Alia Bhatt: ಮದುವೆಯಾದ ಬಳಿಕ ಅಲಿಯಾ ಭಟ್ ಧರಿಸಿರುವ ತಾಳಿಯಲ್ಲಿರುವ ವಿಶೇಷತೆ ಏನು ಗೊತ್ತೇ? ಯಪ್ಪಾ ಇದೆಲ್ಲ ಇದ್ಯಾ?
Alia Bhatt: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಅವರ ಮದುವೆ ಕಳೆದ ವರ್ಷ ಅದ್ಧೂರಿಯಾಗಿ ನಡೆಯಿತು. ಏಪ್ರಿಲ್ 14ರಂದು ಈ ಜೋಡಿಯ ಮದುವೆ ರಣಬೀರ್ ಕಪೂರ್ ಅವರ ಮನೆಯಲ್ಲಿ ನಡೆಯಿತು. ಇವರಿಬ್ಬರ ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಈ ಜೋಡಿ ಒಂದಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡಿ, ನಂತರ ಮದುವೆಯಾದರು. ಮದುವೆಯ ನಂತರ ಆಲಿಯಾ ಭಟ್ ಅವರು ಧರಿಸಿರುವ ಮಂಗಳಸೂತ್ರದ ಬಗ್ಗೆ ಸುದ್ದಿಯಾಗುತ್ತಿದೆ..
ಆಲಿಯಾ ಭಟ್ ಅವರ ಮಂಗಳಸೂತ್ರದ ಫೋಟೋಗಳು ಈಗ ವೈರಲ್ ಆಗಿದೆ. ಈ ಮಂಗಳಸೂತ್ರವು ಬಹಳಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಆಲಿಯಾ ಭಟ್ ಅವರ ಮಂಗಳಸೂತ್ರ ನೋಡಿದರೆ ಅದು Infinity ಸಿಂಬಲ್ ಹಾಗೆ ಕಾಣಿಸುತ್ತದೆ. ಈ ಸಿಂಬಲ್ ಗಂಡ ಹೆಂಡತಿಯ ನಡುವೆ ಎಂದಿಗೂ ಕೊನೆಯಾಗದ ಆಳವಾದ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಈ ಮಂಗಳಸೂತ್ರದಲ್ಲಿ ಮತ್ತೊಂದು ವಿಶೇಷತೆಯು ಸಹ ಇದೆ.. ಇದನ್ನು ಒಮ್ಮೆ ಗಮನಿಸಿ ನೋಡಿದರೆ.. ಇದನ್ನು ಓದಿ..Puneeth: ಸಾವಿರಾರು ಕೋಟಿಯ ಒಡೆಯನಾಗಿದ್ರೂ, ಅಪ್ಪು ಸದಾ ಸಿಂಪಲ್ ಡ್ರೆಸ್ ಹಾಕುತ್ತಿದ್ದದ್ದು ಯಾಕೆ ಗೊತ್ತೇ? ಇದರ ಹಿಂದಿರುವ ಷಾಕಿಂಗ್ ಕಾರಣ ಏನು ಗೊತ್ತೇ?
ನಂಬರ್ 8ರ ಹಾಗೆ ಕಾಣುತ್ತದೆ., ನಂಬರ್ 8 ರಣಬೀರ್ ಕಪೂರ್ ಅವರ ಲಕ್ಕಿ ನಂಬರ್ ಎಂದು ಹೇಳಲಾಗಿದೆ. ಆಲಿಯಾ ಭಟ್ ಅವರ ಈ ವಿಶೇಷ ಮಂಗಳಸೂತ್ರವು ಚಿನ್ನ ಮತ್ತು ಕರಿಮಣಿ ಇಂದ ಮಾಡಲ್ಪಟ್ಟಿದೆ, ಹಾಗೆಯೇ ಡೈಮಂಡ್ ಪೆಂಡೆಂಟ್ ಸಹ ಇದರಲ್ಲಿದೆ. ಇದರಲ್ಲೊ Infinity ಹಾಗೂ ನಂಬರ್ 8 ಇರುವುದರಿಂದ ಇದು ರಣಬೀರ್ ಕಪೂರ್ ಅವರನ್ನು ಕನೆಕ್ಟ್ ಮಾಡಿ ವಿಶೇಷವಾಗಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಆಲಿಯಾ ಭಟ್ ಅವರ ಮದುವೆಯ ದಿನ ಈ ಮಂಗಳಸೂತ್ರ ಅಷ್ಟಾಗಿ ಕಾಣಿಸಿರಲಿಲ್ಲ, ನಂತರದ ಫೋಟೋಗಳಲ್ಲಿ ಮಂಗಳಸೂತ್ರ ಕಾಣಿಸಿದ್ದು, ಇದೀಗ ಇದು ಹೈಲೈಟ್ ಆಗಿದೆ. ಇನ್ನು ಆಲಿಯಾ ಭಟ್ ಅವರು ಕಳೆದ ವರ್ಷ ನವೆಂಬರ್ 6ರಂದು ಹೆಣ್ಣುಮಗುವಿಗೆ ಜನ್ಮ ನೀಡಿದರು. ಮಗುವಾದ ಮೇಲು ಸಹ ಆಲಿಯಾ ಭಟ್ ಅವರಃ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Adipurush: ನಿಂತೇ ಹೋಯ್ತು ಬಾಕ್ಸ್ ಆಫೀಸ್ ಹವಾ- ಆಧಿಪುರುಷ್ ಚಿಲ್ಲರೆ ಗಳಿಕೆ ಶುರು. ಆದರೆ ಇಲ್ಲಿಯವರೆಗೂ ಆದ ಕಲೆಕ್ಷನ್ ಎಷ್ಟು ಗೊತ್ತೇ? ಇಷ್ಟೇನಾ?
Comments are closed.