Horoscope: ಇದು ಮುಂದೆ ಸಾಕ್ಷಾತ್ ಲಕ್ಷ್ಮಿ ನಾರಾಯಣನೇ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾನೆ, ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ?
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ಜುಲೈ ತಿಂಗಳಿನಲ್ಲಿ ಆರ್ಥಿಕ, ಬುದ್ಧಿವಂತಿಕೆಯ ಪ್ರತಿರೂಪ ಆಗಿರುವ ಬುಧ ಗ್ರಹ ಹಾಗೂ ಐಶ್ವರ್ಯ, ಸಂಪತ್ತು ಇವುಗಳ ಪ್ರತಿ ರೂಪ ಆಗಿರುವ ಶುಕ್ರ, ಈ ಎರಡು ಗ್ರಹಗಳ ಸಂಯೋಗ ನಡೆಯಲಿದ್ದು, ಇದರಿಂದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳಲಿದೆ. ಕರ್ಕಾಟಕ ರಾಶಿಯಲ್ಲಿ ಈ ಯೋಗ ರೂಪುಗೊಳ್ಳಲಿದ್ದು, ಇದು 12 ರಾಶಿಗಳ ಮೇಲು ಪ್ರಭಾವ ಬೀರುತ್ತದೆ. ಆದರೆ 3 ರಾಶಿಗಳಿಗೆ ವಿಶೇಷವಾದ ಪ್ರಯೋಜನ ನೀಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಬುಧ ಮತ್ತು ಶುಕ್ರನ ಸಂಯೋಜನೆಯಿಂದ ರೂಪುಗೊಂಡ ಲಕ್ಷ್ಮೀನಾರಾಯಣ ಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ..ಈ ವೇಳೆ ನೀವು ಹೊಸ ಮನೆ ಅಥವಾ ವಾಹನ ಖರೀದಿ ಮಾಡುತ್ತೀರಿ..ಬದುಕಿನಲ್ಲಿ ದಾಂಪತ್ಯ ಜೀವನದ ಸುಖ ಚೆನ್ನಾಗಿರುತ್ತದೆ. ಈ ವೇಳೆ ನೀವು ದುಬಾರಿ ವಸ್ತುಗಳನ್ನು ಖರೀದಿ ಮಾಡಬಹುದು.. ಇದನ್ನು ಓದಿ..Kubera: ಕುಬೇರನ ಬಳಿ ತಿರುಮಲ ಶ್ರೀನಿವಾಸ ಸಾಲ ತೆಗೆದುಕೊಂಡಿರುವ ಪತ್ರ ಎಲ್ಲಿದೆ ಗೊತ್ತೇ?? ಈ ಪತ್ರದ ವಿಶೇಷತೆ ಏನು ಗೊತ್ತೇ?
ತುಲಾ ರಾಶಿ :- ಲಕ್ಷ್ಮೀನಾರಾಯಣ ಯೋಗವು ನಿಮ್ಮ ರಾಶಿಯವರ ಭವಿಷ್ಯ ಬದಲಾಗುತ್ತದೆ..ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಸಹ ಲಾಭ ಪಡೆಯುತ್ತೀರಿ..ನಿಮಗೆ ಹೊಸ ಕೆಲಸದ ಅವಕಾಶ ಸಿಗುತ್ತದೆ..ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗಿ, ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ..
ಮಕರ ರಾಶಿ :- ಲಕ್ಷ್ಮೀನಾರಾಯಣ ರಾಜಯೋಗ ಈ ರಾಶಿಯವರಿಗೆ ಬಹಳ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕೆಲಸದಲ್ಲಿ ಲಾಭ ಪಡೆಯುತ್ತೀರಿ, ಈ ವೇಳೆ ಬ್ಯುಸಿನೆಸ್ ಮಾಡುತ್ತಿರುವವರಿಗೂ ಒಳ್ಳೆಯ ಲಾಭ ಸಿಗುತ್ತದೆ ಹಾಗೆಯೇ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ ಕಾಣುತ್ತೀರಿ. ಇದನ್ನು ಓದಿ..Tax Exemptions: ಇಡೀ ಭಾರತದಲ್ಲಿ ಯಾವ್ಯಾವ ಸಮಯದಲ್ಲಿ ತೆರಿಗೆ ಕಟ್ಟದೆ ಇರಬಹುದು ಗೊತ್ತೇ? ಎಷ್ಟೆಲ್ಲ ಹಣ ಉಳಿಸಬಹುದು ಗೊತ್ತೇ??
Comments are closed.