Neer Dose Karnataka
Take a fresh look at your lifestyle.

LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.

LIC: LIC ಭಾರತ ಜೀವವಿಮೆ ನಿಗಮ, ಈ ಸಂಸ್ಥೆ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಜೀವವಿಮೆ ಹಾಗೂ ಹೂಡಿಕೆ ಎರಡಕ್ಕೂ ಸಹ ಸೂಕ್ತವಾಗಿರುವ ಹಲವು ಯೋಜನೆಗಳಿವೆ, LIC ಯಲ್ಲಿ ಪಾಲಿಸಿ ಖರೀದಿ ಮಾಡುವವರಿಗೆ ಹೆಚ್ಚಿನ ಲಾಭಗಳು ಸಹ ಸಿಗುತ್ತದೆ. ಗ್ರಾಹಕರಿಗೆ ಮಾರಣಾನಂತರ ಕುಟುಂಬಕ್ಕೆ ಭದ್ರತೆ, ಹಣದ ಸುರಕ್ಷತೆ ಹೀಗೆ ಅನೇಕ ಅನೇಕ ಸೌಲಭ್ಯಗಳು LIC ಯೋಜನೆಗಳಲ್ಲಿ ಲಭ್ಯವಿರುತ್ತದೆ. ಇದೀಗ LIC ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸಿದೆ.

ಅದು ಧನ್ ವೃದ್ಧಿ (Dhan Vriddhi) ಯೋಜನೆ ಆಗಿದೆ, ಇದು ಹಣ ಉಳಿತಾಯ ಮಾಡಲು ಸೂಕ್ತ ಯೋಜನೆ ಆಗಿದ್ದು. ಅದರ ಜೊತೆಗೆ ಇದು ಸಿಂಗಲ್ ಪ್ರೀಮಿಯಂ, ನಾನ್ ಲಿಂಕ್ಡ್ ಪಾಲಿಸಿ ಆಗಿದ್ದು, ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಒಂದು ವೇಳೆ ಪಾಲಿಸಿ ಮೆಚ್ಯುರ್ ಆಗುವುದಕ್ಕಿಂತ ಮೊದಲೇ ವ್ಯಕ್ತಿ ಮರಣ ಹೊಂದಿದರೆ, ಅವರ ಕುಟುಂಬಕ್ಕೆ ಈ ಯೋಜನೆಯಿಂದ ಸಹಾಯ ಆಗುತ್ತದೆ. ಈ ಯೋಜನೆಯನ್ನು ನೀವು 2023ರ ಸೆಪ್ಟೆಂಬರ್ ರ ಒಳಗಾಗಿ ಖರೀದಿ ಮಾಡಬೇಕು. ಇದು ಒಂದೇ ಪ್ರೀಮಿಯಂ ನಲ್ಲಿ ಹೂಡಿಕೆ ಮಾಡಬೇಕಾದ ಪಾಲಿಸಿ ಹಾಗೂ ನಾನ್ ಪಾರ್ಟಿಸಿಪೇಟಿಂಗ್.. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??

ಪರ್ಸನಲ್ ಸೇವಿಂಗ್ಸ್ ಇನ್ಷುರೆನ್ಸ್ ಆಗಿದೆ. ಇಲ್ಲಿ ನಿಮಗೆ ಎರಡು ಆಯ್ಕೆ ಸಿಗುತ್ತದೆ. ಮರಣ ನಂತರ ಭರವಸೆ ನೀಡುವ ಆಯ್ಕೆ, ಇದು ಪ್ರೀಮಿಯಂ ಮೊತ್ತಕ್ಕಿಂತ 1.25 ಪಟ್ಟು ಆಗಿರುತ್ತದೆ. ಮತ್ತೊಂದು ಆಯ್ಕೆ ಆಯ್ಕೆ ಮಾಡಿ ಭರವಸೆ ನೀಡಿರುವ ಮೊತ್ತಕ್ಕಿಂತ 10 ಪಟ್ಟು ಹೆಚ್ಚು. ಇದಕ್ಕೆ ಕೆಲವು ಶರತ್ತುಗಳು ಇರುತ್ತದೆ..ಈ ಪಾಲಿಸಿಯ ಸಮಯ.. 10, 15 ಅಥವಾ 18 ವರ್ಷಗಳು. ಈ ಪಾಲಿಸಿ ಪಡೆದುಡಿಕೊಳ್ಳಬಹುದಾದ ವಯೋಮಿತಿ ನಿಮ್ಮ ಪಾಲಿಸಿ ಆಯ್ಕೆಗೆ ಅನುಗುಣವಾಗಿ 32 ವರ್ಷದಿಂದ 60 ವರ್ಷದವರೆಗೂ ಇರುತ್ತದೆ.

LIC ಧನ್ ವೃದ್ಧಿ ಪಾಲಿಸಿಯಲ್ಲಿ ಮಿನಮಮ್ ಏಜ್ ಲಿಮಿಟ್ ಆಯ್ಕೆ ಮಾಡಿರುವ ವೇಳೆ ಆಧಾರದ ಮೇಲೆ 90 ದಿನಗಳಿಂದ 8 ವರ್ಷಗಳವರೆಗೂ ಇರುತ್ತದೆ. ಈ LIC ಪಾಲಿಸಿಯಲ್ಲಿ ಭರವಸೆ ನೀಡುವುದಕ್ಕೆ ಮಿನಿಮಮ್ ಮೊತ್ತ ₹1,25,000 ಲಕ್ಷ ರೂಪಾಯಿ, ಹಾಗೂ ₹5000 ರೂಪಾಯಿಯನ್ನು ಗುಣಿಸುವ ಆಧಾರದ ಮೇಲೆ ನೀಡಲಾಗುತ್ತದೆ. ಈ ಪಾಲಿಸಿ ಮೇಲೆ ನೀವು ಸಾಲವನ್ನು ಸಹ ಪಡೆಯಬಹುದು. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??

LIC ಪಾಲಿಸಿ ಪಡೆದು, ಮೂರು ತಿಂಗಳುಗಳು ಕಳೆದ ನಂತರ, ನೀವು ಪ್ರೀಮಿಯಂ ಪಾವತಿ ಮಾಡಿರುವ ಆಧಾರದ ಮೇಲೆ ಸಾಲ ಪಡೆಯಬಹುದು. LIC ಪಾಲಿಸಿಗಳ ಮೇಲೆ ಸಾಲ ಸಿಗುತ್ತದೆ. ಈ ಪಾಲಿಸಿ ಖರೀದಿ ಮಾಡಲು ಕೆಲವು ವಿಧಾನಗಳಿವೆ, ಒಂದು ನೀವು ಏಜೆನ್ಟ್ ಗಳ ಮೂಲಕ ಪಾಲಿಸಿ ಖರೀದಿ ಮಾಡಬಹುದು, ಅಥವಾ ಹತ್ತಿರದ LIC ಆಫೀಸ್ ಗೆ ಭೇಟಿ ನೀಡಿ, ಮಾಹಿತಿ ಪಡೆದು ಖರೀದಿ ಮಾಡಬಹುದು. ಅಥವಾ www.licindia.in ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಖರೀದಿ ಮಾಡಬಹುದು. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?

Comments are closed.