Sree Leela: ತಾಯಿಗೆ ಕೊಟ್ಟ ಮಾತಿಗಾಗಿ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟ ಶ್ರೀ ಲೀಲಾ: ಚಿಂತೆಯಲ್ಲಿ ನಿರ್ದೇಶಕರು, ಹೀರೋಗಳು. ಏನಾಗಿದೆ ಗೊತ್ತೇ??
Sree Leela: ನಟಿ ಶ್ರೀಲೀಲಾ ಬೆಂಗಳೂರಿನ ಕನ್ನಡದ ಹುಡುಗಿ. ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿ ಇಂದು ಸ್ಟಾರ್ ಹೀರೋಯಿನ್ ಗಳ ಸಾಲಿಗೆ ಸೇರಿಕೊಂಡಿದ್ದಾರೆ. ಶ್ರೀಲೀಲಾ ಅವರು ಮೊದಲಿಗೆ ನಟಿಸಿದ್ದು ಕನ್ನಡದ ಕಿಸ್ ಸಿನಿಮಾದಲ್ಲಿ. ಈ ಸಿನಿಮಾ ಮೂಲಕ ಶ್ರೀಲೀಲಾ ಅವರನ್ನು ಕರ್ನಾಟಕದ ಕ್ರಶ್ ಎಂದು ಕರೆಯಲಾಗುತ್ತಿತ್ತು. ನಂತರ ನಟ ಶ್ರೀಮುರಳಿ ಅವರ ಜೊತೆಗೆ ಭರಾಟೆ ಸಿನಿಮಾದಲ್ಲಿ ನಟಿಸಿ, ಆ ಸಿನಿಮಾ ಕೂಡ ಸಕ್ಸಸ್ ಕಂಡಿತು.
ಬಳಿಕ ಬೈ ಟು ಲವ್ ಸಿನಿಮಾದಲ್ಲೂ ಕಾಣಿಸಿಕೊಂಡರು ಶ್ರೀಲೀಲಾ
ಕನ್ನಡದಲ್ಲಿ ಈಗ ಕಿರೀಟಿ ಅವರು ನಟಿಸುತ್ತಿರುವ..
ಮೊದಲ ಸಿನಿಮಾ ಜ್ಯೂನಿಯರ್ ಗೆ ನಾಯಕಿಯಾಗಿದ್ದಾರೆ ಶ್ರೀಲೀಲಾ. ಕನ್ನಡದಲ್ಲಿ ಮಾತ್ರವಲ್ಲದೆ ಈಗ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಭಾರಿ ಬೇಡಿಕೆ ಶುರುವಾಗಿದೆ. ತೆಲುಗಿನಲ್ಲಿ ಶ್ರೀಲೀಲಾ ಅವರು ಮೊದಲಿಗೆ ನಟಿಸಿದ್ದು ನಟ ಶ್ರೀಕಾಂತ್ ಅವರ ಮಗ ರೋಷನ್ ಶ್ರೀಕಾಂತ್ ಅವರ ಮಗ ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಇಂದ ಬೇಡಿಕೆ ಶುರುವಾಗಿ, ಈಗ ಟಾಲಿವುಡ್ ನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸುತ್ತಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್, ವೈಷ್ಣವ್ ತೇಜ್, ನವೀನ್ ಪೊಲೀಶೆಟ್ಟಿ.. ಇದನ್ನು ಓದಿ..Samantha Ruth Prabhu: ಸಮಂತಾ ಧರಿಸಿರುವ ಈ ಚಪ್ಪಲಿ ಬೆಲೆ ಎಷ್ಟು ಗೊತ್ತೇ? ಒಂದು ಚಪ್ಪಲಿ ಬೆಲೆ ಇಷ್ಟೊಂದಾ?? ತಿಳಿದರೆ ಊಟನೇ ಮಾಡಲ್ಲ.
ಇವರೆಲ್ಲರ ಸಿನಿಮಾದಲ್ಲಿ ಶ್ರೀಲೀಲಾ ಅವರು ಹೀರೋಯಿನ್ ಆಗಿ ನಟಿಸುತ್ತಿದ್ದು, ಈಗ ಶ್ರೀಲೀಲಾ ಅವರು ತಮ್ಮ ಕೆರಿಯರ್ ಗೆ ಸಂಬಂಧಿಸಿದ ಹಾಗೆ ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಇನ್ನುಮುಂದೆ ಲಿಪ್ ಲಾಕ್ ಹಾಗೂ ಬೆಡ್ ರೂಮ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಶ್ರೀಲೀಲಾ ಅವರ ತಾಯಿ ಈ ರೀತಿ ಮಾತು ತೆಗೆದುಕೊಂಡಿದ್ದಾರೆ. ಶ್ರೀಲೀಲಾ ಇನ್ನು ಚಿಕ್ಕವರು, ಈಗ ಅವರು ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಟ್ರೋಲ್ ಆಗಿದ್ದಾರೆ.
ಹಾಗಾಗಿ ಇನ್ನುಮುಂದೆ ಆ ಥರದ ದೃಶ್ಯಗಳಲ್ಲಿ ನಟಿಸುವುದು ಬೇಡ ಎಂದು ಶ್ರೀಲೀಲಾ ಅವರ ತಾಯಿ ಹೇಳಿದ್ದಾರಂತೆ. ಕೆರಿಯರ್ ಆರಂಭದಲ್ಲಿ ಕಂಡೀಷನ್ ಹಾಕಲು ಆಗದೆ ಶ್ರೀಲೀಲಾ ಆ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಈಗ 2ಕೋಟಿ ಸಂಭಾವನೆ ಪಡೆಯುವುದರ ಜೊತೆಗೆ, ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಕಂಡೀಷನ್ ಹಾಕಲಿದ್ದಾರಂತೆ. ಟಾಲಿವುಡ್ ನಲ್ಲಿ ಈಗ ಈ ವಿಷಯ ಸಂಚಲನ ಆಗುತ್ತಿದ್ದು, ಪ್ರೊಡ್ಯುಸರ್ ಗಳ ಕಥೆ ಏನು ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Sreekanth Daughter: ಹಿರಿಯ ನಟ ಶ್ರೀಕಾಂತ್ ಮಗ ಶ್ರೀಲೀಲಾ ಜೊತೆ ಸಿನಿಮಾ ಮಾಡಿದ್ದು ಗೊತ್ತೆ ಇದೆ, ಆದರೆ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆ ತರ ಇದ್ದಾಳೆ.
Comments are closed.