Sharwanand: ನಟ ಶರ್ವಾನಂದ್ ಮದುವೆಯಾಗಿರುವ ರಕ್ಷಿತಾ ರವರ ಒಟ್ಟು ಆಸ್ತಿ ಎಷ್ಟು ಗೊತ್ತೇ?? ಈಕೆಯ ಆಸ್ತಿ ಕೇಳಿದರೆ, ನಿಂತಲ್ಲೇ ಕಣ್ಣು ಬಿಡ್ತೀರಾ.
Sharwanand: ತೆಲುಗು ಚಿತ್ರರಂಗದ ಖ್ಯಾತ ನಟ ಶರ್ವಾನಂದ್ (Sharwanand) ಅವರು ಕೆಲ ತಿಂಗಳುಗಳ ಹಿಂದೆ ರಕ್ಷಿತಾ ರೆಡ್ಡಿ ಅವರೊಡನೆ ಎಂಗೇಜ್ಮೆಂಟ್ ಮಾಡಿಕೊಂಡರು. ಮೊನ್ನೆಯಷ್ಟೇ ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದೆ. ರಕ್ಷಿತಾ ರೆಡ್ಡಿ (Rakshitha Reddy) ಯುಎಸ್ ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈ ಜೋಡಿಯ ಮದುವೆ ಜೂನ್ 3ರಂದು ರಾಜಸ್ಥಾನದ ಜೈಪುರದ ಲೀಲಾ ಪ್ಯಾಲೇಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆ..ಇವರ ಮದುವೆಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಬಂದು ಶುಭಕೋರಿದ್ದಾರೆ.

ಜೂನ್ 9ರಂದು ಹೈದರಾಬಾದ್ ನಲ್ಲಿ ಈ ಜೋಡಿಯ ರಿಸೆಪ್ಶನ್ ಅದ್ಧೂರಿಯಾಗಿ ನಡೆಯಿತು. ಇವರಿಬ್ಬರ ರಿಸೆಪ್ಶನ್ ಗೆ ಟಾಲಿವುಡ್ ಇಂದ ಎಲ್ಲರೂ ಬಂದು ಹೊಸ ಜೋಡಿಗೆ ವಿಶ್ ಮಾಡಿದ್ದಾರೆ. ನಗ ಬಾಲಯ್ಯ , ವೆಂಕಟೇಶ್ (Venkatesh) ಅವರು, ರಾಮ್ ಚರಣ್ (Ram Charan) ಅವರು, ಅಲ್ಲರಿ ನರೇಶ್, ನಿಖಿಲ್, ನಿತಿನ್, ರಾಣಾ (Rana Daggubati), ಮಂಚು ಲಕ್ಷ್ಮಿ, ರಾಜ್ ಶೇಖರ್, ನಿರ್ಮಾಪಕ ದಿಲ್ ರಾಜು ಸೇರಿದಂತೆ ಟಾಲಿವುಡ್ ಸೆಲೆಬ್ರಿಟಿಗಳು ಇವರ ರಿಸೆಪ್ಶನ್ ನಲ್ಲಿ ಸದ್ದು ಮಾಡಿದ್ದರು. ಇದನ್ನು ಓದಿ..Nayanthara: ಇವೆಲ್ಲ ಬಾಳು ಹೇಗಿದೆ ಗೊತ್ತೇ?? ಗಂಡ ಮಾಡಿದ ಕೆಲಸ ನೋಡಿ, ಕಣ್ಣೀರು ಹಾಕಿದ ನಯನತಾರ- ಆದರೆ ಅಭಿಮಾನಿಗಳು ಮಾತ್ರ ಕುಶ್. ಯಾಕೆ ಗೊತ್ತೇ??
ಇವರಿಬ್ಬರ ರಿಸೆಪ್ಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮದುವೆ ಸಂಭ್ರಮದ ನಡುವೆ ರಕ್ಷಿತಾ ರೆಡ್ಡಿ ಅವರ ಆಸ್ತಿ ವಿಚಾರ ಕೂಡ ಸಂಚಲ ಸೃಷ್ಟಿಸುತ್ತಿದೆ. ರಕ್ಷಿತಾ ರೆಡ್ಡಿ ಅವರು ತೆಲಂಗಾಣ ಹೈಕೋರ್ಟ್ ಲಾಯರ್ ಮಧುಸೂಧನ್ ರೆಡ್ಡಿ ಅವರ ಮಗಳು. ಇವರು ವಿದೇಶದಲ್ಲಿ ಓದಿ, ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಿ, ಅಲ್ಲಿಯೇ ನೆಲೆಸಿದ್ದರು. ಇವರ ತಾತ ಮಾಜಿ ಸಚಿವ ಬೊಜ್ಜಲ ಗೋಪಾಲಕೃಷ್ಣ ರೆಡ್ಡಿ.
ರಕ್ಷಿತಾ ರೆಡ್ಡಿ ಹೆಸರಿನಲ್ಲಿ ಹೈದರಾಬಾದ್, ಚೆನ್ನೈ, ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಫಾರ್ಮ್, ಪ್ರಾಪರ್ಟಿ ಹಾಗೂ ಗ್ಲಾಟ್ ಗಳಿವೆ. ರಕ್ಷಿತಾ ಅವರು ಯುಎಸ್ ನಲ್ಲಿ ಕೂಡ ಸ್ವಂತ ಮನೆ ಹೊಂದಿದ್ದಾರೆ. ಇವರ ಒಟ್ಟು ಆಸ್ತಿ 50ಕೋಟಿಗಿಂತ ಹೆಚ್ಚು ಎನ್ನಲಾಗಿದೆ. ಮದುವೆ ನಂತರ ಕೆಲಸ ಬಿಟ್ಟು ಪರ್ಸನಲ್ ಲೈಫ್ ಎಂಜಾಯ್ ಮಾಡಬೇಕು ಎಂದು ಬಯಸಿದ್ದಾರಂತೆ ರಕ್ಷಿತಾ. ಇದನ್ನು ಓದಿ..Prabhu Deva: ಎರಡನೇ ಮಗುವಿಗೆ ತಂದೆಯಾದ ಪ್ರಭು ದೇವ- ಅಭಿಮಾನಿಗಳು ಕುಶ್. ಆದರೆ ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ??