Horoscope: ಶುರುವಾಯ್ತು ಗುರು ದೆಸೆ- ಇನ್ನು ಮುಂದೆ ನೀವು ಮುಟ್ಟಿದೆಲ್ಲಾ ಚಿನ್ನ- ಅಪಾರ ಹಣ, ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ.
Horoscope: ಗ್ರಹಗಳ ಸ್ಥಾನ ಬದಲಾವಣೆ, ಒಂದು ರಾಶಿಗೆ ಗ್ರಹಗಳು ಪ್ರವೇಶ ಮಾಡುವುದರಿಂದ, ಯೋಗಗಳು ಸೃಷ್ಟಿಯಾಗುತ್ತದೆ. ಇದೀಗ ಗುರು ಮತ್ತು ರಾಹು ಎರಡು ಗ್ರಹಗಳ ಸಂಯೋಜನೆ ಆಗಿರುವುದರಿಂದ ಚಂಡಾಲ ದೋಷ ಸೃಷ್ಟಿಯಾಗಿದೆ. ಈ ಯೋಗ ಕೆಲವರಿಗೆ ಕಷ್ಟ ಕೊಟ್ಟರೆ, ಇನ್ನು ಕೆಲವರಿಗೆ ಅದೃಷ್ಟ ತರುತ್ತದೆ. ಈ ಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು ಯಾವ್ಯಾವು ಎಂದು ತಿಳಿಸುತ್ತೇವೆ ನೋಡಿ..
ಧನು ರಾಶಿ :- ಈ ದೋಷ ನಿವಾರಣೆಯಿಂದ ಧನು ರಾಶಿಯವರಿಗೆ ವರವಿದ್ದ ಹಾಗೆ, ಹಣ ಹೂಡಿಕೆ ಮಾಡುವುದಕ್ಕೆ ಇದು ಉತ್ತಮವಾದ ಸಮಯ. ಈ ವೇಳೆ ಒಳ್ಳೆಯ ಆದಾಯ ನಿಮ್ಮದಾಗುತ್ತದೆ. ಹೊರದೇಶದಲ್ಲಿ ಓದಬೇಕು ಎಂದುಕೊಂಡಿರುವವರ ಕನಸು ನನಸಾಗುತ್ತದೆ. ಇದನ್ನು ಓದಿ..Horoscope: ಇದು ಮುಂದೆ ಸಾಕ್ಷಾತ್ ಲಕ್ಷ್ಮಿ ನಾರಾಯಣನೇ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾನೆ, ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ?
ಸಿಂಹ ರಾಶಿ :- ಗುರು ಚಂಡಾಲ ಯೋಗ ದೋಷದ ನಿವಾರಣೆ ಇಂದ ಬಹಳ ಪ್ರಯೋಜನವಿದೆ. ಈ ವೇಳೆ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಬಹಳ ಸಮಯದಿಂದ ಅರ್ಧಕ್ಕೇ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಹೊಸ ಉದ್ಯಮ ಶುರು ಮಾಡಬೇಕು ಎಂದುಕೊಂಡಿರುವವರ ಕನಸು ನನಸಾಗುತ್ತದೆ.
ಮಿಥುನ ರಾಶಿ :- ಈ ವೇಳೆ ನಿಮ್ಮ ಅದೃಷ್ಟ ಪ್ರಜ್ವಲಿಸುತ್ತದೆ. ನಿಮ್ಮ ಜಾತಕದಲ್ಲಿ ಗುರು ಗ್ರಹದ ಸ್ಥಾನ ಬದಲಾವಣೆ ಆಗಲಿದ್ದು, ಅದರಿಂದ ಬುಧಾದಿತ್ಯ ಮತ್ತು ಭದ್ರ ರಾಜಯೋಗ ರೂಪುಗೊಳ್ಳುತ್ತದೆ. ಇದರಿಂದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಉದ್ಯೋಗ ಮಾಡುವ ಕಡೆ ಗೌರವ ಹೆಚ್ಚಾಗುತ್ತದೆ. ಇದನ್ನು ಓದಿ..Horoscope: ಮಿಥುನ ರಾಶಿಯಲ್ಲಿ ಶುರುವಾಗಿದೆ ಅದ್ಭುತ ಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟದಿಂದ ಹಣದ ಮಳೆ.
ಮಕರ ರಾಶಿ :- ಉದ್ಯೋಗದಲ್ಲಿ ಲಾಭವಾಗುತ್ತದೆ. ನಿಮಗೆ ಇನ್ನು ಒಳ್ಳೆಯ ಕೆಲಸದ ಅವಕಾಶ ಸಿಗುತ್ತದೆ. ಆಫೀಸ್ ನಲ್ಲಿ ಬಾಸ್ ಇಂದ ಹೊಗಳಿಕೆ ಸಿಗುತ್ತದೆ. ದಿಢೀರ್ ಎಂದು ಹಣಕಾಸಿನ ಲಾಭವಾಗುತ್ತದೆ.
ಕರ್ಕಾಟಕ ರಾಶಿ :- ಈ ವೇಳೆ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮಗೆ ದಿಢೀರ್ ಎಂದು ಹಣಗಳಿಕೆ ಆಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಇದನ್ನು ಓದಿ..Astrology: ಕೊನೆಗೂ ಈ ರಾಶಿಗಳಿಗೆ ಅದೃಷ್ಟದ ಸಮಯ ಬಂದೆ ಬಿಡ್ತು- ಸರ್ಕಾರೀ ನೌಕರಿ, ಉದ್ಯೋಗ, ಹಣ ಸಂಪತ್ತು ಎಲ್ಲವೂ ಇವರಿಗೆ ಮಾತ್ರ. ಯಾವ ರಾಶಿಯವರಿಗೆ ಗೊತ್ತೆ?
Comments are closed.