Horoscope: ನೋಡ್ರಪ್ಪಾ ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸಿದ್ಧಯೋಗ ಆರಂಭ, ಈ ರಾಶಿಗಳು ಕೈ ಇಟ್ಟರೆ ಕೆಲಸ ಯಶಸ್ಸು, ಹಣಕ್ಕೆ ಅಂತೂ ಕೋರತಯೇ ಇಲ್ಲ. ಯಾರಿಗೆ ಗೊತ್ತೆ?
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈಗ ಸಿದ್ಧಯೋಗ ರೂಪುಗೊಂಡಿದೆ. ಈ ಯೋಗವು ತಿಥಿ, ನಕ್ಷತ್ರ ಹಾಗೂ ಇಂತಿಷ್ಟು ಸಮಯ ಎಂದು ಸೇರಿದಾಗ ಈ ಯೋಗ ರೂಪುಗೊಳ್ಳುತ್ತದೆ. ಇದು ಅತ್ಯಂತ ಮಂಗಳಕರ ಯೋಗವಾಗಿದೆ. ಈ ಶುಭಯೋಗದ ಸಮಯದಲ್ಲಿ ಯಾವುದೇ ರಾಶಿಯವರು ಯಾವುದೇ ಕೆಲಸ ಶುರು ಮಾಡಿದರು ಅವರಿಗೆ ಒಳ್ಳೆಯದಾಗುತ್ತದೆ, ಯಶಸ್ಸು ಪಡೆಯುತ್ತಾರೆ. ಹೊಸ ಕೆಲಸಗಳನ್ನು ಶುರು ಮಾಡುವುದಕ್ಕೆ ಇದು ಸೂಕ್ತ ಸಮಯ. ಜೂನ್ 4ರಂದು ಸಿದ್ಧಯೋಗ ರೂಪುಗೊಂಡಿದ್ದು, ಈ ಯೋಗದ ವಿಶೇಷ ಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಡಾಕ್ಯುಮೆಂಟ್ ಮಾಡಿಸಲು ಇದು ಒಳ್ಳೆಯ ಸಮಯ. ನೀವು ವಾಹನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇದು ಅನುಕೂಲಕರ ಸಮಯ ಆಗಿದೆ. ಮನೆ ಕಟ್ಟಲು ಶುರು ಮಾಡುವುದಕ್ಕೆ, ಒಳ್ಳೆಯ ಕೆಲಸ ಶುರು ಮಾಡುವುದಕ್ಕೆ ಇದು ತಕ್ಕ ಸಮಯ ಆಗಿದೆ..ಬ್ಯುಸಿನೆಸ್ ಶುರು ಮಾಡುವುದಕ್ಕೂ ಇದು ಸೂಕ್ತ ಸಮಯ ಆಗಿದೆ. ಇದನ್ನು ಓದಿ..Horoscope: ಇಷ್ಟು ದಿವಸ ಅಲ್ಪ ಸ್ವಲ್ಪ ಚೆನ್ನಾಗಿದ್ದ ರಾಶಿಯವರಿಗೆ ಶನಿ ದೇವನೇ ಕಷ್ಟ ಕೊಡಲಿದ್ದಾನೆ, ನಿಮ್ಮ ರಾಶಿ ಇದ್ದರೇ ಬೇಡಿಕೊಳ್ಳಿ, ಕಾಪಾಡಿ ಎಂದು ಕೈ ಬಿಡಲ್ಲ.
ಮಿಥುನ ರಾಶಿ :- ಪ್ರೀತಿ ಮಾಡುತ್ತಿರುವವರು ನಿಮ್ಮ ಸಂಗಾತಿಯನ್ನು ಮನೆಯವರಿಗೆ ಪರಿಚಯಿಸಲು ಇದು ಸೂಕ್ತ ಸಮಯ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹಣಕಾಸಿನ ವಿಷಯದಲ್ಲಿ ಇದು ಒಳ್ಳೆಯ ಸಮಯ ಆಗಿದೆ.. ಹೊಸ ಬ್ಯುಸಿನೆಸ್ ಶುರು ಮಾಡುವುದಿದ್ದರೆ ಈಗಲೇ ಮಾಡಿ. ಸಿದ್ಧಯೋಗ ನಿಮಗೆ ಶುಭ ತರುತ್ತದೆ.
ಕನ್ಯಾ ರಾಶಿ :- ಈ ರಾಶಿಯವರು ಉದ್ಯೋಗದಲ್ಲಿ ಬೆಳೆಯಲು ಒಳ್ಳೆಯ ಸಮಯ ಇದು, ಹೊಸ ಪ್ರಯತ್ನಕ್ಕೆ ಇದು ಶುಭವಾದ ದಿನ. ಇವರಿಗೆ ಕೆಲಸದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ವೀಸಾಗಾಗಿ ಟ್ರೈ ಮಾಡುತ್ತಿರುವವರಿಗೆ ಶುಭಸುದ್ದಿ ಕೇಳಿಬರುತ್ತದೆ.. ಇದನ್ನು ಓದಿ..Horoscope: ಅನುಮಾನ ಬೇಡವೇ ಬೇಡ, ಸೂರ್ಯ ದೇವನೇ ನಿಂತು 15 ನೇ ತಾರೀಕಿನಿಂದ ಅದೃಷ್ಟ ಕೊಡಲಿದ್ದಾರೆ, ಅದು ಈ ರಾಶಿಗಳ ಜನರಿಗೆ ಮಾತ್ರ. ಯಾರಿಗೆ ಗೊತ್ತೇ?
Comments are closed.