Kia Seltos: ಕಿಯಾ ಕಂಪನಿಯ ಕಾರಿನ ಮೇಲೆ 1.83 ಲಕ್ಷ ರೂಪಾಯಿಯ ಲಾಭವಿದೆ- ಕಡಿಮೆ ಬೆಲೆಗೆ ಕಾರು ಖರೀದಿ ಮಾಡಿ. ಎಷ್ಟು ಚಿಲ್ಲರೆ ಹಣ ಗೊತ್ತೇ?
Kia Seltos: ಕಿಯಾ ಸಂಸ್ಥೆಯ Kia Seltos mid size SUV car ಈಗ ಭಾರಿ ಟ್ರೆಂಡ್ ಆಗುತ್ತಿದೆ. ಬಹಳಷ್ಟು ವಿಶೇಷತೆಗಳನ್ನು ಹೊಂದಿರುವ ಈ ಕಾರ್ ಅನ್ನು ಬಳಸಲು ಜನರಿಗೂ ಇಷ್ಟವಾಗಿದೆ. ಇದೀಗ ಕಿಯಾ ಸಂಸ್ಥೆ ಈ ಮಾಡೆಲ್ ಕಾರ್ ನ ಮೇಲೆ ಬರೋಬ್ಬರಿ 1.83ಲಕ್ಷ ರೂಪಾಯಿ ಬೆನಿಫಿಟ್ಸ್ ಕೊಡುತ್ತಿದೆ. ಈ ಕಾರ್ hyundai creta, maruti suzuki grand vitara, skoda kushaq ಹಾಗೂ volkswagen taigun ಹಾಗೂ ಇನ್ನಿತರ ಕಾರ್ ಗಳಿಗೆ ಕಾಂಪಿಟೇಶನ್ ಕೊಡುತ್ತಿದೆ.
19.65 ಲಕ್ಷ ರೂಪಾಯಿ ಬೆಲೆ ಬಾಳುವ kia seltos x line 1.5 diesel AT ಕಾರ್ ಮೇಲೆ ಈ ಬೆನಿಫಿಟ್ಸ್ ಸಿಗಲಿದೆ. kia seltos x line 1.5 diesel AT ಕಾರ್ ನಲ್ಲಿ 1.5 ಲೀಟರ್ CRDi VGT ಡೀಸೆಲ್ ಇಂಜಿನ್ ಹೊಂದಿದೆ. ಈ ಕಾರ್ 116PS ಮ್ಯಾಕ್ಸಿಮಮ್ ಪವರ್ ಹಾಗೂ 250nm ಟಾರ್ಕ್ ಪ್ರೊಡ್ಯುಸ್ ಮಾಡುತ್ತದೆ. ಈ ಇಂಜಿನ್ 6 ಸ್ಪೀಡ್ ATಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಓದಿ..Mysore Express Highway: ಕಂಗ್ರಾಜುಲೇಷನ್ಸ್ ಬ್ರದರ್- ಮೈಸೂರ್-ಬೆಂಗಳೂರು ಹೈವೇ ಮೇಲೆ ಪ್ರಯಾಣ ಮಾಡುವವರಿಗೆ ಬಿಗ್ ಶಾಕ್- ಓಪನ್ ಆಗಿ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?
ಈ ಕಾರ್ ಗೆ ಇನ್ಷುರೆನ್ಸ್ ಬೆನಿಫಿಟ್ಸ್ ₹81,000 ಸಿಗುತ್ತದೆ. ಇದರ ಎಕ್ಸ್ಛೇಂಜ್ ಬೆನಿಫಿಟ್ಸ್ ₹60,000 ಆಗಿರುತ್ತದೆ. ಇದರ ಕಾರ್ಪೊರೇಟ್ ಡಿಸ್ಕೌಂಟ್ ₹17,500 ಇರಲಿದ್ದು, ಇದಕ್ಕೆ free accesories ₹25,000 ವರೆಗು ಲಭ್ಯವಿರಲಿದೆ. ಈ ಬೆನಿಫಿಟ್ಸ್ ಬೇರೆ ಬೇರೆ ವೇರಿಯಂಟ್ ಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಬೇರೆ ಬೇರೆ ಮಾಡೆಲ್ ಗಳಿಗೆ..
ಬೇರೆ ಬೇರೆ ಕಂಪನಿಗಳಿಗೆ ಬೇರೆ ಬೇರೆ ರೀತಿ ಇರುತ್ತದೆ. ಕಿಯಾ ಡೀಲರ್ಶಿಪ್ ಕಡೆಯಿಂದ ಸಿಕ್ಕಿರುವ ಮಾಹಿತಿ ಏನು ಎಂದರೆ, ಜೂನ್ 15ರ ಒಳಗೆ ಕಾರ್ ಬುಕ್ ಮಾಡಿದರೆ ಈ ಎಲ್ಲಾ ಆಫರ್ ಗಳು ಸಿಗುತ್ತದೆ. ಈ ವರ್ಷ Kia Seltos facelift ಕಾರ್ ಅನ್ನು ಈ ವರ್ಷ ಲಾಂಚ್ ಮಾಡುತ್ತದೆ. 2019ರಲ್ಲಿ ಈ ವಾಹನ ಲಾಂಚ್ ಆದ ನಂತರ, ಈಗ ಸಿಕ್ಕಿರುವ ಬಿಗ್ ಅಪ್ಡೇಟ್ ಇದೇ ಆಗಿದೆ. ಇದನ್ನು ಓದಿ..2000 Notes: ಎರಡು ಸಾವಿರ ನೋಟು ನಿಷೇಧ ಆಗಿದ್ದೆ ತಡ- ತೆಲಂಗಾಣ ರಾಜ್ಯದ ದೇವಾಲಯದಲ್ಲಿ ಭಕರು ಏನು ಮಾಡಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ?
Comments are closed.