Neer Dose Karnataka
Take a fresh look at your lifestyle.

News: ಹಿಂದೂ ಹುಡುಗ ಎಂದು ಹೇಳಿಕೊಂಡ ಇಂಜಿನಿಯರ್ ಓದಿ ಒಳ್ಳೆಯ ಕೆಲಸದಲ್ಲಿ ಇದ್ದ ಹುಡುಗಿಗೆ ಟೋಪಿ ಹಾಕಿದ- ಅಷ್ಟೇ ಅಲ್ಲ, ಮತ್ತೇನಾಗಿದೆ ಗೊತ್ತೇ??

5,507

News: ಈಗಿನ ಕಾಲದಲ್ಲಿ ಆನ್ಲೈನ್ ಮೂಲಕ ಜನರು ಮೋಸ ಮಾಡುವ ಘಟನೆಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಈಗ ಡೇಟಿಂಗ್ ಆಪ್ ಗಳ ಬಳಕೆ ಹೆಚ್ಚಾಗಿದ್ದು, ಇವುಗಳನ್ನು ಬಳಸಿಕೊಂಡು ಹೆಣ್ಣುಮಕ್ಕಳಿಗೆ ಮೋಸ ಮಾಡುವ್ ಪ್ರಕರಣಗಳು ಜಾಸ್ತಿಯಾಗಿದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು, ಜಮ್ಮು ಕಾಶ್ಮೀರದ ಹುಡುಗ ಪುಣೆ ಮೂಲದ ಹುಡುಗಿಗೆ ಯಾವ ಥರ ಮೋಸ ಮಾಡಿದ್ದಾನೆ ಗೊತ್ತಾ?

ಈ ವ್ಯಕ್ತಿಯ ಹೆಸರು ಮುಸಾದಿರ್, ಡೇಟಿಂಗ್ ಆಪ್ ನಲ್ಲಿ ಅನಿರುದ್ಧ್ ಎಂದು ಹೆಸರು ಬದಲಾಯಿಸಿಕೊಂಡು ಪುಣೆ ಮೂಲದ ಹುಡುಗಿಯ ಪರಿಚಯ ಮಾಡಿಕೊಂಡಿದ್ದಾನೆ. ಆಕೆ ಕೂಡ ಇವನು ಹಿಂದೂ ಹುಡುಗ ಎಂದು ನಂಬಿ, ಪರಿಚಯ ಮಾಡಿಕೊಂಡು ಆಗಾಗ ಇಬ್ಬರು ಮೀಟ್ ಮಾಡಿದ್ದಾರೆ. ಅವನು ತನ್ನ ಮಾತಿನ ಶೈಲಿಯಿಂದಲೇ ಆಕೆಯನ್ನು ಪಟಾಯಿಸಿಕೊಂಡಿದ್ದಾನೆ. ಆಕೆಯ ಜೊತೆಗಿನ ಪರಿಚಯವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಇದನ್ನು ಓದಿ..News: ಇನ್ನು ಮದುವೆ ಮಂಟಪದಲ್ಲಿಯೇ ಷರತ್ತು ವಿಧಿಸಿದ ಮಾವ. ಮದುವೆಯಾದ ಮೇಲೆ ಏನೆಲ್ಲಾ ಮಾಡಬೇಕಂತೆ ಗೊತ್ತೇ? ಕೇಳಿ ತಡೆದುಕೊಳ್ಳಲಾರದೆ ಹುಡುಗ ಮಾಡಿದ್ದೇನು ಗೊತ್ತೇ??

ಆಕೆಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹಾಗೂ ತನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ, ಆಕೆಯಿಂದ 1 ಲಕ್ಷ ಪಡೆದಿಡಿದ್ದಾನೆ, ಬಳಿಕ ತನ್ನ ತಾಯಿ ಸತ್ತು ಹೋಗಿದ್ದಾರೆ ಎಂದು ನಂಬಿಸಿ, ದುಬೈಗೆ ಹೋಗಿ ಅಣ್ಣನನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ, ಆಕೆಯಿಂದ ತಪ್ಪಿಸಿಕೊಂಡು ಕಣ್ಮರೆಯಾಗಿದ್ದಾನೆ. ಒಂದಷ್ಟು ತಿಂಗಳು ಫೋನ್ ಸ್ವಿಚ್ ಆಫ್ ಮಾಡಿದ್ದಾನೆ..

ಇಷ್ಟೆಲ್ಲಾ ಆದಮೇಲೆ ತಾನು ಮೋಸ ಹೋಗಿರಬಹುದು ಎಂದು ಆಕೆಗೆ ಅನುಮಾನ ಬಂದು, ಅವನ ಮೇಲೆ ಪೊಲೀಸರ ಹತ್ತಿರ ದೂರು ಕೊಟ್ಟಿದ್ದಾಳೆ. ಪೊಲೀಸರು ಅವನ ಬಗ್ಗೆ ವಿಚಾರಿಸಿದಾಗ, ಆತ ಹಿಂದೂ ಹುಡುಗ ಅಲ್ಲ, ಅವನ ಹೆಸರು ಮುಸಾದಿರ್, ಅವನಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ಗೊತ್ತಾಗಿದೆ. ಹುಡುಗಿಗೆ ಚೆನ್ನಾಗಿಯೇ ಯಾಮಾರಿಸಿದ್ದ ಮುಸಾದಿರ್ ಅನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನು ಓದಿ..Post Office: ಮತ್ತೆ 12 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೋಸ್ಟ್ ಆಫೀಸ್- ಕಡಿಮೆ ಓದಿದ್ದರೂ ಅರ್ಜಿ ಹಾಕಿ ಕೆಲಸ ಪಡೆಯಿರಿ . ಹೇಗೆ ಗೊತ್ತೇ??

Leave A Reply

Your email address will not be published.