Neer Dose Karnataka
Take a fresh look at your lifestyle.

Puneeth: ಸಾವಿರಾರು ಕೋಟಿಯ ಒಡೆಯನಾಗಿದ್ರೂ, ಅಪ್ಪು ಸದಾ ಸಿಂಪಲ್ ಡ್ರೆಸ್ ಹಾಕುತ್ತಿದ್ದದ್ದು ಯಾಕೆ ಗೊತ್ತೇ? ಇದರ ಹಿಂದಿರುವ ಷಾಕಿಂಗ್ ಕಾರಣ ಏನು ಗೊತ್ತೇ?

Puneeth: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು. ಇವರ ಈ ಪ್ರಪಂಚವನ್ನಗಲಿ ಒಂದು ವರ್ಷದ ಮೇಲಾಗಿದೆ, ಆದರೆ ಇಂದಿಗೂ ಕೂಡ ಅಪ್ಪು ಅವರನ್ನು ಅಭಿಮಾನಿಗಳು ಮರೆತಿಲ್ಲ. ಹಾಗೆಯೇ ಅಪ್ಪು ಅವರ ಬಗ್ಗೆ, ಅವರ ಜೀವನಶೈಲಿಯ ಬಗ್ಗೆ ಇಂದಿಗು ಕೂಡ ನಮಗೆ ಆಶ್ಚರ್ಯ ಎನ್ನಿಸುವಂಥ ಅನೇಕ ಘಟನೆಗಳು ಕೇಳಿಬರುತ್ತಲೇ ಇರುತ್ತದೆ.

ಇದೀಗ ಅಂಥದ್ದೇ ಮತ್ತೊಂದು ಘಟನೆ ಬಗ್ಗೆ ಗೊತ್ತಾಗಿದೆ. ಅಪ್ಪು ಅವರು ಇದ್ದಷ್ಟು ಸಮಯ ಅವರನ್ನು ಗಮನಿಸಿದರೆ ಬಹಳ ಸರಳವಾಗಿ ಬದುಕಿದರು, ದುಬಾರಿ ಬಟ್ಟೆಗಳನ್ನು ಧರಿಸಿ ಓಡಾಡಿದವರಲ್ಲ ಅಪ್ಪು, ಯಾವಾಗಲೂ ಸಿಂಪಲ್ ಆಗಿಯೇ ಇರುತ್ತಿದ್ದರು. ಸಾಮಾನ್ಯ ಜನರು ಕೂಡ ಖರೀದಿ ಮಾಡಿ ಧರಿಸಿಕೊಳ್ಳಬಹುದಾದ ಬಟ್ಟೆಗಳನ್ನೇ ಅಪ್ಪು ಅವರು ಧರಿಸುತ್ತಿದ್ದರು. ಇದಕ್ಕೆ ಅಸಲಿ ಕಾರಣ ಏನು ಗೊತ್ತಾ? ಇದನ್ನು ಓದಿ..Radhika: ಮತ್ತೆ ಕಾಣಿಸಿಕೊಂಡ ರಾಧಿಕಾ – ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ್ದು ಹೇಗೆ ಗೊತ್ತೆ? ನೋಡಿದರೆ, ಅಂಗೇ ಇಷ್ಟ ಪಡ್ತಿರಾ.

ಅಪ್ಪು ಅವರಿಗು ದುಬಾರಿ ಬಟ್ಟೆಗಳು ಅಂದ್ರೆ ತುಂಬಾ ಇಷ್ಟ, ಅವುಗಳನ್ನು ಖರೀದಿಸಿ ಧರಿಸಿ ಸಂತೋಷಪಟ್ಟಿದ್ದಾರೆ. ಆದರೆ ಅದೊಂದು ಘಟನೆ ಅಪ್ಪು ಅವರನ್ನು ಬದಲಾಯಿಸಿತ್ತು, ಒಮ್ಮೆ ಅಪ್ಪು ಅವರು ಧರಿಸಿದ್ದಂಥ ಬಟ್ಟೆಯನ್ನೇ ಅವರ ಅಭಿಮಾನಿ ಧರಿದಿದ್ದರು ಅದನ್ನು ನೋಡಿ ಅಪ್ಪು ಅವರಿಗೆ ಸಂತೋಷ ಆಯಿತು, ಆದರೆ ಮತ್ತೊಂದು ಯೋಚನೆ ಕೂಡ ಬಂತು, ತನ್ನ ಹಾಗೆ ಬಟ್ಟೆಯನ್ನು ಖರೀದಿ ಮಾಡಿ ಹಾಕಿದ್ದಾನೆ, ಆದರೆ ಆ ಅಭಿಮಾನಿಗೆ ಅದೆಷ್ಟು ಕಷ್ಟ ಇದೆಯೋ ಏನೋ..

ತಮಗಿರುವ ಕಷ್ಟಗಳ ನಡುವೆ ಕೂಡ ತಮ್ಮ ಮೆಚ್ಚಿನ ನಟ ಹಾಕಿರುವಂಥ ಬಟ್ಟೆಗಳನ್ನೇ ಹಾಕಿಕೊಳ್ಳಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಾರೆ. ಅವರಿಗೆ ತಮ್ಮಿಂದ ಕಷ್ಟ ಆಗಬಾರದು ಎಂದು ಅಪ್ಪು ಅವರು ದುಬಾರಿ ಬಟ್ಟೆಗಳನ್ನು ಧರಿಸುವುದನ್ನೇ ನಿಲ್ಲಿಸಿದರು. ಈ ಒಂದು ಘಟನೆ ಅಪ್ಪು ಅವರಿಗೆ ಅಭಿಮಾನಿಗಳನ್ನು ಎಷ್ಟು ಪ್ರೀತಿ, ಅಭಿಮಾನಿಗಳ ಬಗ್ಗೆ ಎಷ್ಟು ಯೋಚಿಸುತ್ತಿದ್ದರು. ಇದನ್ನು ಓದಿ..Jobs: ನೀವು SSLC, ಅಥವಾ PUC ಪಾಸ್ ಆಗಿದ್ದೀರಾ?? ಹಾಗಿದ್ದರೆ ಈ ಕೂಡಲೇ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ- ಉದ್ಯೋಗ ಪಡೆಯಿರಿ.

Comments are closed.