Neer Dose Karnataka
Take a fresh look at your lifestyle.

Best Jobs: ನೀವು ಭಾರತದಲ್ಲಿಯೇ ಇದ್ದು ಹಣ ಮಾಡಬೇಕು ಎಂದರೆ, ಈ ಉದ್ಯೋಗಗಳು ಬೆಸ್ಟ್. ಜಾಸ್ತಿ ಸಂಬಳ ನೀಡುವ ಉದ್ಯೋಗಗಳು ಯಾವುದು ಗೊತ್ತೇ?

Best Jobs: ಎಲ್ಲರಿಗೂ ಸಹ ಒಳ್ಳೆಯ ಕೆಲಸ ಸಿಗಬೇಕು, ಅದರಲ್ಲಿ ಒಳ್ಳೆಯ ಸಂಬಳ ಇರಬೇಕು, ಜೊತೆಗೆ ಕೆಲಸದಲ್ಲಿ ಏಳಿಗೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗೆ ಜಾಸ್ತಿ ಸಂಬಳ ಸಿಗುವಂಥ ಕೆಲಸಗಳು ಯಾವ್ಯಾವು ಗೊತ್ತಾ? ಇಂದು ನಿಮಗೆ ಕೆಲಸದ ಕೆಲವು ಐಡಿಯಾಗಳನ್ನು ತಿಳಿಸುತ್ತೇವೆ.. ಈ ಕೆಲಸಗಳನ್ನು ನೀವು ತಪ್ಪದೇ ಟ್ರೈ ಮಾಡಿ..

ಇನ್ವೆಸ್ಟ್ಮೆಂಟ್ ಬ್ಯಾಂಕರ್ :- ಈಗ ಇದು ಒಳ್ಳೆಯ ಉದ್ಯೋಗ ಆಗಿದೆ, ಈ ಕೆಲಸಕ್ಕೆ ಹಣಕಾಸು, ಇನ್ವೆಸ್ಟ್ಮೆಂಟ್, ಶೇರ್, ಭದ್ರತೆ ಇವುಗಳ ಬಗ್ಗೆ ಗೊತ್ತಿರಬೇಕು. ಈ ಕೆಲಸದಲ್ಲಿ ಜ್ಞಾನ, ಅನುಭವ ಇರಬೇಕು. ಕಾಮರ್ಸ್, ಎಕನಾಮಿಕ್ಸ್, ಫೈನಾನ್ಸ್ ಈ ವಿಷಯಗಳಲ್ಲಿ ಮಾಸ್ಟರ್ಸ್ ಮಾಡಿರಬೇಕು..ಅನುಭವ ಇಲ್ಲದೆ ಹೊಸದಾಗಿ ಈ ಕೆಲಸ ಶುರುಮಾಡುವವರಿಗೆ ವರ್ಷಕ್ಕೆ 12 ಲಕ್ಷ ಸಿಗಬಹುದು. ಉತ್ತಮ ಅನುಭವ ಹೊಂದಿರುವವರಿಗೆ ವರ್ಷಲ್ಕ್ 30 ಲಕ್ಷದಿಂದ, 50 ಲಕ್ಷದವರೆಗು ಸಂಬಳ ಸಿಗಬಹುದು. ಇದನ್ನು ಓದಿ..Chamundi Hills: ಭಕ್ತಾದಿಗಳಿಗೆ ಶುಭ ಸುದ್ದಿ- ಸೆಲೆಬ್ರೆಟಿಗಳಿಗೆ ಬಿಗ್ ಶಾಕ್- ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಮುನ್ನ ಈ ವಿಷಯ ತಿಳಿಯಿರಿ.

ಮೆಡಿಕಲ್ ಡಿಪಾರ್ಟ್ಮೆಂಟ್ :- ಆರೋಗ್ಯದ ವಿಷಯದಲ್ಲಿ, ಆರೋಗ್ಯ ವೃತ್ತಿಪರರು ಪ್ರಮುಖ ಉದ್ಯೋಗಿಗಳಾಗಿರುತ್ತಾರೆ. ಹೆಚ್ಚು ಸಂಬಳ ಸಿಗುವ ಕೆಲಸಗಳಲ್ಲಿ ಇದು ಕೂಡ ಒಂದು. ಈ ಕೆಲಸಕ್ಕೆ MBBS ಪಾಸ್ ಆಗಿರಬೇಕು..ಕೆಲಸಕ್ಕೆ ಸೇರುವ ಫ್ರೆಶರ್ ಗಳಿಗೆ ವರ್ಷಕ್ಕೆ 4 ರಿಂದ 5 ಲಕ್ಷ ಸಂಪಾದಿಸಬಹುದು. ಅನುಭವ ಇರುವವರಿಗೆ ವರ್ಷಕ್ಕೆ 40ಲಕ್ಷದವರೆಗು ಸಂಪಾದನೆ ಇರುತ್ತದೆ.

ಚಾರ್ಟಡ್ ಅಕೌಂಟೆಂಟ್ :- ಈ ಕೆಲಸಕ್ಕೆ ನಮ್ಮ ದೇಶದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ..ಇವರು ಬ್ಯಾಂಕಿಂಗ್ ಕೆಲಸಕ್ಕೆ ಸಲಹೆಗಾರರಾಗಿ ಇರುತ್ತಾರೆ. ನಮ್ಮ ದೇಶದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಕೆಲಸಗಳಲ್ಲಿ ಇದು ಕೂಡ ಒಂದು. ಕಾಮರ್ಸ್, ಸೈನ್ಸ್ ಹಾಗೂ ಆರ್ಟ್ಸ್ ನಲ್ಲಿ ಡಿಗ್ರಿ ಮಾಡಿರುವವರು ಈ ಕೆಲಸಕ್ಕೆ ಅರ್ಹರಾಗುತ್ತಾರೆ. ಫ್ರಶರ್ ಗಳಿಗೆ ವರ್ಷಕ್ಕೆ 7 ಲಕ್ಷ ಸಂಬಳ ಸಿಗುತ್ತದೆ, ಅನುಭವ ಹೊಂದಿರುವವರು ವರ್ಷಕ್ಕೆ 30 ಲಕ್ಷದವರೆಗೂ ಸಂಪಾದನೆ ಮಾಡಬಹುದು.. ಇದನ್ನು ಓದಿ..Driver Jobs: ಸಂಕಷ್ಟದಲ್ಲಿ ಇರುವ ಕ್ಯಾಬ್ ಆಟೋ ಡ್ರೈವರ್ ಗಳೇ, ಬೆಂಗಳೂರಿನಲ್ಲಿ ಡ್ರೈವರ್ ಉದ್ಯೋಗ ಪಡೆದು ಕೈತುಂಬಾ ಸಂಪಾದನೆ ಮಾಡುವುದು ಹೇಗೆ ಗೊತ್ತೇ??

ಡೇಟಾ ಸೈನ್ಟಿಸ್ಟ್ :- ಐಟಿ ಕ್ಷೇತ್ರದಲ್ಲಿ ಬಹಳ ಬೇಡಿಕೆ ಇರುವ ಕೆಲಸಗಳಲ್ಲಿ ಇದು ಕೂಡ ಒಂದು. ಫ್ರೆಶರ್ ಗಳಿಗೆ ಹಲವು ಐಟಿ ಕಂಪನಿಗಳು ಈ ಕೆಲಸಕ್ಕೆ ಆಫರ್ ಕೊಡುತ್ತಿದೆ..ಐಟಿ, ಟೆಲಿಕಾಂ, ಫೈನಾನ್ಸ್, ಇನ್ಷುರೆನ್ಸ್, ರೀಟೇಲ್, ಡೇಟಾ ಸೈನ್ಟಿಸ್ಟ್, ಹಾಗೂ ಇನ್ನು ಹಲವು ಕಂಪೆನಿಗಳಲ್ಲಿ ಒಳ್ಳೆಯ ಸಂಬಳದ ಜೊತೆಗೆ ಕೆಲಸ ಸಿಗುತ್ತದೆ. ಈ ಕೆಲಸಕ್ಕೆ ಆರಂಭದಲ್ಲಿ 14 ರಿಂದ 15 ಲಕ್ಷ ಸಂಬಳ ಇರುತ್ತದೆ..ಅನುಭವ ಹೆಚ್ಚಾದ ಹಾಗೆ ವರ್ಷಕ್ಕೆ 70 ಲಕ್ಷದವರೆಗು ಸಂಬಳ ಪಡೆಯಬಹುದು.

ಬ್ಲಾಕ್ ಚೈನ್ ಡೆವೆಲಪರ್ :- ಈ ಕೆಲಸಕ್ಕೆ ಕೂಡ ನಮ್ಮ ದೇಶದಲ್ಲಿ ಭಾರಿ ಬೇಡಿಕೆ ಇದೆ. ಬ್ಲಾಕ್ ಚೈನ್ ಈಗ ಅಭಿವೃದ್ಧಿ ಆಗುತ್ತಿರುವ ಕ್ಷೇತ್ರ ಆಗಿದ್ದು, ಟೆಕ್ ಕೆಲಸಗಳಲ್ಲಿ ಆಸಕ್ತಿ ಇರುವವರಿಗೆ ಇದು ಒಳ್ಳೆಯ ಉದ್ಯೋಗಾವಕಾಶ ಆಗಿದೆ..ಈ ಕೆಲಸಕ್ಕೆ ಫ್ರೆಶರ್ ಗಳಿಗೆ ತಿಂಗಳಿಗೆ 8 ಲಕ್ಷ, ಅನುಭವ ಹೆಚ್ಚಾದ ಹಾಗೆ ತಿಂಗಳಿಗೆ 40ಲಕ್ಷದ ವರೆಗು ಸಂಪಾದನೆ ಮಾಡಬಹುದು. ಇದನ್ನು ಓದಿ..Mysore Express Highway: ಕಂಗ್ರಾಜುಲೇಷನ್ಸ್ ಬ್ರದರ್- ಮೈಸೂರ್-ಬೆಂಗಳೂರು ಹೈವೇ ಮೇಲೆ ಪ್ರಯಾಣ ಮಾಡುವವರಿಗೆ ಬಿಗ್ ಶಾಕ್- ಓಪನ್ ಆಗಿ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?

Comments are closed.