News: 62 ವರ್ಷದವನು 20 ವರ್ಷ ಚಿಕ್ಕವನ್ನು ಮದುವೆಯಾಗಿ, ಮಾಡಿದ ಸಾಧನೆ ಕಂಡು ಶಾಕ್ ಆದ ನೆಟ್ಟಿಗರು- ಒಮ್ಮೆಲೇ ಹ್ಯಾಟ್ರಿಕ್. ಏನಾಗಿದೆ ಗೊತ್ತೇ?
News: ಇತ್ತೀಚಿನ ದಿನಗಳಲ್ಲಿ ನಡೆಯುವ ಹಲವು ಮದುವೆಗಳು ನಮಗೆ ವಿಚಿತ್ರ ಎನ್ನಿಸುತ್ತದೆ. ಈಗ ವಯಸ್ಸಿಗೆ ಸಂಬಂಧವೇ ಇಲ್ಲದ ಹಾಗೆ ಯಾವುದೋ ವಯಸ್ಸಿನವರು ಇನ್ಯಾವುದೋ ವಯಸ್ಸಿನವರನ್ನು ಮದುವೆ ಆಗಿ ಸುದ್ದಿಯಾಗುವ ಹಲವು ಘಟನೆಗಳು ನಡೆಯುತ್ತಿದೆ. ಇತ್ತೀಚೆಗೆ 30 ವರ್ಷದ ಹುಡುಗಿ 60 ವರ್ಷದ ವ್ಯಕ್ತಿಯನ್ನು ಮದುವೆ ಆಗಿರುವ ಘಟನೆಯೊಂದು ನಡೆದಿದೆ. ಮದುವೆಯಾದ ನಂತರ ಏನಾಗಿದೆ ಗೊತ್ತಾ?

62 ವರ್ಷದ ಈ ವ್ಯಕ್ತಿಯ ಹೆಸರು ಗೋವಿಂದ್ ಕುಶ್ವಾಹ, ಈ ವ್ಯಕ್ತಿ ಉಚ್ಚೆಹ್ರಾ ಡೆವಲಪ್‌ಮೆಂಟ್ ಬ್ಲಾಕ್‌ನ ಅಥರ್ವೇಡಿಯಾ ಖುರ್ದ್ ನಲ್ಲಿ ವಾಸ ಮಾಡುತ್ತಿದ್ದಾರೆ..ಈ ವ್ಯಕ್ತಿ ಮೊದಲಿಗೆ ಕಸ್ತೂರಿ ಬಾಯಿ ಎನ್ನುವ ಮಹಿಳೆಯ ಜೊತೆಗೆ ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗ ಇದ್ದನು, ಆತ 18 ವರ್ಷವಿದ್ದಾಗ ರಸ್ತೆ ಅಪಘಾತದಲ್ಲಿ ವಿಧಿವಶನಾದನು. ಅದರಿಂದ ಗಂಡ ಹೆಂಡತಿ ಇಬ್ಬರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಮತ್ತೊಂದು ಮಗು ಮಾಡಿಕೊಳ್ಳುವ ಬಗ್ಗೆ ವೈದ್ಯರನ್ನು ಸಂಪರ್ಕಿಸಿದಾಗ, ವೈದ್ಯರು ಮತ್ತೆ ಮಗು ಆಗುವುದು ಸಾಧ್ಯವಿಲ್ಲ ಎಂದರು.. ಇದನ್ನು ಓದಿ..News: ಇರುವುದು ಸಾಲದು ಎಂದು ಅಕ್ರಮ ಸಂಬಂಧ- ಅದು ಸಾಲದು ಅಂತ ಮತ್ತೊಬ್ಬನ ಜೊತೆ ಡಿಂಗ್ ಡಾಂಗ್- ಕೊನೆಯಲ್ಲಿ ಈ ಮಾಯಾಂಗೀನಿ ಏನು ಮಾಡಿದ್ದಾಳೆ ಗೊತ್ತೇ?
ಇದರಿಂದ ಕಸ್ತೂರಿ ಮನಸ್ಸಿಗೆ ಬಹಳ ನೋವಾಗಿ ಅವರೇ ಗಂಡನಿಗೆ ಮತ್ತೊಂದು ಮದುವೆ ಆಗಬೇಕು ಎಂದು ಒತ್ತಡ ಹಾಕಿದ್ದಾರೆ. ಆದರೆ ಗೋವಿಂದ್ ಮತ್ತೊಂದು ಮದುವೆ ಆಗಲು ಒಪ್ಪಲಿಲ್ಲ. ಕೊನೆಗೆ ಕಾಂಚನ್ ಪುರದಲ್ಲಿ ವಾಸ ಮಾಡುತ್ತಿದ್ದ ಹೀರಾಬಾಯಿ ಎನ್ನುವ ಮಹಿಳೆಯ ಜೊತೆಗೆ ದೇವಸ್ಥಾನದಲ್ಲಿ ಸಂಪ್ರದಾಯದ ಪ್ರಕಾರವೇ ಮದುವೆ ಮಾಡಲಾಯಿತು. ಆಕೆಯ ಮೊದಲ ಗಂಡ ತೀರಿಕೊಂಡ ಬಳಿಕ ಆಕೆಗೆ ಮದುವೆ ಮಾಡಲಾಯಿತು. ಆಕೆಗೆ ಈಗ 42 ವರ್ಷಗಳು. ಆರು ವರ್ಷಗಳ ಬಳಿಕ ಆಕೆ ಗರ್ಭಿಣಿ ಆದರು..
ಈ ಮಂಗಳವಾದ ಬೆಳಗ್ಗೆ ಆರು ಗಂಟೆಗೆ ಆಕೆ ಕಡಿಮೆ ತೂಕದ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದೀಗ ಆಕೆಗೆ ಮತ್ತು ಮಕ್ಕಳಿಗೆ ವೈದ್ಯರು ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ. ಆಕೆಗೆ ಎಂಟೂವರೆ ತಿಂಗಳಿಗೆ ಹೆರಿಗೆ ಆಗಿರುವುದರಿಂದ ಮಕ್ಕಳು ವೀಕ್ ಆಗಿದ್ದಾರೆ..ಈಗ ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. 62 ನೇ ವಯಸ್ಸಿನಲ್ಲಿ ಈ ವ್ಯಕ್ತಿ ಮೂರು ಮಕ್ಕಳ ತಂದೆ ಆಗಿದ್ದಾರೆ. ಇದನ್ನು ಓದಿ..Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?