Neer Dose Karnataka
Take a fresh look at your lifestyle.

AI Jobs: ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಗ್ ಶಾಕ್ ಕೊಟ್ಟ AI – ಇನ್ನು ಮುಂದೆ ಸುದ್ದಿ ಪ್ರಸಾರ ಹೇಗೆ ಆಗಲಿದೆ ಗೊತ್ತೇ?

AI Jobs: ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ಎನ್ನುವ ಒಂದು ವಿಚಾರ ಕಳೆದ ಕೆಲವು ದಿನಗಳಿಂದ ವಿಶ್ವದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಗೆಯೇ ಹಲವು ಜನರಿಗೆ ಇದರ ಬಗ್ಗೆ ಸರಿಯಾಗಿ ಅರ್ಥವಾಗದೆ ಗೊಂದಲಕ್ಕೂ ಸಿಲುಕಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ, ಒಂದು ವೇಳೆ ಈ ಟೆಕ್ನಾಲಜಿ ಜಾರಿಗೆ ಬಂದರೆ ಲಕ್ಷಗಟ್ಟಲೇ ಜನರು ಕೆಲಸ ಕಳೆದುಕೊಳ್ಳುತ್ತಾರೆ., ಅದರಿಂದ ಅವರ ಜೀವನವೇ ಕಷ್ಟಕ್ಕೆ ಸಿಲುಕಬಹುದು ಎಂದು ಹೇಳಲಾಗುತ್ತಿದೆ.

lot-of-people-started-loosing-jobs-due-to-ai
lot-of-people-started-loosing-jobs-due-to-ai

ಕೆಲವು ಕಾರ್ಪೊರೇಟ್ ಕಂಪನಿಗಳು ಈಗಾಗಲೇ ಎಐ ಬಳಕೆ ಇಂದ ಕೆಲವು ಕೆಲಸಗಾರರನ್ನು ತೆಗೆದುಹಾಕಿದೆ. ಎಐ ಮನುಷ್ಯನ ಹಾಗೆ ಯೋಚಿಸಿ ಕೆಲಸ ಮಾಡುತ್ತದೆ, ಈ ಕಾರಣಕ್ಕೆ ಎಐ ಟೆಕ್ನಾಲಜಿಗೆ ಎಐ ಕೆಲಸಕ್ಕೆ (AI Jobs) ಬೇಡಿಕೆ ಹೆಚ್ಚಾಗಿದೆ. ಈಗ ಸಾಫ್ಟ್ ವೇರ್ ಗಳನ್ನು ಬಳಸುವುದಕ್ಕಿಂತ AI Chat GPT ಸೇವೆಗಳು ಈಗಾಗಲೇ ತಿಳಿದುಬಂದಿದೆ. ಆದರೆ ಈ ಟೆಕ್ನಾಲಜಿ ಹಾಗೂ ಎಐ ಕೆಲಸ (AI Jobs) ಮಾಡಬಹುದು ಎನ್ನುವುದರಿಂದ ಕೋಟಿಗಟ್ಟಲೇ ಜನರು ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.

ಈಗ ಈ ಎಐ ಟೆಕ್ನಾಲಜಿ (AI Technology) ಮಾಧ್ಯಮಕ್ಕೂ ಕಾಲಿಟ್ಟಿದೆ. ಎಐ (AI) ಇಂದಾಗಿ ಎಐ ಕೆಲಸಗಳು (AI Jobs) ಮೀಡಿಯಾದ ಮೇಲೆ ದೊಡ್ಡ ಮಟ್ಟದಲ್ಲಿಯೇ ಪ್ರಭಾವ ಬೀರುತ್ತಿದೆ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಈ ವಿಚಾರದ ಬಗ್ಗೆ ಜರ್ಮನಿಯ ಖ್ಯಾತ ಮೀಡಿಯಾ ಕಂಪನಿ ಆಕ್ಸೆಲ್ ಸ್ಪ್ರಿಂಗರ್ ತಮ್ಮ ನ್ಯೂಸ್ ರೂಮ್ ನಲ್ಲಿ ಕೆಲಸ ಮಾಡುವ 20% ಕೆಲಸಗಾರರನ್ನು ವಜಾ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ.

ಎಐ ಕೆಲಸಗಳು (AI Jobs) ಎಲ್ಲರ ಕೆಲಸಗಳನ್ನು ತೆಗೆದುಕೊಂಡರೆ, ಕೆಲಸಗಾರರ ಸ್ಥಾನವನ್ನು ಎಐ ಸುಲಭವಾಗಿ ಬದಲಾಯಿಸುತ್ತದೆ ಎಂದು ಹೇಳಲಾಗುತ್ತಿದೆ. ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡುವ ಎಡಿಟರ್, ಫೋಟೋ ಎಡಿಟರ್, ಪ್ರೂಫ್ ರೀಡರ್ ಹಾಗೂ ಇನ್ನಿತರ ಕೆಲಸ ಮಾಡುತ್ತಿರುವವರೆಲ್ಲರು ತಮ್ಮ ಕೆಲಸವನ್ನು ಕಳೆದುಕೊಳ್ಳಬಹುದು ಎನ್ನಲಾಗುತ್ತಿದೆ. ಈಗ ಈ ಕಂಪನಿಯಲ್ಲಿ ಸಾವಿರಾರು ಜನರಿಗೆ ಕೆಲಸಗಿದೆ. ಆದರೆ ಎಐ ಕೆಲಸ ಮಾಡಲು ಶುರುಮಾಡಿದರೆ ಇದು ಬದಲಾಗಬಹುದು. ಇದನ್ನು ಓದಿ..Bank Fraud Tips: ಕರೆ ಮೂಲಕ ನಿಮಗೆ ಯಾರಾದರೂ ಟೋಪಿ ಹಾಕಿದರೆ, ತಕ್ಷಣ ಈ ನಂಬರ್ ಕಾಲ್ ಮಾಡಿದರೆ, ನಿಮ್ಮ ಹಣ ವಾಪಸ್ಸು ಬರುತ್ತದೆ. ಏನು ಮಾಡಬೇಕು ಗೊತ್ತೆ?

ಎಐ ಟೆಕ್ನಾಲಜಿ ಇಂದ ಪ್ರಿಂಟ್ ವಿಭಾಗದಲ್ಲಿ ಡಿಜಿಟಲ್ ಪಬ್ಳಿಶರ್ ಆಗಿ ಕಂಪನಿ ಆಶಯ ಪಡುತ್ತಿದೆ. ಈ ರೀತಿ ಆದರೆ, ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡುವವರನ್ನು ಕೆಲಸದಿಂದ ತೆಗೆದು ಹಾಕಬಹುದು ಎಂದು ಕಂಪನಿ ತಿಳಿಸಿದೆ. ಆದರೆ ಎಐ ಟೆಕ್ನಾಲಜಿ ಕಾರಣಕ್ಕೆ ಕೆಲಸಗಾರರನ್ನು ತೆಗೆದು ಹಾಕುತ್ತಿಲ್ಲ ಎಂದು ಸ್ಪಷ್ಟ ಪಡಿಸಿದೆ. ಎಐ ಟೆಕ್ನಾಲಜಿ ರಿಪೋರ್ಟರ್ ಗಳಿಗೆ ಸಹಾಯ ಮಾಡುತ್ತದೆ, ಕೆಲಸಗಾರರು AI ಟೆಕ್ನಾಲಜಿ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾರೆ. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??

Comments are closed.