Horoscope: ಇನ್ನು ಮೂವತ್ತು ದಿನ ನೀವು ಆಡಿದ್ದೇ ಆಟ- ಸೂರ್ಯ ದೇವನೇ ನಿಂತು ನಿಮಗೆ ಅದೃಷ್ಟ ಕೊಡುತ್ತಾನೆ, ಆದರೆ ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ??
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯನ ಸ್ಥಾನ ಬದಲಾವಣೆ ಈಗ ನಡೆದಿದ್ದು ಸೂರ್ಯನು ಮಿಥುನ ರಾಶಿಗ ಪ್ರವೇಶ ಮಾಡಿದ್ದಾನೆ. ಒಂದು ತಿಂಗಳು ಇದೇ ರಾಶಿಯಲ್ಲಿ ಇರಲಿದ್ದಾನೆ, ಈ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, ನಾಲ್ಕು ರಾಶಿಗಳಿಗೆ ವಿಶೇಷ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತೇವೆ ನೋಡಿ..
ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಇವರಿಗೆ ಹಣಕಾಸಿನ ವಿಷಯದಲ್ಲಿ ಲಾಭ ಉಂಟಾಗುತ್ತದೆ. ಇದ್ದಕ್ಕಿದ್ದ ಹಾಗೆ ಹಣ ಬರುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಕೋರ್ಟ್ ಕೇಸ್ ಬಗೆಹರಿಯಲಿದ್ದು, ನಿಮ್ಮ ಪರವಾಗಿ ಆಗುತ್ತದೆ. ಇದನ್ನು ಓದಿ..Horoscope: ನಂಬದೆ ಇದ್ದರೇ ನಿಮಗೆ ಲಾಸ್- ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ- ಚಿಕ್ಕ ಪ್ರಯತ್ನ ಮಾಡಿ, ಎಲ್ಲದರಲ್ಲೂ ಯಶಸ್ಸು ಕಂಡು ಲಕ್ಷ ಲಕ್ಷ ಹಣ ಬರುತ್ತದೆ.
ಸಿಂಹ ರಾಶಿ ;- ಇವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ, ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದೇ ಆಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಮನೆಯವರ ಜೊತೆಗೆ ಒಳ್ಳೆಯ ಸಂಬಂಧ ಇರುತ್ತದೆ. ಇದರಿಂದ ಸಂತೋಷವಾಗಿರುತ್ತೀರಿ.
ಕನ್ಯಾ ರಾಶಿ :- ಇವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇನ್ಕ್ರಿಮೆಂಟ್ ಸಿಗಬಹುದು. ಬ್ಯುಸಿನೆಸ್ ನಲ್ಲಿ ಲಾಭ ಇರುತ್ತದೆ. ಹೊರದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ಬದುಕಿನಲ್ಲಿ ಪ್ರೀತಿ ಜಾಸ್ತಿಯಾಗುತ್ತದೆ. ಇದನ್ನು ಓದಿ..Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಮುಕ್ತಿ – ಈ ನಾಲ್ಕು ರಾಶಿಗಳಿಗೆ ಇನ್ನು ಅದೃಷ್ಟ ಶುರು- ನಿಟ್ಟುಸಿರು ಬಿಡಿ, ನಿಮ್ಮ ಕಷ್ಟ ಮುಗಿಯಿತು.
ಮಕರ ರಾಶಿ :- ಆರ್ಥಿಮವಾಗಿ ಲಾಭ ಪಡೆಯುತ್ತೀರಿ. ಹಳೆಯ ಸಾಲಗಳಿಂದ ಮುಕ್ತಿ ಸಿಗುತ್ತದೆ. ಕೆಲಸದಲ್ಲಿ ಲಾಭವಾಗುತ್ತದೆ. ಹೊಸ ಕೆಲಸಕ್ಕೆ ಅವಕಾಶ ಸಿಗಬಹುದು. ದೂರ ಪ್ರಯಾಣ ಹೋಗಬಹುದು.
Comments are closed.