Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?
Law: ಈಗಿನ ಕಾಲದಲ್ಲಿ ಮದುವೆ ನಂತರ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಸಾಮಾನ್ಯ ವಿಷಯ ಎನ್ನುವ ಹಾಗೆ ಆಗಿದೆ. ಹಲವು ಗಂಡಸರು ತಮಗೆ ಮದುವೆ ಆಗಿದ್ದರು ಸಹ ಮತ್ತೊಬ್ಬ ಹೆಣ್ಣಿನ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ, ಆಕೆಗೆ ಮದುವೆ ಆಗಿದ್ದರು ಸಹ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ಥರದ ಪ್ರಕರಣ ಒಂದು ದಾಖಲಾಗಿದ್ದು, ಕರ್ನಾಟಕ ಹೈಕೋರ್ಟ್ ಇದರ ಬಗ್ಗೆ ಶಾಕಿಂಗ್ ತೀರ್ಪೊಂದನ್ನು ನೀಡಿದೆ..
ಈ ಕೇಸ್ ನಲ್ಲಿ ಆರೋಪಿಯ ಹೆಸರು ಪ್ರಜೀತ್, ಈ ವ್ಯಕ್ತಿ ಮದುವೆ ಆಗಿರುವ ಒಬ್ಬ ಮಹಿಳೆಯ ಸ್ನೇಹ ಮಾಡಿ, ಆಕೆಯ ಜೊತೆಗೆ ಚೆನ್ನಾಗಿ ಮುಂದು ವರೆದು, ಆಕೆಯಿಂದ ಹಣಕಾಸಿನ ವಿಷಯದಲ್ಲಿ ಕೂಡ ಸಹಾಯ ಪಡೆದಿದ್ದಾನೆ. ಇದೆಲ್ಲ ನಡೆದ ನಂತರ ಪ್ರಜೀತ್ ವಿದೇಶಕ್ಕೆ ಹೋಗಿದ್ದಾನೆ. ಅಲ್ಲಿಗೆ ಹೋದ ನಂತರ ಈ ಮಹಿಳೆಯ ಜೊತೆಗಿನ ಸ್ನೇಹವನ್ನು ಕಡಿತಗೊಳಿಸಿದ್ದಾನೆ. ಆಕೆಯನ್ನು ಮದುವೆ ಆಗುತ್ತೇನೆ ಎಂದು ಕೂಡ ಈತ ನಂಬಿಸಿದ್ದ ಎನ್ನಲಾಗಿದೆ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.
ಇದರಿಂದ ಆಕೆ ಮನನೊಂದು ಕೋರ್ಟ್ ಮೊರೆ ಹೋಗಿದ್ದಾಳೆ.. ಪ್ರಜೀತ್ ಇಂದ ತನಗೆ ಮೊಸವಾಗಿದೆ, ಆತ ಮದುವೆ ಆಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಆಕೆ ಕೋರ್ಟ್ ಮೊರೆ ಹೋಗಿದ್ದಳು, ಆಗ ಕೋರ್ಟ್ ತೀರ್ಪು ನೀಡಿದ್ದು, ಒಬ್ಬರ ಪತ್ನಿ ಆಗಿದ್ದು, ವಿಚ್ಛೇದನ ಪಡೆಯದೆ ಇನ್ನೊಬ್ಬರನ್ನು ಗಂಡನಾಗಿ ಪಡೆಯಲು ಸಾಧ್ಯವಿಲ್ಲ, ಇದರಿಂದ ವಿವಾಹವಾಗುತ್ತೇನೆ ಎಂದು ಹೇಳಿ ಮೋಸ ಮಾಡಿದ್ದಾರೆ ಎನ್ನುವ ಪ್ರಕರಣ ದಾಖಲು ಮಾಡಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಜಡ್ಜ್ ಆಗಿರುವ ಎಂ.ನಾಗಪ್ರಸನ್ನ ಅವರು ಈ ತೀರ್ಪು ನೀಡಿದ್ದಾರೆ. ಭಾರತ ದಂಡ ಸಂಹಿತೆಯ ಪ್ರಕಾರ, ಸೆಕ್ಷನ್ 498ಎ, 417 ಅಡಿಯಲ್ಲಿ ಆ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ದೂರನ್ನು ಕೋರ್ಟ್ ರದ್ದು ಪಡಿಸಿದೆ. ವಿಚ್ಛೇದನ ತೆಗೆದುಕೊಳ್ಳದೇ ಇರುವಾಗ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಆರೋಪ ಮಾಡಲು ಸಾಧ್ಯ ಆಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ತೀರ್ಪು ಕೆಲವರಿಗೆ ಬೇರೆಯದೇ ರೀತಿ ಅರ್ಥ ನೀಡುತ್ತಿದೆ ಎಂದು ಹೇಳಿದರೆ ತಪ್ಪಲ್ಲ. ಇದನ್ನು ಓದಿ..Bank Jobs: ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾಲಿ ಇದೆ ಉದ್ಯೋಗ- ಲಕ್ಷ ಲಕ್ಷ ಸಂಬಳ ನೀಡುವ ಉದ್ಯೋಗಕ್ಕೆ ಅರ್ಜಿ ಆಹ್ವಾನ- ಇಂದೇ ಅರ್ಜಿ ಸಲ್ಲಿಸಿ.
Comments are closed.