Dhruva Sarja: ಸ್ನೇಹಿತನಿಗಾಗಿ ಧ್ರುವ ಸರ್ಜಾ ರವರು ಖರೀದಿ ಮಾಡಿದ ಕಾರ್ ನ ಬೆಲೆ ಎಷ್ಟು ಲಕ್ಷ ಗೊತ್ತೇ?? ತಿಳಿದರೆ ಅಷ್ಟೇ ಊಟ ಮಾಡೋದೇ ಬಿಡ್ತೀರಾ.
Dhruva Sarja: ಸೌತ್ ಇಂಡಿಯಾದ ಆಕ್ಷನ್ ಕಿಂಗ್ ಎಂದು ಹೆಸರು ಮಾಡಿರುವ ನಗ ಅರ್ಜುನ್ ಸರ್ಜಾ ಅವರ ಕುಟುಂಬದ ಹುಡುಗ ನಟ ಧ್ರುವ ಸರ್ಜಾ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸಾಕಷ್ಟು ವರ್ಷವಾಗಿದೆ. ಧ್ರುವ ಅವರು ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ ಆದರು ಅವರ ಒಳ್ಳೆಯ ವ್ಯಕ್ತಿತ್ವಕ್ಕೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಕೊನೆಯದಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದು ಪೊಗರು ಸಿನಿಮಾದಲ್ಲಿ.
ಬಳಿಕ ಮಾರ್ಟಿನ್ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಮಾರ್ಟಿನ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾ ಮೇಲೆ ಅಭಿಮಾನಿಗಳಿಗೂ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ಅವರಿಗೆ ಫ್ರೆಂಡ್ಸ್ ಮೇಲೆ ತುಂಬಾ ಪ್ರೀತಿ. ಸ್ನೇಹಿತರಿಗೆ ಪ್ರಾಮುಖ್ಯತೆ ಕೊಡುವ ಧ್ರುವ ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸಹಾಯ ಮಾಡಿದ್ದಾರೆ. ಇದನ್ನು ಓದಿ..Jagan Mohan Reddy: ಮತ್ತೊಂದು ಭೇಟೆಯಾಡಿದ ಜಗನ್ ಮೋಹನ್ ರೆಡ್ಡಿ- ಈ ಬಾರಿ ದೇಶವೇ ಮೆಚ್ಚಿದ ಕ್ರಿಕೆಟಿಗ- ಪಕ್ಷ ಸೇರಿದ ಕಿಲಾಡಿ ಕಿಂಗ್ ಯಾರು ಗೊತ್ತೇ?
ಇದೀಗ ಧ್ರುವ ಅವರು ತಮ್ಮ ಬೆಸ್ಟ್ ಫ್ರೆಂಡ್ ಗೆ ಒಂದು ದುಬಾರಿ ಕಾರ್ ಗಿಫ್ಟ್ ಮಾಡಿದ್ದು ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧ್ರುವ ಸರ್ಜಾ ಅವರ ಬೆಸ್ಟ್ ಫ್ರೆಂಡ್ ಹೆಸರು ಅಶ್ವಿನ್. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಇದೆ ಎಂದರೆ ಧ್ರುವ ಅವರು ಎಲ್ಲೇ ಹೋದರು ಅಶ್ವಿನ್ ಅವರು ಜೊತೆಗಿರುತ್ತಾರೆ. ಹೀಗೆ ಸದಾ ಜೊತೆಯಲ್ಲಿರುವ ಫ್ರೆಂಡ್ ಗೆ ಧ್ರುವ ಅವರು ಕಾರ್ ಗಿಫ್ಟ್ ಮಾಡಿದ್ದು, ಈ ಕಾರ್ ನ ಬೆಲೆ ಬರೋಬ್ಬರಿ 53 ಲಕ್ಷ ರೂಪಾಯಿ ಆಗಿದೆ..
ಬೆಸ್ಟ್ ಫ್ರೆಂಡ್ ಗೆ ಇಷ್ಟು ದುಬಾರಿ ಉಡುಗೊರೆ ಕೊಟ್ಟಿರುವ ಧ್ರುವ ಅವರನ್ನು ಅಭಿಮಾನಿಗಳು ಹೊಗಳುತ್ತಿದ್ದು, ಈ ಸಂದರ್ಭದ ಫೋಟೋಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಧ್ರುವ ಅವರು ಅಭಿಮಾನಿಗಳ ಜೊತೆಗೆ ಸಹ ಹೀಗೆ ಬಹಳ ಸ್ನೇಹದಿಂದ ಇರುತ್ತಾರೆ. ಸಾಕಷ್ಟು ಅಭಿಮಾನಿಗಳಿಗೂ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಇವರಿಗೆ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಇದೆ. ಇದನ್ನು ಓದಿ..Monsoon Rain: ಈ ಬಾರಿ ರೈತರ ಪಾಡು ಕೇಳಲೇ ಬೇಡಿ- ದೇವರೇ ಕರ್ನಾಟಕದ ರೈತರ ಮೇಲೆ ಕರುಣೇನೇ ಇಲ್ಲವೇ- ಮುಂಗಾರಿನ ವಿಷಯದಲ್ಲಿ ಏನಾಗಿದೆ ಗೊತ್ತೇ??
Comments are closed.