Neer Dose Karnataka
Take a fresh look at your lifestyle.

Traffic Rules: ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ ಡಿಜಿಪಿ- ರೋಡ್ ನಲ್ಲಿ ನಿಯಮ ಉಲ್ಲಂಘ ಮಾಡಿದರೆ, ಅಷ್ಟೇ .. ಏನಾಗಿದೆ ಗೊತ್ತೇ?

Traffic Rules: ರಾಜ್ಯದಲ್ಲಿ ಟ್ರಾಫಿಕ್ ರೂಲ್ಸ್ ಗಳನ್ನು ಫಾಲೋ ಮಾಡದೇ, ಉಲ್ಲಂಘಿಸುವುದು, ಪೊಲೀಸರ ಕಣ್ಣುತಪ್ಪಿಸಿ ಎಸ್ಕೇಪ್ ಆಗುವುದು ಇದೆಲ್ಲವೂ ಒಂದು ರೀತಿ ಕಾಮನ್ ಎನ್ನುವ ಹಾಗೆ ಆಗಿದೆ. ಆದರೆ ಈಗ ಡಿಜಿಪಿ ಅಲೋಕ್ ಮೋಹನ್ ಅವರು ಪೊಲೀಸರಿಗೆ ಮತ್ತು ವಾಹನ ಸವಾರರು ಖಡಕ್ ಸಂದೇಶ ನೀಡಿದ್ದು, ಇನ್ನುಮುಂದೆ ಸ್ಟ್ರಿಕ್ಟ್ ಆಗಿ ಕ್ರಮಗಳು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನುಮೇಲೆ ಪೀಕ್ ಅವರು ಆಗುವುದಕ್ಕಿಂತ ಮೊದಲೇ ಪೊಲೀಸರು ಸ್ಥಳದಲ್ಲಿ ಇದ್ದು, ನಿಯಮ ಉಲ್ಲಂಘನೆ ಆಗುತ್ತಿದೆಯೇ ಎನ್ನುವುದನ್ನು ನೋಡಿಕೊಳ್ಳಬೇಕು. ಆಗ ಅವರಿಗೆ ತಮ್ಮ ಪ್ರದೇಶದಲ್ಲಿ ಏನು ತೊಂದರೆ ಆಗುತ್ತಿದೆ ಎನ್ನುವುದು ಕೂಡ ಗೊತ್ತಾಗುತ್ತದೆ. ಯಮ ಉಲ್ಲಂಘನೆ ಮಾಡುತ್ತಿರುವ ವಾಹನಗಳನ್ನು ಮಾತ್ರ ಹಿಡಿದು ನಿಲ್ಲಸಿ, ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು. ಸರಿಯಾದ ನಿಯಮ ಪಾಲಿಸಿ ಸಾಗುತ್ತಿರುವ ವಾಹನಗಳನ್ನು ಹಿಡಿಯುವ ಹಾಗಿಲ್ಲ. ಇದನ್ನು ಓದಿ..News: ಬಿಗ್ ಬ್ರೇಕಿಂಗ್; ಮಿಸ್ ಆಗಿ ಆಗಿಲ್ಲ ಒರಿಸ್ಸಾ ಘಟನೆ- CBI ತನಿಖೆಗೆ ವಹಿಸಿರುವುದೇ ಅದಕ್ಕೆ. ಅನುಮಾನ ವಾಸನೆ ಬಂದು ಕೊನೆಗೂ ತಿಳಿದಿದ್ದು ಏನು ಗೊತ್ತೇ?

ಹಾಗೆಯೇ ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾಗಳನ್ನು ಧರಿಸಬೇಕು. ನಿಯಮ ಉಲ್ಲಂಘನೆ ಆಗಿದ್ದಕ್ಕೆ ಒಬ್ಬ ವ್ಯಕ್ತಿಯನ್ನು ಹಿಡಿದರೆ, ಅವರಿಗೆ ದಂಡ ಕಟ್ಟಲೇಬೇಕು ಎಂದು ಒತ್ತಾಯ ಹೇರಬಾರದು. ಕಾನೂನಿನ ಕ್ರಮ ಏನಿರುತ್ತದೆ ಎನ್ನುವುದನ್ನು ಸಹ ಅವರಿಗೆ ತಿಳಿಸಬೇಕು. ಇದನ್ನೆಲ್ಲ ತಿಳಿದು ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲಿ ಎಂದು ಬಿಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಇಂದ ದಂಡ ಕಟ್ಟಿಸಿಕೊಂಡರೆ, ತಕ್ಷಣವೇ ವಾಹನ ಸವಾರರಿಗೆ ರಶೀದಿ ಕೊಡಬೇಕು.

ಒಂದು ವೇಳೆ ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿದ್ದರೆ ತಕ್ಷಣವೆ ಆ ವಾಹನದ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮೂಲಕ ಬೇರೆ ವಾಹನಗಳ ಸಂಚಾರ ಸರಿಯಾಗಿ ನಡೆಯುತ್ತದೆ. ASI ಅಧಿಕಾರಿಗಳಿಗೆ ನಿಯಮ ಉಲ್ಲಂಘನೆ ಕೇಸ್ ಬಗ್ಗೆ ಪೂರ್ತಿ ಮಾಹಿತಿ ಕೊಡಬೇಕು. ಈ ನಿಯಮ ಉಲ್ಲಂಘನೆ ಪ್ರಕ್ರಿಯೆ ದೋಷರಹಿತ ಎನ್ನುವುದನ್ನು ಎಲ್ಲಾ ಜನರು ಅರ್ಥ ಮಾಡಿಕೊಳ್ಳಬೇಕ. ಸಾರ್ವಜನಿಕರು ಇದನ್ನು ಒಪ್ಪಿ, ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾದರೆ ಮಾತ್ರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ..Free Bus: ಮಹಿಳೆಯರಿಗೆ ಕೊಡುವಂತೆ ನಮಗೂ ಉಚಿತ ಕೊಡಿ- ಹೊಸ ಬೇಡಿಕೆ ಇಟ್ಟ ಮತ್ತೊಂದು ಗುಂಪು. ನೆಟ್ಟಿಗರು ಕೂಡ ಇವರಿಗೆ ಕೊಡಿ ಎಂದದ್ದು ಯಾಕೆ ಗೊತ್ತೇ?

Comments are closed.