Neer Dose Karnataka
Take a fresh look at your lifestyle.

Zodiac Signs: ಈ ರಾಶಿಯವರು ಏನು ಕೇಳಿದರೂ ಕೊಟ್ಟುಬಿಡಿ, ಇಷ್ಟ ಪಟ್ಟಿದ್ದು ಸಿಕ್ಕಿಲ್ಲ ಅಂದ್ರೆ ಏನು ಮಾಡ್ತಾರೆ ಗೊತ್ತೇ?

Zodiac Signs: ಎಲ್ಲಾ ರಾಶಿಗಳು ಒಂದೇ ರೀತಿ ಇರುವುದಿಲ್ಲ. ಕೆಲವು ರಾಶಿಯ ಜನರ ಗುಣಲಕ್ಷಣ ಒಳ್ಳೆಯ ರೀತಿ ಇದ್ದರೆ, ಇನ್ನು ಕೆಲವು ರಾಶಿಯ ಜನರ ಗುಣ ಲಕ್ಷಣಗಳು ನೆಗಟಿವ್ ಅನ್ನಿಸಬಹುದು. ಕೆಲವು ರಾಶಿಗಳಿಗೆ ಅವರು ಅಂದುಕೊಂಡಿದ್ದು ನಡೆಯದೆ ಹೋದರೆ, ಅವರಿಗೆ ಬೇಕಿದ್ದು ಸಿಗದೆ ಹೋದರೆ, ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು, ಜಗಳ ಆಡುವುದಕ್ಕೆ ಶುರು ಮಾಡುತ್ತಾರೆ..ಈ ರೀತಿ ಮಾಡುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಬಹಳಷ್ಟು ಸಮಯದಲ್ಲಿ ಇವರು ಕಾಮ್ ಆಗಿಯೇ ಇರುತ್ತಾರೆ. ಆದರೆ ಇವರು ಅಂದುಕೊಂಡ ಹಾಗೆ ವಿಚಾರಗಳು ನಡೆಯದೇ ಹೋದರೆ, ಸುತ್ತಮುತ್ತಲಿನ ವಾತಾವರಣ ನೆಗಟಿವ್ ಆಗುತ್ತದೆ. ತಾವು ಮಾತ್ರವಲ್ಲ, ತಮ್ಮ ಬದುಕು ಮತ್ತು ಜೊತೆಗಿರುವವರು ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಅದು ಆಗದೆ ಹೋದಾಗ, ಅವರ ಈ ಜಗಳದ ಸ್ವಭಾವ ಹೊರಬರುತ್ತದೆ. ಇದನ್ನು ಓದಿ..Kia Seltos: ಕಿಯಾ ಕಂಪನಿಯ ಕಾರಿನ ಮೇಲೆ 1.83 ಲಕ್ಷ ರೂಪಾಯಿಯ ಲಾಭವಿದೆ- ಕಡಿಮೆ ಬೆಲೆಗೆ ಕಾರು ಖರೀದಿ ಮಾಡಿ. ಎಷ್ಟು ಚಿಲ್ಲರೆ ಹಣ ಗೊತ್ತೇ?

ಕುಂಭ ರಾಶಿ :- ಇವರಿಗೆ ನ್ಯಾಯದ ಬಗ್ಗೆ ಚೆನ್ನಾಗಿ ತಿಳಿದಿದೆ. ಇದಕ್ಕಾಗಿ ಬದುಕಿನಲ್ಲಿ ಪಾಸಿಟಿವ್ ಆಗಿ ಬದಲಾವಣೆ ತರಲು ಮಾರ್ಗಗಳನ್ನು ಹುಡುಕುತ್ತಾರೆ. ಇವರು ನಂಬಿಕೆಯ ಮೇಲೆ ನಿಲ್ಲುತ್ತಾರೆ, ಒಬ್ಬರೇ ಇದ್ದರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸ್ವಭಾವ ಹಠಮಾರಿತನದ ಹಾಗೆ ಮಾಡಬಹುದು, ಅವರ ಯೋಚನೆಗಳನ್ನು ಪ್ರಶ್ನೆ ಮಾಡಿದಾಗ, ಅವರು ಕಾಂಪ್ರೋಮೈಸ್ ಆಗದವರ ಹಾಗೆ ಕಾಣುತ್ತಾರೆ, ಅವರ ಯೋಚನೆಗಳ ಬಗ್ಗೆ ಪ್ರಶ್ನಿಸಿದರೆ ದ್ವೇಷ ಶುರುವಾಗಬಹುದು. ಇವರು ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಎಂದಿಗೂ ಹಿಂದೆ ಸರಿಯುವುದಿಲ್ಲ.

ಮಿಥುನ ರಾಶಿ :- ಇವರದ್ದು ಗೊಂದಲ ಇರುವ ವ್ಯಕ್ತಿತ್ವ, ದ್ವಂದ್ವ ಆಲೋಚನೆ ಹೊಂದಿರುವ ಇವರು ಒಂದು ನಿಮಿಷ ಫ್ರೆಂಡ್ಲಿ ಆಗಿದ್ದರೆ ಮತ್ತೊಂದು ನಿಮಿಷಕ್ಕೆ ನೆಗಟಿವ್ ಅನ್ನಿಸುತ್ತಾರೆ. ಇವರು ಬಹಳ ಬೇಗ ಮಾತನಾಡುತ್ತಾರೆ, ಅವರ ಶಕ್ತಿಗೆ ಹೊಂದಿಕೆಯಾಗಬೇಕು. ಇವರಿಗೆ ಬೇಸರ ಆಗಿದ್ದರೆ ಬೇಕೆಂದೇ ಕಟುವಾಗಿ ಮಾತನಾಡುವುದುಂಟು, ಇವರ ಕೋಪ ಜಾಸ್ತಿ ಹೊತ್ತು ಇರುವುದಿಲ್ಲ.. ಯಾವುದಾದರೂ ವಿಷಯಕ್ಕೆ ಭಾವನೆಗೆ ಒಳಗಾದಾಗ ಇವರಲ್ಲಿರುವ ದ್ವೇಷ ಹೊರಬರಬಹುದು. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??

ಮಕರ ರಾಶಿ :- ಇವರ ಬದುಕಿನಲ್ಲಿ ಬಹಳಷ್ಟು ಅಸಂಬದ್ಧ ವಿಧಾನಗಳು ಇರುತ್ತದೆ. ಇವರ ಶಿಸ್ತು ಶನಿದೇವನ ಪ್ರಭಾವ ಆಗಿದೆ. ಹಾಗಾಗಿ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಲದೆ ಇರುವವರನ್ನು ಕಂಡರೆ ಇವರಿಗೆ ಆಗೋದಿಲ್ಲ. ಇವರಲ್ಲಿ ಬಲವಾದ ನೀತಿ, ಅಚಲ ಗಮನ, ಹಾಗೂ ಗುರಿಯ ಕಡೆಗೆ ಸಮರ್ಪಣೆ ಮಾಡುವುದಕ್ಕೆ ಹೆಸರುವಾಸಿ ಆಗಿದ್ದಾರೆ. ಇದರಿಂದ ಅವರು ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ಇವರದ್ದು ದೃಢ ನಿಶ್ಚಯ ತಮ್ಮ ಬಗ್ಗೆ ತಾವು ಕೆಲವು ಮಾನದಂಡಗಳನ್ನು ಹೊಂದಿರುತ್ತಾರೆ..ಅದನ್ನು ಉಳಿಸಿಕೊಂಡು ಹೋಗಲು ಪ್ರಯತ್ನಮಾಡುತ್ತಾರೆ.

ಮೇಷ ರಾಶಿ :- ಇವರಲ್ಲಿ ಉತ್ಸಾಹ ಹೆಚ್ಚು, ಬೇರೆ ರಾಶಿಯವರಿಗಲಗಿಂತ ವಿಭಿನ್ನವಾಗಿ ಬದುಕುತ್ತಾರೆ. ಇಷ್ಟಪಟ್ಟಿದ್ದಕ್ಕೆ ತೊಡಗಿಸಿಕೊಳ್ಳುವುದಕ್ಕೆ ಯಾವಾಗಲೂ ಸಿದ್ಧವಾಗಿರುತ್ತಾರೆ. ಇವರನ್ನು ಸೋಲನ್ನು ಸುಲಭವಾಗಿ ಒಪ್ಪುವುದಿಲ್ಲ. ಯಶಸ್ಸಿನ ಹಾದಿಯಲ್ಲಿ ನೋವು ಸಿಗುತ್ತದೆ ಎನ್ನುವುದನ್ನು ಆರ್ಥ ಮಾಡಿಕೊಂಡಿರುತ್ತಾರೆ. ಇದನ್ನು ಓದಿ..News: 2000 ರೂಪಾಯಿ ನಂತರ 500 ರೂಪಾಯಿ ನೋಟ್ ಕೂಡ ರದ್ದು ಆಗುತ್ತದೆಯೇ?? ಸ್ವತಃ RBI ಗೌವರ್ನರ್ ಹೇಳಿದ್ದೇನು ಗೊತ್ತೇ?

ವೃಶ್ಚಿಕ ರಾಶಿ :- ಈ ಗ್ರಹವನ್ನು ಆಳುವುದು ಮಂಗಳ ಮತ್ತು ಪ್ಲುಟೋ ಗ್ರಹಗಳು. ಈ ಗ್ರಹಗಳು ಶಕ್ತಿ ಮತ್ತು ರೂಪಾಂತರವನ್ನು ಹೊರಸೂಸುತ್ತದೆ. ಇದರಲ್ಲಿ ಡಬಲ್ ಡೋಸ್ ಇದೆ..ಹಾಗಾಗಿ ಇವರು ಇಷ್ಟಪಟ್ಟಿದ್ದನ್ನು ಪಡೆಯಲು ದೃಢವಾಗಿ ನಿರ್ಭೀತರಾಗಿ ಇರುತ್ತಾರೆ. ಇವರು ಮತ್ತೊಬ್ಬರ ಜೊತೆಗೆ ಸುಲಭವಾಗಗಿ ಬೆರೆಯುವುದಿಲ್ಲ. ಇವರು ಭಾವನಾತ್ಮಕ ಜೀವಿಗಳು, ತಮ್ಮ ಪಾತ್ರದ ಮೇಲೆ ದಾಳಿ ನಡೆಯುತ್ತಿದೆ ಎಂದು ಇವರು ಭಾವಿಸಿದರೆ ಹಗೆ ತೀರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಾರೆ.

Comments are closed.