Neer Dose Karnataka
Take a fresh look at your lifestyle.

Jagan: ಬಿಟ್ಟಿ ಭಾಗ್ಯ ಕೊಟ್ಟು ರಾಜ್ಯವನ್ನು ಸಾಲಕ್ಕೆ ತಳ್ಳಿ, ಜನರು ಸೋಂಬೇರಿಗಳಾಗಿರುವ ಆಂಧ್ರ ದಲ್ಲಿ ಜಗನ್ ಭವಿಷ್ಯ ಏನು? ಮುಂದೆ ಯಾರು ಗೆಲ್ಲುತ್ತಾರಂತೆ ಗೊತ್ತೆ? ನಿಖರ ಜ್ಯೋತಿಷಿ ಹೇಳಿದ್ದೇನು ಗೊತ್ತೇ??

736

Jagan: ಆಂಧ್ರಪ್ರದೇಶ ಎಲೆಕ್ಷನ್ ನಲ್ಲಿ ರಾಜ್ಯದ ಎರಡು ಪ್ರಮುಖ ಪಕ್ಷಗಳು ಸ್ಪರ್ಧೆಗೆ ಇಳಿದಿದ್ದು, ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎನ್ನುವ ಅನುಮಾನ ಜನರಲ್ಲಿ ಶುರುವಾಗಿದೆ. ಈ ಸಾರಿ ತೆಲಂಗಾಣ, ರಾಜಸ್ತಾನ್, ಛತ್ತೀಸ್ ಘಡ್, ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವೇಳೆ ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆಯುವುದು ಡೌಟ್ ಎಂದು ಹೇಳಲಾಗುತ್ತಿದೆ.

ಎಪಿ ರಾಜ್ಯದ ರಾಜಕಾರಣದಲ್ಲಿ ಮತ್ತೊಂದು ಸಾರಿ ಎಲೆಕ್ಷನ್ ವಿಚಾರ ಮುನ್ನಲೆಗೆ ಬಂದಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಆಡಳಿತದ ನೋಡಿ, YSR ಕಾಂಗ್ರೆಸ್ ಪಕ್ಷವು ಮಧ್ಯದಲ್ಲೇ ಹೋಗಬಹುದು ಎನ್ನಲಾಗುತ್ತಿದೆ. ಈ ವರ್ಷ ಆಕ್ಟೊಬರ್ ಗೆ ನಡೆಯಬೇಕಾ ವಿಧಾನಸಭೆ ಎಲೆಕ್ಷನ್ ಅನ್ನು ರದ್ದುಗೊಳಿಸಬೇಕು ಎಂದು ಜಗನ್ ಯೋಚಿಸಿದ್ದಾರಂತೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಯಬೇಕು, ಈಗ ಮಧ್ಯಂತರ ಚುನಾವಣೆ ಬೇರೆ ಆಗಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Dk Shivakumar: ಗಂಡಸರಿಗೆ ಯಾಕೆ ಎರಡು ಸಾವಿರ ಕೊಡಲ್ಲ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಅಸಮಾಧಾನ ವ್ಯಕ್ತ ಪಡಿಸಿದ ಗಂಡಸರು. ಏನು ಗಂಡಸರಿಗೆ ಬೆಲೆ ಇಲ್ಲವೇ?

ಈ ವಿಚಾರಗಳು ಹೈಲೈಟ್ ಆಗುಗ ವೇಳೆ ಖ್ಯಾತ ಜ್ಯೋತಿಷಿ ರುದ್ರ ಕರಣ್ ಪ್ರತಾಓ ಅವರು, ಮುಂದಿನ ಎಲೆಕ್ಷನ್ ನಲ್ಲಿ ಜಗನ್ ಭವಿಷ್ಯ ಏನಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಮುಂದಿನ ಎಲೆಕ್ಷನ್ ನಲ್ಲಿ ವೈಎಸ್ ಜಗನ್ ಅವರು ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ.. ಎಂದು ಹೇಳದಿದ್ದಾರೆ. ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ವೈ.ಎಸ್ ಜಗನ್ ಅಧಿಕಾರಕ್ಕೆ ಬಂದು, ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಸರ್ಕಾರ ರಚಿಸುತ್ತಾರೆ ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಜ್ಯೋತಿಷಿ ರುದ್ರ ಕರಣ್ ಪ್ರತಾಪ್ ಭವಿಷ್ಯ ಹೇಳಿದ್ದರು. ಅದೇ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿತು. ಈ ಜ್ಯೋತಿಷ್ಯ ಕೇಳಿ, ಎಪಿಯಲ್ಲಿ ಜಗನ್ ಅವರೇ ಬರಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಕೊನೆಗೂ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಫೈನಲ್ ಆಯ್ತಾ? ಬೊಮ್ಮಾಯಿ ಅಲ್ಲ, ಯತ್ನಾಳ್ ಅಲ್ಲ. ಮತ್ಯಾರು ಅಂತೇ ಗೊತ್ತೆ?

Leave A Reply

Your email address will not be published.