Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?
Earn Money-YPP: ಯೂಟ್ಯೂಬ್ ಇಂದ ಹಣಗಳಿಸುವ ಸಾಕಷ್ಟು ಯೂಟ್ಯೂಬರ್ ಗಳಿದ್ದಾರೆ. ಲಕ್ಷಾಂತರ ಜನರು ಹಣ ಗಳಿಸುತ್ತಿರುವುದು ಯೂಟ್ಯೂಬ್ ಮೂಲಕ. ಈಗ ಯೂಟ್ಯೂಬ್ ಹಣಗಳಿಕೆಯನ್ನು ಇನ್ನಷ್ಟು ಸುಲಭ ಮಾಡಿದೆ. ಹೊಸದಾದ ಅಪ್ಡೇಟ್ ಘೋಷಣೆ ಮಾಡಿದ್ದು, ಈಗ ಯೂಟ್ಯೂಬ್ ಪ್ಲಾಟ್ ಫಾರ್ಮ್ ಯೂಟ್ಯೂಬ್ ಪಾಲುದಾರರ ಕಾರ್ಯಕ್ರಮಕ್ಕೆ (YPP) ಅರ್ಹತೆ ಮತ್ತು ಅವಶ್ಯಕತೆ ಎರಡನ್ನು ಕೂಡ ಈಗ ಕಡಿಮೆ ಮಾಡಿದೆ. ಯೂಟ್ಯೂಬರ್ ಗಳಿಗೆ ಹೆಚ್ಚಿನ ಆದಾಯ ತರಲು ಹೊಸ ಮಾರ್ಗ ಆಗಿದೆ.
ಈ ಹೊಸ ಅಪ್ಡೇಟ್ ಇಂದ, ಜೆನೆರಲ್ ಅವಧಿ ಹಾಗೂ ಸ್ಟೇಜ್ ಗಳ ಮೂಲಕ ಯೂಟ್ಯೂಬರ್ ಗಳು ಹೆಚ್ಚು ಹಣ ಗಳಿಸಬಹುದಾದ ಅವಕಾಶ ನೀಡಲಾಗುತ್ತಿದೆ. ಯೂಟ್ಯೂಬರ್ ಗಳು ತಮ್ಮ ವಿಭಿನ್ನವಾದ ಆಲೋಚನೆಗಳ ಮೂಲಕ, ಹೆಚ್ಚು ಹಣವನ್ನು ಗಳಿಸುವ ವಿಧಾನಗಳಿವೆ. ಯೂಟ್ಯೂಬ್ ನಲ್ಲಿ ಈಗ ವೈವಿಧ್ಯತೆ ಹೆಚ್ಚಿದೆ. ಈಗ YPP ರೂಲ್ಸ್ ಪ್ರಕಾರ, 500 subscribers ತಲುಪಿದ ನಂತರ YPP ಗೆ ಸೇರುವುದಕ್ಕೆ ಅರ್ಹರಾಗುತ್ತಾರೆ. ಹಾಗೆಯೇ ವೀಕ್ಷಣೆಯ ಸಂಖ್ಯೆಯನ್ನು 4000 ಗಂಟೆಗಳಿಂದ 3000 ಗಂಟೆಗಳಿಗೆ ಇಳಿಸಲಾಗಿದೆ. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??
ಹಾಗೆಯೇ ಶಾರ್ಟ್ ಫಿಲ್ಮ್ ಗಳ ವೀಕ್ಷಣೆಯನ್ನು 10ಮಿಲಿಯನ್ ಇಂದ 3 ಮಿಲಿಯನ್ ಗೆ ಇಳಿಸಲಾಗಿದೆ. ಇದು ಹೆಚ್ಚು ಹಣಗಳಿಸುವ ವಿಧಾನ ಆಗಿದೆ, ಶುರುವಿನಲ್ಲಿ ಈ ಬದಲಾವಣೆಗಳು ಯುಎಸ್, ಯುಕೆ, ಕೆನಡಾ, ತೈವಾನ್ ಹಾಗೂ ಸೌತ್ ಕೊರಿಯಾದಲ್ಲಿ ತರಲಾಗಿದೆ. YPP ಗೆ ಸೇರಲು ವಿಭಿನ್ನವಾದ ಕಾನ್ಸೆಪ್ಟ್ ಗಳು, ಹೆಚ್ಚಿನ ಅವಕಾಶಗಳನ್ನು ಪಡೆಯಲಾಗುತ್ತಿದೆ. YPP ಇಂದ ಆದಾಯ ಹಂಚಿಕೆ ಹಾಗೂ ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ನೀವು ಪೂರ್ತಿ ಮಾಡಬೇಕಾದ ಅವಶ್ಯಕತೆ ಇದೆ.
ಇದರ ಅರ್ಥ ಏನು ಎಂದರೆ, ಯೂಟ್ಯೂಬರ್ ಗಳು ಹಲವು ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಬೇಕು. ಅವರಿಗೆ ನಿರ್ದಿಷ್ಟ ಮಟ್ಟದಲ್ಲಿ subscribers ಸಿಗಬೇಕು. ಹಾಗೂ ಹೆಚ್ಚು ವೀಕ್ಷಣೆ ಸಿಗಬೇಕು. ಇದೆಲ್ಲವನ್ನು ಅವರು ಪೂರ್ಣಗೊಳಿಸಬೇಕು. ಈಗ ಯೂಟ್ಯೂಬ್ ಶಾರ್ಟ್ಸ್ ಗಳಲ್ಲಿ ಕೂಡ ಜಾಹೀರಾತುಗಳು ಬರುತ್ತಿದೆ. ಇದರ ಪ್ರೊಮೋಷನ್ ನಡೆಯುತ್ತಿದ್ದು, ಇದು ಕೂಡ ಯೂಟ್ಯೂಬರ್ ಗಳಿಗೆ ಒಳ್ಳೆಯ ಅವಕಾಶ ಆಗಿದೆ. ಇದನ್ನು ಓದಿ..2000 Notes: ಎರಡು ಸಾವಿರ ನೋಟು ನಿಷೇಧ ಆಗಿದ್ದೆ ತಡ- ತೆಲಂಗಾಣ ರಾಜ್ಯದ ದೇವಾಲಯದಲ್ಲಿ ಭಕರು ಏನು ಮಾಡಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ?
Comments are closed.