Neer Dose Karnataka
Take a fresh look at your lifestyle.

Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.

2,621

Business Idea: ಒಂದು ವೇಳೆ ನಿಮಗೆ ತಿಂಗಳ ಸಂಬಲಕ್ಕಾಗಿ ಕೆಲಸ ಮಾಡುತ್ತಿದ್ದರೆ ಅದು ನಿಮಗೆ ಬೋರ್ ಎನ್ನಿಸಿ ಹೊಸದಾಗಿ ಏನನ್ನಾದರೂ ಮಾಡಬೇಕು ಎಂದುಕೊಂಡಿದ್ದರೆ, ಇಂದು ನಿಮಗಾಗಿ ಒಂದು ಬ್ಯುಸಿನೆಸ್ ಐಡಿಯಾ ತಿಳಿಸುತೇವೆ, ಈ ಬ್ಯುಸಿನೆಸ್ ಮಾಡುವ ಮೂಲಕ ನೀವು ಕೈತುಂಬಾ ಸಂಬಳ ಪಡೆಯಬಹುದು. ಯಾರ ಮೇಲೂ ಡಿಪೆಂಡ್ ಆಗಿರಬೇಕಿಲ್ಲ. ಈ ಬ್ಯುಸಿನೆಸ್ ಗೆ ಹೆಚ್ಚಿನ ಅರ್ಹತೆ ಅಥವಾ ಬಂಡವಾಳ ಕೂಡ ಅಗತ್ಯವಿಲ್ಲ.

ಈ ಹೊಸ ಬ್ಯುಸಿನೆಸ್ ಶುರು ಮಾಡುವುದಕ್ಕೆ ನಿಮ್ಮ ಕೈ ಬರಹ ಅಥವಾ Hand Writing ಚೆನ್ನಾಗಿದ್ದರೆ ಸಾಕು, ಈ ಬ್ಯುಸಿನೆಸ್ ಮಾಡಬಹುದು. ಇದು ಅಮೆಜಾನ್ ನ Kindle Publishing ಆಗಿದೆ. ಇದು ಹೇಗೆ ವರ್ಕ್ ಆಗುತ್ತದೆ ಎಂದು ನೋಡುವುದಾದರೆ.. ನೀವು ನಿಮ್ಮ ಕೈಬರಹ ಒಂದು ಪುಸ್ತಕ ಬರೆಯಬೇಕು, ನೀವು ಬರೆಯುವ ಕಥೆ ಚೆನ್ನಾಗಿರಬೇಕು. ನಂತರ ನಿಮ್ಮ ಪುಸ್ತಕವನ್ನು ಅಮೆಜಾನ್ ಕಿಂಡಲ್ ಗೆ Publishing ಗ್ರ ಅಪ್ಲೋಡ್ ಮಾಡಿ. ಬಳಿಕ ನೀವು ಬರೆದ ಪುಸ್ತಕವನ್ನು ಅಮೆಜಾನ್ ನಲ್ಲಿ ರಿವ್ಯೂ ಮಾಡುವ ತಂಡವು ರಿವ್ಯೂ ಮಾಡುತ್ತಾರೆ. ಇದನ್ನು ಓದಿ..Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.

ಬಳಿಕ ಅದನ್ನು ಅಮೆಜಾನ್ Kindle ಗೆ Publish ಮಾಡಲಾಗುತ್ತದೆ. ಓದುವವರು ನೀವು ಬರೆದ ಪುಸ್ತಕವನ್ನು Amazon Kindle ಇಂದ ಖರೀದಿ ಮಾಡಬಹುದು.. ಅಮೆಜಾನ್ ಸಂಸ್ಥೆ ಪ್ರತಿ ಸಾರಿ ನಿಮ್ಮ ಬುಕ್ ಖರೀದಿ ಆದಾಗ, ಇಷ್ಟು ಪರ್ಸೆಂಟ್ ಎಂದು ತೆಗೆದುಕೊಳ್ಳುತ್ತದೆ. ನಿಮ್ಮ ಪುಸ್ತಕಗಳು ಮಾರಾಟ ಆಗಲು ಶುರುವಾದಾಗ ಉಳಿದ ಹಣವನ್ನು ಪುಸ್ತಕ ಬರೆದ ಲೇಖಕರಿಗೆ ಕೊಡಲಾಗುತ್ತದೆ. ಎಲ್ಲವೂ ಚೆನ್ನಾಗಿ ಆದರೆ ಇದರಿಂದ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಇದೊಂದೇ ಅಲ್ಲ ಅಮೆಜಾನ್ ಎಫ್.ಬಿ.ಐ ಮೂಲಕ ಕೂಡ ನೀವು ಹಣಗಳಿಸಬಹುದು.

ಎಫ್.ಬಿ.ಐ ಸಣ್ಣ ವ್ಯಾಪಾರವನ್ನು ಪೂರೈಸುವ ಒಂದು ಹೊಸ ಪರಿಕಲ್ಪನೆ ಆಗಿದೆ. ಈ ವರ್ಷ ಇದು ಯಶಸ್ಸು ಕೂಡ ಪಡೆದಿದೆ, ಇದು ವರ್ಕ್ ಆಗೋದು ಹೇಗೆ ಎಂದರೆ, ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಸೇಲ್ ಮಾಡಬೇಕು ಎಂದರೆ ಮೊದಲು ಅದನ್ನು ಖರೀದಿಸಿ ನಂತರ ಅದನ್ನು ಅಮೆಜಾನ್ ಗೋದಾಮಿಗೆ ಕಳಿಸಬೇಕು, ಅಮೆಜಾನ್ ಅದರ ಕ್ವಾಲಿಟಿ ಪರಿಶೀಲಿಸುತ್ತದೆ, ಪಾಸ್ ಆದರೆ ಅಪ್ಲೋಡ್ ಮಾಡುತ್ತಾರೆ. ಗ್ರಾಹಕರು ನಿಮ್ಮ ವಸ್ತುಗಳನ್ನು ಆರ್ಡರ್ ಮಾಡಿದರೆ, ಅಮೆಜಾನ್ ಇಂದಲೇ ಅದನ್ನು ಪ್ಯಾಕ್ ಮಾಡಿ ಕಳಿಸಲಾಗುತ್ತದೆ. ಈ ಮೂಲಕ ನೀವು ಉತ್ತಮವಾಗಿ ಆದಾಯ ಗಳಿಸಬಹುದು. ಇದನ್ನು ಓದಿ..Free Rice: ಅಕ್ಕಿ ಮಾತ್ರ ಬೇಕೇ?? ಅಕ್ಕಿ ಸಿಗಲಿಲ್ಲ ಎಂದರೆ ಈ ರೀತಿ ಮಾಡಬಹುದು ಅಲ್ಲವೇ?? ಕೃಷಿ ಅರ್ಥ ಶಾಸ್ತ್ರಜ್ಞ ಹೇಳಿದ್ದೇನು ಗೊತ್ತೇ?

Leave A Reply

Your email address will not be published.