Budha Transit: ಮೂರು ರಾಶಿಗಳ ಮೇಲೆ ಅದೃಷ್ಟದ ಮಳೆ ಸುರಿಸಲು ಮುಂದಾದ ಬುಧ ಗ್ರಹ- ಇನ್ನು ಮುಂದೆ ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.
Budha Transit: ಗ್ರಹಗಳ ರಾಜ ಸೂರ್ಯ ಹಾಗೂ ಗ್ರಹಗಳ ರಾಜಕುಮಾರ ಬುಧ ಇವರಿಬ್ಬರು ಒಂದೇ ರಾಶಿಯಲ್ಲಿ ಪ್ರವೇಶಿಸಿದರೆ, ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಜೂನ್ 15ರಂದು ಸೂರ್ಯನು ಮಿಥುನ ರಾಶಿಗೆ ಪ್ರವೇಶ ಮಾಡಿದ್ದು, ಜೂನ್ 24ರಂದು ಬುಧನು ಮಿಥುನ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರಿಂದ ಬುಧಾದಿತ್ಯ ರೂಪುಗೊಂಡಿದ್ದು, ಎಲ್ಲಾ ರಾಶಿಗಳ ಮೇಲೆ ಈ ಶುಭಯೋಗದ ಪರಿಣಾಮ ಬೀರಲಿದೆ, ಅದರಲ್ಲೂ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಅವರ ಅದೃಷ್ಟವೇ ಬದಲಾಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…
ವೃಷಭ ರಾಶಿ :- ಬುಧಾದಿತ್ಯ ರಾಜಯೋಗ ಈ ರಾಶಿಯವರಿಗೆ ಒಳ್ಳೆಯ ಪ್ರತಿಫಲ ನೀಡುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ, ಇದರಿಂದ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಅತ್ಯಂತ ಶುಭ ಸಮಯ ಆಗಿದೆ. ಹೊಸ ಜನರ ಪರಿಚಯ ನಿಮ್ಮ ಬ್ಯುಸಿನೆಸ್ ಗೆ ಒಳ್ಳೆಯದು ಮಾಡುತ್ತದೆ.. ಇದನ್ನು ಓದಿ..Astrology: ತಾಯಿ ಲಕ್ಷ್ಮಿ ದೇವಿಗೆ ಯಾವ ರಾಶಿಗಳು ಎಂದರೆ ಇಷ್ಟ ಗೊತ್ತೇ? ಇವರ ಜೀವನದಲ್ಲಿ ಅದೃಷ್ಟ, ಹಣದ ಕೊರತೆ ಇರುವುದೇ ಇಲ್ಲ.
ಮಿಥುನ ರಾಶಿ :- ಈ ರಾಶಿಯಲ್ಲೇ ಬುಧಾದಿತ್ಯ ಯೋಗ ರೂಪುಗೊಂಡಿದ್ದು, ಇವರಿಗೆ ಅತ್ಯುನ್ನತ ಫಲ ನೀಡುತ್ತದೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಉತ್ತಮವಾಗಿ ಮಾತನಾಡುವುದರಿಂದ ಏಳಿಗೆ ಕಾಣುತ್ತೀರಿ. ನಿಮ್ಮ ಹಣ ಪ್ರಯೋಜನ ನೀಡುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಸರಿಯಾದ ಸಮಯ ಆಗಿದೆ.
ತುಲಾ ರಾಶಿ :- ಬುಧಾದಿತ್ಯ ರಾಜಯೋಗ ಇವರಿಗೂ ಒಳ್ಳೆಯ ಫಲ ನೀಡುತ್ತದೆ. ಈ ವೇಳೆ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಪೂರ್ತಿಯಾಗಿ ಸಾಥ್ ಕೊಡುತ್ತದೆ. ಕೆಲಸದಲ್ಲಿ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ. ಮನೆಯ ವಿಚಾರದಲ್ಲಿ ನೀವು ತುಂಬಾ ದಿನಗಳಿಂದ ಅಂದುಕೊಂಡಿದ್ದ ಶುಭ ಕಾರ್ಯ ನಡೆಯಲಿದ್ದು, ಇದರಿಂದ ನೆಮ್ಮದಿ ಸಿಗುತ್ತದೆ. ಇದನ್ನು ಓದಿ..Astrology: ಇನ್ನು ನೀವು ಆಡಿದ್ದೇ ಆಟ- ಈ ರಾಶಿಗಳ ತಂಟೆಗೆ ಯಾರೇ ಹೋದರು ಉಡೀಸ್- ಗೆಲುವು ಇವರದ್ದೇ. ಮೂರು ರಾಶಿಗಳಿಗೆ ಅದೃಷ್ಟ ಶುರು. ಯಾರಿಗೆ ಗೊತ್ತೇ?
Comments are closed.