Neer Dose Karnataka
Take a fresh look at your lifestyle.

Cricket News: ಭಾರತ ತಂಡ ಸೇರಿಕೊಂಡ ಖಡಕ್ ಬೌಲರ್- ಇನ್ನು ಭಾರತವನ್ನು ಟಚ್ ಮಾಡುವುದಕ್ಕೆ ಕೂಡ ಆಗಲ್ಲ. ಇದು ಕಣ್ರೀ ಪವರ್ ಅಂದ್ರೆ. ಯಾರು ಗೊತ್ತೇ??

20,712

Cricket News: ಟೀಮ್ ಇಂಡಿಯಾ (Team India) ಈಗ ಇಂಗ್ಲೆಂಡ್ ನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship) ನ ಫೈನಲ್ಸ್ ಪಂದ್ಯವನ್ನು ಆಡುತ್ತಿದೆ. ಇದರ ಬಳಿಕ ಏಕದಿನ ವಿಶ್ವಕಪ್ (ODI World Cup) ಪಂದ್ಯಾವಳಿ ಈ ವರ್ಷಾಂತ್ಯದಲ್ಲಿ ನಡೆಯಲಿದ್ದು, ಈ ಟೂರ್ನಿ ಭಾರತದಲ್ಲಿಯೇ ನಡೆದಿದೆ. ಓಡಿಐ ವರ್ಲ್ಡ್ ಕಪ್ ಶುರು ಆಗುವುದಕ್ಕಿಂತ ಮೊದಲೇ ಭಾರತ ತಂಡಕ್ಕೆ ಸ್ಟ್ರಾಂಗ್ ಬೌಲರ್ ಎಂಟ್ರಿ ಆಗಿದೆ. ಆ ಬೌಲಿಂಗ್ ಮಾಂತ್ರಿಕ ಯಾರು ಗೊತ್ತಾ?

ಇದೀಗ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿತ್ತಿರುವ ಆ ಆಟಗಾರ ಮತ್ಯಾರು ಅಲ್ಲ, ಸುಮಾರು ಒಂದೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಇಂದ ದೂರವೇ ಉಳಿದಿರುವ ಜಸ್ಪ್ರೀತ್ ಬುಮ್ರ (Jasprit Bumrah). ಪಿಚ್ ಎಂಥದ್ದೇ ಇದ್ದು, ಎದುರಾಳಿ ಯಾರೇ ಇದ್ದರು, ವಿಕೆಟ್ ತೆಗೆಯುವ ಸಾಮರ್ಥ್ಯ ಹೊಂದಿರುವ ಆಟಗಾರ ಜಸ್ಪ್ರೀತ್ ಬುಮ್ರ. ಇವರು ಬೆನ್ನುನೋವಿಗೆ ಗುರಿಯಾದ ಕಾರಣ 2021ರ ಸೆಪ್ಟೆಂಬರ್ ಇಂದ ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವೇ ಉಳಿದಿದ್ದಾರೆ. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

ಟಿ20 ವರ್ಲ್ಡ್ ಕಪ್ ನಲ್ಲಿ ಬುಮ್ರ ಅವರು ಆಡಲು ಸಾಧ್ಯವಾಗಲಿಲ್ಲ. ಈ ವರ್ಷ ನಡೆದ ಐಪಿಎಲ್ (IPL) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪರವಾಗಿ ಬುಮ್ರ ಅವರು ಆಡಲಿಲ್ಲ, ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಹಾಗಾಗಿ ಬುಮ್ರ ಅವರು ಟೀಮ್ ಇಂಡಿಯಾಗೆ ಬುಮ್ರ ಅವರು ಕಂಬ್ಯಾಕ್ ಮಾಡುವುದು ಯಾವಾಗ ಎನ್ನುವ ಪ್ರಶ್ನೆ ಶುರುವಾಗಿದ್ದು.. ಆ ಪ್ರಶ್ನೆಗೆ ದಿನೇಶ್ ಕಾರ್ತಿಕ್ (Dinesh karthik) ಅವರು ಉತ್ತರ ಕೊಟ್ಟಿದ್ದಾರೆ.

ಜಸ್ಪ್ರೀತ್ ಬುಮ್ರ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ ಅವರು, “ಇಂಡಿಯಾ ವರ್ಸಸ್ ಐರ್ಲೆಂಡ್ ಟಿ20 ಟೂರ್ನಿ ಶುರುವಾಗುವ ವೇಳೆಗೆ ಬುಮ್ರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುತ್ತಾರೆ..” ಎಂದು ತಿಳಿಸಿದ್ದಾರೆ. ಬುಮ್ರ ಅವರು ಟೀಮ್ ಇಂಡಿಯಾಗಾಗಿ ಆಡಿ ಇನ್ನೇನು ಎರಡು ವರ್ಷ ಆಗಲಿದ್ದು, ಇವರು ಶೀಘ್ರದಲ್ಲೇ ಕಂಬ್ಯಾಕ್ ಮಾಡುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳಿಗೆ ಸಂತೋಷವಾಗಿದೆ. ಇದನ್ನು ಓದಿ..Next Dhoni: ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಧೋನಿ ಸಿಕ್ಕಿ ಬಿಟ್ಟರೆ?? ರಾಹುಲ್, ಪಂತ್ ಅಲ್ಲ. ಮತ್ಯಾರು ಗೊತ್ತೇ?? ಈತನೇ ನೋಡಿ ಮುಂದಿನ ಲೆಜೆಂಡ್.

Leave A Reply

Your email address will not be published.