Basil Farming: 15 ಸಾವಿರ ಖರ್ಚು ಮಾಡಿ ಇದೊಂದು ಚಿಕ್ಕ ಬೆಳೆ ಬೆಳೆಯಿರಿ – ಕನಿಷ್ಠ 2 ಲಕ್ಷ ಲಾಭ ಖಚಿತ. ಯಾವ ಬೆಳೆ ಗೊತ್ತೇ??
Basil Farming: ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳ ಉತ್ಪಾದನೆ ಕಡೆಗೆ ವಾಲುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಗಳಂದ ಹೆಚ್ಚಾಗಿ ರೈತರಿಗೆ ಆದಾಯ ಸಿಗದ ಕಾರಣ ಅವರು ತೋಟಗಾರಿಕೆ ಕಡೆಗೆ ಮುಖ ಮಾಡುತ್ತಿದ್ದಾರೆ. ಹೌದು ಹಣ್ಣುಗಳು, ತರಕಾರಿಗಳು ಸೇರಿದಂತೆ ಇನ್ನಿತರ ಔಷಧಿ ಗುಣಗಳುಳ್ಳ ಗಿಡಗಳನ್ನು ಬೆಳೆಸಲು ಮುಂದಾಗಿದ್ದಾರೆ. ಇನ್ನು ಇಂತಹ ಬೆಳೆಗಳಲ್ಲಿ ತುಳಸಿ ಬೆಳೆ ಸಹ ಒಂದು. ಹೌದು ತುಳಸಿ ಬೆಳೆಯನ್ನು ಕೃಷಿ ಮಾಡುವುದರಿಂದ ಯಾವುದೇ ವ್ಯಕ್ತಿ ಕೋಟ್ಯಂತರ ರೂಪಾಯಿ ಸಂಪಾದಿಸಬಹುದು. ಹೌದು ಇನ್ನು ಈ ಬೆಳೆಯನ್ನು ಬೆಳೆಸಲು ಹೆಚ್ಚಿನ ಬಂಡವಾಳ ಸಹ ಬೇಕಿಲ್ಲ.
ಅತ್ಯಂತ ಕಡಿಮೆ ಧರ ಹೂಡಿಕೆ ಮಾಡಿ ಅದರಲ್ಲಿ ಕೋಟ್ಯಂತರ ರೂಪಾಯಿಯನ್ನು ರೈತರು ಸಂಪಾದಿಸಬಹುದು. ಅಲ್ಲದೆ ಪ್ರತಿಯೊಂದು ಮನೆಯಲ್ಲಿ ಸಹ ತುಳಸಿ ಗಿಡ ಇದ್ದೇ ಇರುತ್ತದೆ. ಅಲ್ಲದೆ ತುಳಸಿ ಗಿಡದಲ್ಲಿ ಸಾಕಷ್ಟು ಔಷಧಿ ಗುಣಗಳಿದ್ದು, ಇನ್ನು ತುಳಸಿಯನ್ನು ಪೂಜೆ ಪುನಸ್ಕಾರ ಹೀಗೆ ಇತ್ಯಾದಿಗಳಿಗೆ ತುಳಸಿಯನ್ನು ಉಪಯೋಗಿಸುತ್ತಾರೆ. ಇನ್ನು ತುಳಸಿ ಕೃಷಿ ಮಾಡುವ ಮೂಲಕ ನೀವು ಯಾವ ರೀತಿ ಕೋಟ್ಯಂತರ ಹವನನ್ನು ನೀವು ಸಂಪಾದಿಸಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ ಬನ್ನಿ… ಇದನ್ನು ಓದಿ..Red Mi Prime 10: ಚೀನಾ ಮೊಬೈಲ್ ಆದರೂ ಜನ ಹೆಚ್ಚು ಖರೀದಿ ಮಾಡುವ ರೆಡ್ಮಿ 10 ಪ್ರೈಮ್ ಬೆಲೆ ಇಳಿಕೆ- ಖರೀದಿ ಮಾಡಿ, ಎಷ್ಟು ಅಂತೇ ಗೊತ್ತೇ??
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಔಷಧಿ ಗಿಡಗಳ ಬೇಡಿಕೆ ಬಹಳ ಹೆಚ್ಚಾಗಿದೆ. ಇನ್ನು ಇವುಗಳಲ್ಲಿ ಪ್ರಮುಖವಾದದ್ದು ತುಳಸಿ, ಯಾವುದೇ ಬ್ರ್ಯಾಂಡ್ ನೋಡಿದರೂ ಅದರಲ್ಲಿ ತುಳಸಿಯನ್ನು ಕೆಲವು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಇನ್ನು ತುಳಸಿ ಕೃಷಿಗಾಗಿ ನೀವು ಮೊದಲು 15,000 ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ತುಳಸಿ ಸಸಿಗಳನ್ನು ಬಿತ್ತನೆ ಮಾಡಿದ ಮೂರು ತಿಂಗಳುಗಳಿಂದ ಸುಮಾರು 3 ಲಕ್ಷದವರೆಗೂ ಲಾಭ ಪಡೆಯಬಹುದು. ಇನ್ನು ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಬ್ರ್ಯಾಂಡ್ ಗಳಾದ ಪತಂಜಲಿ, ಡಾಬರ್, ರೀತಿಯ ಬ್ರ್ಯಾಂಡ್ ಗಳಲ್ಲಿ ತುಳಸಿಯನ್ನು ಬಳಸಲಾಗುತ್ತದೆ.
ಅಲ್ಲದೆ ಈ ರೀತಿಯ ಆಯುರ್ವೇದ ಬ್ರ್ಯಾಂಡ್ ಕಂಪನಿಗಳು ರೈತರಿಂದ ಅವರೇ ತುಳಸಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೆ ಅತಿ ಕಡಿಮೆ ಜಾಗದಲ್ಲಿ ಈ ಕೃಷಿಯನ್ನು ಮಾಡಬಹುದು. ಹೌದು ಒಂದು ಎಕ್ಕರೆ ಜಾಗದಲ್ಲಿ ಸುಮಾರು 15000 ರೂಪಾಯಿ ಖರ್ಚು ಮಾಡಿ, ಇನ್ನು ಕೇವಲ ಮೂರೇ ಮೂರು ತಿಂಗಳಲ್ಲಿ ಸುಮಾರು 2 ರಿಂದ 3 ಲಕ್ಷ ಹಣವನ್ನು ಸಂಪಾದಿಸಬಹುದು. ಇನ್ನು ಈ ಕೃಷಿಯನ್ನು ಹಲವಾರು ಮಂದಿ ಈಗಾಗಲೇ ಶುರು ಮಾಡಿದ್ದು, ಇದರಿಂದ ಬರುತ್ತಿರುವ ಲಾಭಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಓದಿ..Gas cylinder: ಜೂನ್ ನ ಆರಂಭದಲ್ಲಿಯೇ ಶುಭಾರಂಭ- ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ. ಎಷ್ಟಾಗಿದೆ ಗೊತ್ತೇ?? ಕುಣಿದು ಎರಡು ಸ್ಟೆಪ್ ಹಾಕಿ.
Comments are closed.