Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.
Jobs: ಬಿಗ್ ಬಾಸ್ಕೆಟ್ ಇದು ನಮ್ಮ ದೇಶದಲ್ಲಿ ಈಗ ಬಹಳ ಜನಪ್ರಿಯತೆ ಪಡೆದಿರುವ ಆನ್ಲೈನ್ ಗ್ರಾಸರಿ ಶಾಪಿಂಗ್ ಅಪ್ಲಿಕೇಶನ್. ಒಂದು ವೇಳೆ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದರೆ ಇದು ನಿಮಗೆ ಸರಿಯಾದ ಆಯ್ಕೆಯಾಗಿದೆ. ಪ್ರಸ್ತುತ ಈ ಸಂಸ್ಥೆಯ ಓನರ್ ಟಾಟಾ ಗ್ರೂಪ್ಸ್ ಸಂಸ್ಥೆ ಆಗಿದ್ದು, ಇದಕ್ಕೆ ರಿಜಿಸ್ಟರ್ ಆಗಿರುವ ಕಂಪನಿಯ ಹೆಸರು ಸೂಪರ್ ಮಾರ್ಕೆಟ್ ಗ್ರಾಸರಿ ಸಪ್ಲೈಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಆಗಿದೆ. ಪ್ರಸ್ತುತ ಭಾರತದಲ್ಲಿ 30 ಕ್ಕಿಂತ ಹೆಚ್ಚು ದೊಡ್ಡ ನಗರಗಳಲ್ಲಿ ಬಿಗ್ ಬಾಸ್ಕೆಟ್ ಕೆಲಸ ಮಾಡುತ್ತಿದೆ.

ಬಿಗ್ ಬಾಸ್ಕೆಟ್ ಈಗ ತಿಂಗಳಿಗೆ ಸುಮಾರು 15 ಮಿಲಿಯನ್ ಆರ್ಡರ್ ಗಳನ್ನು ಪೂರ್ತಿಗೊಳಿಸುತ್ತಿದೆ. ಈಗ ಈ ಸಂಸ್ಥೆಯಲ್ಲಿ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆ ಖಾಲಿ ಇದ್ದು, ಭರ್ತಿ ಮಾಡುವುದಕ್ಕೆ ಅರ್ಜಿ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂದರ್ಶನ ಇದ್ದು, ನೀವು ಕೂಡ ಪಾಲ್ಗೊಳ್ಳಿ. ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗೆ ಬೇಕಿರುವ ವಿದ್ಯಾರ್ಹತೆ, ಮಾನ್ಯತೆ ಪಡೆದಿರುವ ಯೂನಿವರ್ಸಿಟಿ ಇಂದ 10ನೇ ತರಗತಿ, ಪಿಯುಸಿ ಅಥವಾ ಡಿಪ್ಲೊಮಾ ಮುಗಿಸಿರಬೇಕು. ಇದನ್ನು ಓದಿ..Jobs: ನೀವು SSLC, ಅಥವಾ PUC ಪಾಸ್ ಆಗಿದ್ದೀರಾ?? ಹಾಗಿದ್ದರೆ ಈ ಕೂಡಲೇ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ- ಉದ್ಯೋಗ ಪಡೆಯಿರಿ.
ಕೆಲಸಕ್ಕೆ ಅಗತ್ಯವಿರುವ ಅನುಭವ, ಇದೇ ಕ್ಷೇತ್ರದಲ್ಲಿ ಕೆಲಸ ಮಾಡಿ 4 ವರ್ಷಗಳ ಅನುಭವ ಇರಬೇಕು. ಕೆಲಸ ಸಿಕ್ಕವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ಸಿಗುತ್ತದೆ. ಈ ಕೆಲಸ ಸಿಗುವ ಅಭ್ಯರ್ಥಿಗಳಿಗೆ ಸಂಬಳದ ವಾರ್ಷಿಕ ಪ್ಯಾಕೇಜ್ ಎಷ್ಟಿರುತ್ತದೆ ಎಂದರೆ, 2.28 ಲಕ್ಷದಿಂದ 3 ಲಕ್ಷದವರೆಗು ವಾರ್ಷಿಕ ಪ್ಯಾಕೇಜ್ ಇರುತ್ತದೆ. 2018 ರಿಂದ 2023ರವರೆಗು ಪಾಸ್ ಆಗಿರುವ ಅಭ್ಯರ್ಥಿಗಳು ಕೆಲಸಕ್ಕೆ ಅರ್ಹತೆ ಹೊಂದಿರುತ್ತಾರೆ.
224 (old# 80/3), ರಾಂಕಾ ಜಂಕ್ಷನ್, 4ನೇ ಮಹಡಿ, ಹಳೇ ಮದ್ರಾಸ್ ರಸ್ತೆ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂ, ಬೆಂಗಳೂರು- 560016 ಇಲ್ಲಿ ಸಂದರ್ಶನ ನಡೆಯಲಿದೆ. ಜೂನ್ 23ರವರೆಗು ಇಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತಿ ಇರುವವರು ತಪ್ಪದೇ ಈ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ