Horoscope: ಕೇದಾರ ಯೋಗದಿಂದ ಸೃಷ್ಟಿಯಾಗುತ್ತಿದೆ ವಿಶೇಷ ಯೋಗ- ಮನೆಯಲ್ಲಿ ನಿದ್ದೆ ಮಾಡುತ್ತಿದ್ದರೂ ಈ ಮೂರು ರಾಶಿಗಳಿಗೆ ಹಣ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೇ??
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಗ್ರಹದ ಸ್ಥಾನ ಬದಲಾವಣೆ ಕೆಲವು ರಾಶಿಯವರಿಗೆ ಉತ್ತಮ ಫಲ ನೀಡುತ್ತದೆ, ಇನ್ನು ಕೆಲವು ರಾಶಿಯವರಿಗೆ ಅಶುಭ ಫಲ ನೀಡುತ್ತದೆ. ಇದರಿಂದ ಬಹಳಷ್ಟು ಯೋಗಗಳು ಕೂಡ ರೂಪುಗೊಳ್ಳುತ್ತದೆ. ಈ ವೇಳೆ ಗ್ರಹಗಳ ಸ್ಥಾನ ಬದಲಾವಣೆಗಳಿಂದ ಕೇದಾರ ಯೋಗ ರೂಪುಗೊಳ್ಳುತ್ತಿದ್ದು. ಈ ಯೋಗದ ಶುಭ ಪರಿಣಾಮ 3 ರಾಶಿಗಳ ಮೇಲೆ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಕರ ರಾಶಿ :- ಕೇದಾರ ಯೋಗದಿಂದ ಈ ರಾಶಿಯವರಿಗೆ ಬದುಕಿನ ಸೌಕರ್ಯಗಳು ಹೆಚ್ಚಾಗುತ್ತದೆ. ಈ ವೇಳೆ ನೀವು ಹೊಸ ಮನೆ, ಕಾರ್, ದುಬಾರಿ ವಸ್ತುಗಳನ್ನು ಖರೀದಿ ಮಾಡಬಹುದು. ಕೆಲಸ ಇರುವವರಿಗೆ ಬಡ್ತಿ ಹಾಗೂ ಇನ್ಕ್ರಿಮೆಂಟ್ ಸಿಗುತ್ತದೆ, ಬ್ಯುಸಿನೆಸ್ ನಲ್ಲಿ ನಿಮಗೆ ಲಾಭ ಸಿಗುತ್ತದೆ. ನಿಮ್ಮ ಜೊತೆ ಅದೃಷ್ಟ ಸಿಗುತ್ತದೆ. ಇದನ್ನು ಓದಿ..Horoscope: ಇನ್ನು ಮೂವತ್ತು ದಿನ ನೀವು ಆಡಿದ್ದೇ ಆಟ- ಸೂರ್ಯ ದೇವನೇ ನಿಂತು ನಿಮಗೆ ಅದೃಷ್ಟ ಕೊಡುತ್ತಾನೆ, ಆದರೆ ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ??
ಕರ್ಕಾಟಕ ರಾಶಿ :- ಈ ವೇಳೆ ನಿಮ್ಮ ಪಾಲಿಗೆ ದೊಡ್ಡ ಮಟ್ಟದಲ್ಲಿ ಆಸ್ತಿ ಸಿಗಬಹುದು. ಕೆಲಸದಲ್ಲಿ ಇರುವವರು ದೊಡ್ಡ ಹುದ್ದೆಗೆ ಹೋಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಮೇಷ ರಾಶಿ :- ಈ ರಾಶಿಯವರಿಗೆ ಕೇದಾರ ಯೋಗ ವಿಶೇಷ ಫಲ ನೀಡುತ್ತದೆ. ಈ ವೇಳೆ ನಿಮಗೆ ಹೆಚ್ಚು ಹಣ ಸಿಗುತ್ತದೆ. ಬೇರೆ ಕಡೆ ಸಿಕ್ಕಿಹಾಕಿಕೊಂಡಿದ್ದ ಹಣ ನಿಮ್ಮ ಕೈಸೇರುತ್ತದೆ. ನಿಮ್ಮ ಮಾತು ಚೆನ್ನಾಗಿರುವುದರಿಂದ ಎಲ್ಲಾ ಕೆಲಸದಲ್ಲಿ ಜಯ ಸಾಧಿಸುತ್ತೀರಿ. ಇದನ್ನು ಓದಿ..Horoscope: ಕಷ್ಟದಲ್ಲಿ ಬೆಳೆದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಆರಂಭ- ಇಷ್ಟು ದಿವಸ ಪಟ್ಟ ಕಷ್ಟಕ್ಕೆ ಬೆಲೆ- ಧನಸಂಪತ್ತು ಯಾವ ರಾಶಿಗಳಿಗೆ ಗೊತ್ತೇ??
Comments are closed.