Neer Dose Karnataka
Take a fresh look at your lifestyle.

UPI Scan: ಎಲ್ಲೆಂದರಲ್ಲಿ UPI ಸ್ಕ್ಯಾನ್ ಮಾಡಿ ಹಣ ಕಳುಹಿಸುತ್ತಿದ್ದೀರಾ?? ಹಾಗಿದ್ದರೆ ಈ ವಿಷಯದಲ್ಲಿ ಜಾಗ್ರತೆ ಆಗಿ- ಇಲ್ಲವಾದಲ್ಲಿ ಖಾತೆಯಲ್ಲಿ ಇರುವ ಹಣ ಡಮಾರ್.

UPI Scan: ಆನ್ಲೈನ್ ಮೂಲಕ ಹಣ ಪಾವತಿ ಮಾಡಲು ಎಲ್ಲರೂ ಕೂಡ UPI ಪೇಮೆಂಟ್ ವಿಧಾನವನ್ನು ಬಳಸುತ್ತಿದ್ದಾರೆ. ಇದನ್ನು ಈಗ ದೇಶಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿದೆ. UPI ಬಳಸುವುದು ಈ ವೇಳೆ ಹೆಚ್ಚಾದ ಹಾಗೆ, ಬ್ಯಾಂಕಿಂಗ್ ವಿಷಯದಲ್ಲಿ ಆಗುತ್ತಿರುವ ಮೋಸಗಳ ಸಂಖ್ಯೆ ಹಾಗೂ ವಂಚನೆ ಕೂಡ ಜಾಸ್ತಿಯಾಗುತ್ತಲೇ ಇದೆ. ಕೆಲವು ವರ್ಷಗಳಿಂದ UPI ಬಳಕೆದಾರರ ವಿಷಯದಲ್ಲಿ ವಂಚನೆ ನಡೆಯುತ್ತಿರುವ ಸಾಧ್ಯತೆ ಕಡಿಮೆ ಮಾಡಲು ಕೆಲವು ವಿಧಾನಗಳಿವೆ. ಈ ರೀತಿ ಮಾಡಿ UPI ಇಂದ ಆಗುವ ಮೋಸವನ್ನು ತಪ್ಪಿಸಬಹುದು.

ಯಾವುದಾದರೂ ಕಸ್ಟಮರ್ ಕೇರ್ ಕಾಲ್ ಬಂದು, UPI ಪಿನ್ ಶೇರ್ ಮಾಡಿ ಎಂದು ಮೆಸೇಜ್ ಅಥವಾ ಕಾಲ್ ಬಂದರೆ ಯಾವುದೇ ಕಾರಣಕ್ಕೂ ಪಿನ್ ನಂಬರ್ ಹೇಳಬೇಡಿ. ಇದು ಫ್ರಾಡ್ ಕಾಲ್, ಮೆಸೇಜ್ ಆಗಿರುತ್ತದೆ, ಅವರುಗಳು ನಿಮ್ಮ UPI ಪಿನ್ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಹಾಗಾಗಿ ಕಾಲ್ ಮತ್ತು SMS ಬರುವ ನಂಬರ್ ಅನ್ನು ಸರಿಯಾಗಿ ಮಾಡಿ. ಯಾರೇ ಕರೆ ಮಾಡಿ ಪಿನ್ ನಂಬರ್ ಕೇಳಿದರು ಸಹ, ಅದು ಮೋಸದ ಕರೆ ಎಂದು ಅರ್ಥಮಾಡಿಕೊಳ್ಳಿ. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??

ನಿಮ್ಮ ಬ್ಯಾಂಕ್ ನ ಮೊಬೈಲ್ ಅಪ್ಲಿಕೇಶನ್ ಮಲ್ಲಿ ಕೆಲವು ಮುಖ್ಯವಾದ ಸೆಟ್ಟಿಂಗ್ಸ್ ಗಾಗಿ KYC ಅಪ್ಡೇಟ್ ಮಾಡಲೇಬೇಕು ಎಂದು ಕಸ್ಟಮರ್ ಕೇರ್ ನವರು ನಿಮಗೆ ಕಾಲ್ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನ ಪಾಸ್ ವರ್ಡ್ ಕೇಳಿದರೆ, ಅವರಿಗೆ ಕೊಡಬೇಡಿ. ಇದರಿಂದ ಅವರು ನಿಮ್ಮ ಅಕೌಂಟ್ ನಲ್ಲಿರುವ ಹಣ ಪಡೆಯುತ್ತಾರೆ. ಹಣದ ಟ್ರಾನ್ಸಾಕ್ಷನ್ ಇಂದ ಸಿಗುವ ಕ್ಯಾಶ್ ಬ್ಯಾಕ್ ಕ್ಲೈಮ್ ಮಾಡುವ ವೆಬ್ಸೈಟ್ ಗಳಿಗೆ ನಿಮ್ಮ ಮಾಹಿತಿಗಳನ್ನು ನೀಡಬೇಡಿ.

ಇಂಥ ವೆಬ್ಸೈಟ್ ಗಳು ನಿಮ್ಮ ಪಿನ್ ತಿಳಿದುಕೊಳ್ಳವ ಉದ್ದೇಶ ಹೊಂದಿದ್ದಾರೆ. ಪ್ರತಿ ತಿಂಗಳು ನೀವು UPI ಪಿನ್ ನಂಬರ್ ಅನ್ನು ಬದಲಾಯಿಸುವುದು ಒಳ್ಳೆಯದು..ಇದೆಲ್ಲವೂ ನಿಮ್ಮ ಖಾತೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೆಲವು ಮಾರ್ಗಗಳಾಗಿದೆ. ಹಾಗೆಯೇ UPI ವಹಿವಾಟಿಗೆ ಡೈಲಿ ಲಿಮಿಟ್ಸ್ ಸೆಟ್ ಮಾಡಬಹುದು. ಇದನ್ನು ಓದಿ..Interesting Job: ಒಂದು ವರ್ಷಕ್ಕೆ ಇರುವುದು 4 ದಿನ ಕೆಲಸ ಮಾತ್ರ – ಸಂಬಳ ಮಾತ್ರ ಒಂದು ಕೋಟಿ- ಯಾವುದು ಓದು ಬೇಕಾಗಿಲ್ಲ. ಯಾವ ಕೆಲಸ ಗೊತ್ತೇ?

Comments are closed.