕೊಳ್ಳುವ ಮುನ್ನ ರಿಜೆಕ್ಟ್ ಮಾಡಿದ್ದ ನಟ ಯಾರು ಗೊತ್ತೇ?

506

Pawan Kalyan: ನಟ ಪವನ್ ಕಲ್ಯಾಣ್ (Pawan Kalyan) ಅವರು ತೆಲುಗು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಒಬ್ಬರು, ಇವರು ನಟನಾಗಿ ಮಾತ್ರವಲ್ಲದೆ ಜನನಾಯಕನಾಗಿ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಬೇರೆ ಯಾವ ನಟನಿಗೂ ಇರದಷ್ಟು ದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ ಎಂದರೆ ಅದು ತಪ್ಪಲ್ಲ. ಇವರ ಸಿನಿಮಾಗಿಂತ ಹೆಚ್ಚಾಗಿ ವ್ಯಕ್ತಿತ್ವಕ್ಕೆ ದೊಡ್ಡ ಅಭಿಮಾನಿ ಬಳಗವಿದೆ. ನಟ ಪವನ್ ಕಲ್ಯಾಣ್ ಅವರ ಕೆರಿಯರ್ ನಲ್ಲಿ ಮೈಲ್ ಸ್ಟೋನ್ ಎನ್ನುವ ಹಾಗಿರುಗ ಸಿನಿಮಾಗಳಲ್ಲಿ ಒಂದು ಅತ್ಯಾರಿಂಟಿಕಿ ದಾರೆದಿ..

ಈ ಸಿನಿಮಾವನ್ನು ತ್ರಿವಿಕ್ರಂ ಶ್ರೀನಿವಾಸ್ ರಾವ್ (Trivikram Srinivas Rao) ನಿರ್ದೇಶನ ಮಾಡಿದ್ದು, 2013ರ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಿ ಇಂದಿಗೂ ಆಲ್ ಟೈಮ್ ಬ್ಲಾಕ್ ಬಸ್ಟರ್ ಎಂದು ಹೆಸರು ಪಡೆದಿದೆ. ಆಲ್ ಟೈಮ್ ಇಂಡಸ್ಟ್ರಿ ಹಿಟ್ ಆಗಿರುವ ಈ ಸಿನಿಮಾಗೆ ಇಂದಿಗೂ ಕ್ರೇಜ್ ಕಡಿಮೆ ಆಗಿಯೇ. ಈ ಸಿನಿಮಾ ಇಂದ ಪವನ್ ಕಲ್ಯಾಣ್ ಅವರ ಕ್ರೇಜ್ ದುಪ್ಪಟ್ಟಾಯಿತು. ಇತ್ತೀಚೆಗೆ ರೀರಿಲೀಸ್ ಆಗಿ ಕೂಡ ಸೂಪರ್ ಹಿಟ್ ಆಯಿತು. ಇದನ್ನು ಓದಿ..Rashmika: ಈಕೆಯ ವಯಸ್ಸು ಇನ್ನು 27, ಆದರೆ ಗಳಿಸಿದ ಆಸ್ತಿ ಎಷ್ಟು ಗೊತ್ತೇ? ಎಲ್ಲಾ ಸಿನಿಮಾ ಹಾಕಿದರೂ ಇಷ್ಟು ಬರಲ್ಲ. ಅದೇಗೆ ಸಾಧ್ಯ??

ಈ ಸಿನಿಮಾ ತಯಾರಿಕೆ ಹಿಂದೆ ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಇದೆ, ಅದೇನು ಎಂದರೆ.. ಈ ಸಿನಿಮಾ ಕಥೆಯನ್ನು ಮೊದಲು ಸಿದ್ಧಪಡಿಸಿದ್ದು ನಟ ಮಹೇಶ್ ಬಾಬು ಅವರಿಗಾಗಿ. ಇತ್ತ ಪವನ್ ಕಲ್ಯಾಣ್ ಅವರು ಕ್ಯಾಮೆರಾ ಮ್ಯಾನ್ ಗಂಗಾ ಅವರೊಡನೆ ರಾಮ್ ಬಾಬು ಸಿನಿಮಾ ಮಾಡಿದ ನಂತರ ತಮ್ಮ ಡೇಟ್ಸ್ ಗಳನ್ನು ತ್ರಿವಿಕ್ರಂ ಅವರಿಗಾಗಿ ಮೀಸಲಿಟ್ಟಿದ್ದರು. ಆ ವೇಳೆ ತ್ರಿವಿಕ್ರಂ ಅವರ ಬಳಿ ಇದ್ದಿದ್ದು ಅಟ್ಟಾರಿಂಟಿಕಿ ದಾರೆದಿ ಕಥೆ ಮಾತ್ರ..

ಬೇರೆ ಯಾವುದೇ ಕಥೆಗಳು ಇರಲಿಲ್ಲ.. ಹಾಗಾಗಿ ತ್ರಿವಿಕ್ರಂ ಶ್ರೀನಿವಾಸ್ ಅವರು ಮಹೇಶ್ ಬಾಬು (Mahesh Babu) ಅವರಿಗಾಗಿ ಸಿದ್ಧಪಡಿಸಿದ್ದ ಕಥೆಯನ್ನೇ ತೆಗೆದುಕೊಂಡು ಪವನ್ ಕಲ್ಯಾಣ್ ಅವರೊಡನೆ ಸಿನಿಮಾ ಮಾಡಿದರು. ಒಂದು ವೇಳೆ ಮಹೇಶ್ ಬಾಬು ಅವರು ಈ ಸಿನಿಮಾ ಮಾಡಿದ್ದರೆ, ಅವರ ಕೆರಿಯರ್ ಗೆ ಲ್ಯಾನ್ಡ್ ಮಾರ್ಕ್ ಆಗಿರುತ್ತಿತ್ತು ಎಂದು ನೆಟ್ಟಿಗರು ಹಾಗೂ ಮಹೇಶ್ ಬಾಬು ಅವರ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ..Aishwarya Rai: ವಯಸ್ಸಾದ್ರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಐಶ್ವರ್ಯ- ಪೊನ್ನಿಯನ್ ಸೆಲ್ವನ್ 2 ಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Leave A Reply

Your email address will not be published.