Samantha Ruth Prabhu: ಸಮಂತಾ ಧರಿಸಿರುವ ಈ ಚಪ್ಪಲಿ ಬೆಲೆ ಎಷ್ಟು ಗೊತ್ತೇ? ಒಂದು ಚಪ್ಪಲಿ ಬೆಲೆ ಇಷ್ಟೊಂದಾ?? ತಿಳಿದರೆ ಊಟನೇ ಮಾಡಲ್ಲ.
Samantha Ruth Prabhu: ಸೆಲೆಬ್ರಿಟಿಗಳು ಎಂದಮೇಲೆ ಅವರ ಲೈಫ್ ಸ್ಟೈಲ್ ಬೇರೆ ರೀತಿಯಲ್ಲೇ ಇರುತ್ತದೆ. ಅವರು ಬಳಸುವುದೆಲ್ಲವು ಬ್ರಾಂಡೆಡ್ ಬಟ್ಟೆಗಳು, ಬ್ರಾಂಡೆಡ್ ವಸ್ತುಗಳೇ ಆಗಿರುತ್ತದೆ. ಜನಸಾಮಾನ್ಯರು ಅವರು ಬಳಸುವ ವಸ್ತುವಿನ ಬೆಲೆ ತಿಳಿದರೆ ಶಾಕ್ ಆಗುತ್ತಾರೆ. ಎಲ್ಲರ ಗಮನ ಅವರುಗಳು ಹಾಕುವ ಬಟ್ಟೆ, ಚಪ್ಪಲಿ ಇವುಗಳ ಮೇಲೆಯೇ ಇರುತ್ತದೆ. ಇದೇ ರೀತಿಯ ಸೆಲೆಬ್ರಿಟಿಗಳ ಸಾಲಿಗೆ ಸೇರುವವರು ನಟಿ ಸಮಂತಾ ರುತ್ ಪ್ರಭು.
ಇವರು ಕೂಡ ಬ್ರಾಂಡೆಡ್ ವಸ್ತುಗಳನ್ನೇ ಬಳಸುತ್ತಾರೆ. ಇವರು ಧರಿಸಿರುವ ಚಪ್ಪಲಿಯ ಬೆಲೆ ಕೇಳಿದರೆ ನೀವು ಊಟ ಮಾಡೋದೆ ಬಿಡ್ತೀರಾ. ಒಂದು ಜೊತೆ ಚಪ್ಪಲಿಗೆ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ ಸಮಂತಾ. ಈಗ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಸಮಂತಾ ಅವರು, ಟರ್ಕಿಗೆ ಶೂಟಿಂಗ್ ಹೋಗುವಾಗ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಅವರ ಏರ್ಪೋರ್ಟ್ ಲುಕ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Basil Farming: 15 ಸಾವಿರ ಖರ್ಚು ಮಾಡಿ ಇದೊಂದು ಚಿಕ್ಕ ಬೆಳೆ ಬೆಳೆಯಿರಿ – ಕನಿಷ್ಠ 2 ಲಕ್ಷ ಲಾಭ ಖಚಿತ. ಯಾವ ಬೆಳೆ ಗೊತ್ತೇ??
ಅದರಲ್ಲಿ ಸಮಂತಾ ಅವರು ಧರಿಸಿರುವ ಚಪ್ಪಲಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಸಮಂತಾ ಅವರು ವಿಟಾನ್ ಕಂಪನಿಯ ಕಪ್ಪು ಬಣ್ಣದ ಸ್ಯಾಂಡಲ್ ಧರಿಸಿದ್ದಾರೆ. ಈ ಚಪ್ಪಲಿಯ ಬೆಲೆ ಎಷ್ಟು ಎಂದು ನೆಟ್ಟಿಗರು ಮತ್ತು ಸಮಂತಾ ಅವರ ಅಭಿಮಾನಿಗಳು ಗೂಗಲ್ ಸರ್ಚ್ ಮಾಡಿದ್ದು, ಸಮಂತಾ ಅವರು ಧರಿಸಿರುವ ವಿಟಾನ್ ಸ್ಯಾಂಡಲ್ ಬೆಲೆ 2.5ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಒಂದು ಜೊತೆ ಚಪ್ಪಲಿಗೆ 2.5ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ ಸಮಂತಾ ಎಂದು ಎಲ್ಲರೂ ಶಾಕ್ ಆಗಿದ್ದಾರೆ.
ಇನ್ನು ಸಮಂತಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಸ್ಯಾಮ್ ಅವರ ಶಾಕುಂತಲಂ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಫ್ಲಾಪ್ ಆಗಿದೆ. ಸಮಂತಾ ಅವರು ಈಗ ವಿಜಯ್ ದೇವರಕೊಂಡ ಅವರ ಜೊತೆಯಲ್ಲಿ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಹಾಗೆಯೇ ಶೀಘ್ರದಲ್ಲೇ ಸಮಂತಾ ಅವರ ಹಾಲಿವುಡ್ ಸಿನಿಮಾ ಶೂಟಿಂಗ್ ಕೂಡ ಶುರುವಾಗುತ್ತದೆ. ಇದನ್ನು ಓದಿ..Sreekanth Daughter: ಹಿರಿಯ ನಟ ಶ್ರೀಕಾಂತ್ ಮಗ ಶ್ರೀಲೀಲಾ ಜೊತೆ ಸಿನಿಮಾ ಮಾಡಿದ್ದು ಗೊತ್ತೆ ಇದೆ, ಆದರೆ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆ ತರ ಇದ್ದಾಳೆ.
Comments are closed.