Neer Dose Karnataka
Take a fresh look at your lifestyle.

Costly Headphones: ನಿಮ್ಮ ಮನೆ ಮಠ ಆಸ್ತಿ ಮಾರಿದರೂ ಈ ಹೆಡ್ ಫೋನ್ ಗಳನ್ನೂ ಖರೀದಿ ಮಾಡಲು ಆಗಲ್ಲ. ಅದೆಷ್ಟು ಲಕ್ಷ ಗೊತ್ತೇ? ಈ ಹೆಡ್ ಫೋನ್ ಗಳಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ??

Costly Headphones: ಹೆಡ್ ಫೋನ್ಸ್ ಇದು ಈಗಿನ ಜೆನೆರೇಷನ್ ನವರು ಬಹಳ ಇಷ್ಟಪಡುವ gadgets ಗಳಲ್ಲಿ ಒಂದು. ಒಳ್ಳೆಯ ಬ್ರಾಂಡ್, ಕ್ವಾಲಿಟಿ ಹೆಡ್ ಫೋನ್ ಖರೀದಿ ಮಾಡುತ್ತೇವೆ ಎಂದರೆ ಸಾವಿರಗಟ್ಟಲೇ ಆಗಬಹುದು ಎಂದು ನೀವು ಭಾವಿಸಬಹುದು, ಆದರೆ 6.19 ಕೋಟಿ ರೂಪಾಯಿಯ ಹೆಡ್ ಫೋನ್ ಮಾರ್ಕೆಟ್ ನಲ್ಲಿ, ಅತಿಹೆಚ್ಚು ಕ್ರೇಜ್ ಹೊಂದಿರುವವರು ಈ ಹೆಡ್ ಫೋನ್ ಖರೀದಿ ಮಾಡುತ್ತಾರೆ. ಕೋಟಿ ಬೆಲೆ ಬಾಳುವ ಈ ಹೆಡ್ ಫೋನ್ ವಿಶೇಷತೆ ಏನು ? ವಿಶ್ವದ ಅತ್ಯಂತ ದುಬಾರಿ ಹೆಡ್ ಫೋನ್ ಗಳು ಯಾವುವು? ತಿಳಿಸುತ್ತೇವೆ ನೋಡಿ..

ಬೀಟ್ಸ್ ಪ್ರೋ :- ಇದು ಪ್ರಪಂಚದ ಅತ್ಯಂತ ದುಬಾರಿ ಹೆಡ್ ಫೋನ್ ಆಗಿದೆ, ಇದರ ಬೆಲೆ 6.19 ಕೋಟಿ ರೂಪಾಯಿ. ಈ ಹೆಡ್ ಅನ್ನು 6.5 ಕ್ಯಾರೆಟ್ ಚಿನ್ನ ಹಾಗೂ ಮಾಣಿಕ್ಯವನ್ನು ಬಳಸಿ ತಯಾರಿಸಲಾಗುತ್ತದೆ. ಹಾಗೂ ಪ್ಲಾಟಿನಂ ಬಳಕೆ ಕೂಡ ಇರಲಿದ್ದು, ಲಂಡನ್ ನ ಕಂಪನಿಯೊಂದು ಈ ಹೆಡ್ ಫೋನ್ ತಯಾರಿಸುತ್ತದೆ. ಇದನ್ನು ಓದಿ..Banana Leaves: ಸುಮ್ಮನೆ ಬಾಳೆ ಎಲೆಯಲ್ಲಿ ತಿನ್ನುವುದಲ್ಲ, ಅದರ ಹಿಂದಿರುವ ಕಾರಣ ಕೇಳಿದರೆ, ತಟ್ಟೆ ಬಳಸೋದೆ ಬಿಟ್ಟು ಬಿಡ್ತೀರಾ. ಎಷ್ಟೆಲ್ಲ ಲಾಭ ಗೊತ್ತೇ?

ಫೋಕಲ್ ಯ್ಟೋಪಿಯಾ :- ಇದು ಪ್ರಪಂಚದ ಎರಡನೇ ಅತಿ ದುಬಾರಿ ಹೆಡ್ ಫೋನ್. ಇದರ ಬೆಲೆ 88 ಲಕ್ಷಗಳು. ಈ ಹೆಡ್ ಫೋನ್ ತಯಾರಿಸಲು 18 ಕ್ಯಾರೆಟ್ ಚಿನ್ನವನ್ನು ಬಳಸಲಾಗುತ್ತದೆ.

ಓಂಕ್ಯಾ H900M ಡೈಮಂಡ್ ಹೆಡ್‌ಫೋನ್ :- ಇದು ಪ್ರಪಂಚದ ಮೂರನೇ ಅತಿ ದುಬಾರಿ ಹೆಡ್ ಫೋನ್ ಆಗಿದೆ. ಇದರ ಬೆಲೆ ₹100,000 ಡಾಲರ್ ಅಂದರೆ 82 ಲಕ್ಷ ರೂಪಾಯಿಗಳು.. ಇದನ್ನು ತಯಾರಿಸಲು ಡೈಮಂಡ್ ಗಳನ್ನು ಬಳಸಲಾಗುತ್ತದೆ. ಇದನ್ನು ಓದಿ..Business: ಬೇರೆಯವರ ಕೆಳಗೆ ಕೆಲಸ ಮಾಡುವ ಬದಲು, ಅಂಗೇ ಬ್ಯುಸಿನೆಸ್ ಆರಂಭಿಸುವುದು ಹೇಗೆ ಗೊತ್ತೇ? ಬಂಡವಾಳ ಕಡಿಮೆ ಇದ್ದರೂ ಆರಂಭಿಸಬೇಕು.

Sennheiser Orpheus/HE 1 :- ಇದು ಪ್ರಪಂಚದ 4ನೇ ಅತಿ ದುಬಾರಿ. ಬೆಲೆಯ ಹೆಡ್ ಫೋನ್ ಆಗಿದೆ. ಇದರ ಬೆಲೆ 43 ಲಕ್ಷ ರೂಪಾಯಿಗಳು. ಸೆನ್ ಹೈಸರ್ ಬ್ರ್ಯಾಂಡ್ ನ ಈ ಹೆಡ್ ಫೋನ್ ನ ಬೆಲೆ ಸುಮಾರು 12,000 ಪೌಂಡ್ ಗಳಾಗಿದ್ದು, ₹43 ಲಕ್ಷ ರೂಪಾಯಿ ಆಗಿದೆ.

ಸ್ಪಿರಿಟ್ ಟೊರಿನೊ ವಾಲ್ಕಿರಿಯಾ ಟೈಟಾನಿಯಂ :- ಇದು ಪ್ರಪಂಚದ ಐದನೇ ಅತಿ ದುಬಾರಿ ಹೆಡ್ ಫೋನ್ ಆಗಿದೆ, ಇದರ ಬೆಲೆ $12,800 ಡಾಲರ್ಸ್ ಆಗಿದ್ದು, ₹10 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಇದನ್ನು ಓದಿ..Home Loan Tricks: ನಿಮ್ಮ ಮನೆಯ ಹೋಂ ಲೋನ್ ನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಸುಲಭ ಟ್ರಿಕ್ ಬಳಸಿ, ಲಕ್ಷ ಲಕ್ಷ ಉಳಿಸಿ

Comments are closed.