Venugopala Swamy: ಇಬ್ಬರು ಸ್ಟಾರ್ ತೆಲುಗು ನಟರು ಸಾಯುತ್ತಾರೆ ಎಂದು ಭವಿಷ್ಯ ನುಡಿದ ವೇಣು ಸ್ವಾಮಿ- ನಡುಗಿ ಹೋದ ತೆಲುಗು ಚಿತ್ರರಂಗ. ಏನಾಗಿದೆ ಗೊತ್ತೆ?
Venugopala Swamy: ಟಾಲಿವುಡ್ ನಲ್ಲಿ ಈ ಒಬ್ಬ ಜ್ಯೋತಿಷಿ ಹೇಳುವ ಮಾತನ್ನು ಎಲ್ಲರೂ ನಂಬುತ್ತಾರೆ. ಏಕೆಂದರೆ ಇವರು ಇದುವರೆಗೂ ಹೇಳಿರುವ ಎಲ್ಲಾ ವಿಚಾರಗಳು ನಿಜವಾಗಿದೆ. ಅವರು ಮತ್ಯಾರು ಅಲ್ಲ, ತೆಲುಗಿನ ಸ್ಟಾರ್ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ಹೇಳಿ ಸುದ್ದಿಯಾಗುವ ವೇಣು ಸ್ವಾಮಿ ಅವರು. ಈ ವ್ಯಕ್ತಿ ಇದುವರೆಗೂ ಹಲವು ಸ್ಟಾರ್ ಗಳ ಬಗ್ಗೆ ಹೇಳಿರುವ ಭವಿಷ್ಯವೆಲ್ಲ ಬಹುತೇಕ ನಿಜವಾಗಿದೆ.
ನಟಿ ಸಮಂತ ಹಾಗು ನಟ ನಗಚೈತನ್ಯ ಹೆಚ್ಚು ದಿನಗಳ ಕಾಲ ಜೊತೆಯಲ್ಲಿ ಇರುವುದಿಲ್ಲ, ಅವರಿಬ್ಬರು ಬೇರೆಯಾಗುತ್ತಾರೆ ಎಂದು ಹೇಳಿದ್ದರು. ಅದೇ ರೀತಿ ಮದುವೆಯಾಗಿ ನಾಲ್ಕು ವರ್ಷ ತುಂಬುವುದರ ಒಳಗೆ ಸಮಂತಾ ಹಾಗೂ ನಟ ನಾಗಚೈತನ್ಯ ಇಬ್ಬರು ವಿಚ್ಛೇದನ ಪಡೆದ ಸುದ್ದಿ ಹೊರಬಂತು. ಇನ್ನು ಕೆಲ ತಿಂಗಳುಗಳ ಹಿಂದೆ, 40ರ ಆಸುಪಾಸಿನಲ್ಲಿರುವ ತೆಲುಗು ನಟ ವಿಧಿವಶರಾಗುತ್ತಾರೆ ಎಂದು ಹೇಳಿದ್ದರು. ಇದನ್ನು ಓದಿ..Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.
ಅದು ಕೂಡ ನಿಜವಾಗಿದೆ..ಈ ವರ್ಷ ಶಿವರಾತ್ರಿ ಸಮಯದಲ್ಲಿ 40ರ ಸಮೀಪದಲ್ಲಿದ್ದ ನಟ ತಾರಕರತ್ನ ವಿಧಿವಶರಾದರು. ನಟಿ ರಶ್ಮಿಕಾ ಮಂದಣ್ಣ ಅವರು ಸ್ಟಾರ್ ಆಗುವುದಕ್ಕೆ ಕೂಡ ಇವರೇ ಒಂದಷ್ಟು ಸಲಹೆ ನೀಡಿದ್ದರು ಎನ್ನಲಾಗಿದೆ. ಹೀಗೆ ಇವರು ಹೇಳುವ ಎಲ್ಲಾ ವಿಷಯಗಳು ನಿಜ ಆಗುತ್ತಿರುವಾಗ, ಟಾಲಿವುಡ್ ಬಗ್ಗೆ ಮತ್ತೊಂದು ಭವಿಷ್ಯ ನುಡಿದಿದ್ದು, ಟಾಲಿವುಡ್ ನ ಎಲ್ಲಾ ಅಭಿಮಾನಿಗಳು ಶಾಕ್ ಆಗಿದ್ದಾರೆ.
2026ರ ವೇಳೆಗೆ ಟಾಲಿವುಡ್ ನ ಇಬ್ಬರು ಸ್ಟಾರ್ ಹೀರೋಗಳು ವಿಧಿವಶರಾಗುತ್ತಾರೆ ಎಂದು ಹೇಳಿದ್ದಾರೆ ವೇಣು ಸ್ವಾಮಿ. ಒಬ್ಬರು ಅನಾರೋಗ್ಯದ ಸಮಸ್ಯೆಯಿಂದ ಬಳಲಿ ವಿಧಿವಶರಾದರೆ, ಮತ್ತೊಬ್ಬರು ಅವಕಾಶ ಸಿಗದೆ ಅಥವಾ ಇನ್ನಿತರ ಹಣಕಾಸಿನ ಸಮಸ್ಯೆ ಇಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಆ ವೇಳೆಗೆ ಒಬ್ಬ ಸ್ಟಾರ್ ನಟಿ ಕೂಡ ವಿಧಿವಶರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದು, ಅವರು ಯಾರಿರಬಹುದು ಎನ್ನುವ ಚರ್ಚೆ ಶುರುವಾಗಿದೆ.. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??
Comments are closed.