Neer Dose Karnataka
Take a fresh look at your lifestyle.

Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.

233

Indian Law: ನಮ್ಮ ದೇಶದಲ್ಲಿ 100 ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇದೆ. ಇಷ್ಟು ಜನರಿರುವ ದೇಶದಲ್ಲಿ ಜನರೆಲ್ಲರೂ ಶಾಂತಿಯಿಂದ ನೆಮ್ಮದಿಯಿಂದ ಇರಬೇಕು ಎಂದರೆ ದೇಶದ ಎಲ್ಲಾ ಸರ್ಕಾರಿ ವ್ಯವಸ್ಥೆಗಳು ಚೆನ್ನಾಗಿರಬೇಕು. ಅದರಲ್ಲೂ ಕಾನೂನಿನ (Indian Law) ವ್ಯವಸ್ಥೆ ಶಿಸ್ತಿನಿಂದ ಇರಬೇಕು, ಕಾನೂನಿಗೆ ಕೋರ್ಟ್ ವ್ಯವಸ್ಥೆ, ನ್ಯಾಯಾಲಯ ಹಾಗೆಯೇ ಪೊಲೀಸ್ ಡಿಪಾರ್ಟ್ಮೆಂಟ್ ಕೂಡ ಸೇರಿಕೊಳ್ಳುತ್ತದೆ.

ಪೊಲೀಸರು ನಮ್ಮ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಪೊಲೀಸರು ಊರುಗಳಲ್ಲಿ ಕಳ್ಳತನ ನಡೆಯದ ಹಾಗೆ, ಅಪರಾಧಗಳು ನಡೆಯದ ಹಾಗೆ ಕಾನೂನು (Indian Law) ಕಾಪಾಡಬೇಕು. ಜನರು ತಪ್ಪು ಮಾಡುವುದು ನಡೆಯುತ್ತಲೇ ಇರುತ್ತದೆ, ಆದರೆ ಪೊಲೀಸರು ಅದನ್ನೆಲ್ಲ ಕಂಟ್ರೋಲ್ ಮಾಡಬೇಕು. ಪೊಲೀಸರು ಕಾನೂನು ಸುವ್ಯಸ್ಥೆ (Indian Law) ಕಾಪಾಡುವ ನಿಟ್ಟಿನಲ್ಲಿ ಜನರ ಜೊತೆಗೆ ಹೇಗೆಂದರೆ ಹಾಗೆ ವರ್ತಿಸುವ ಹಾಗಿಲ್ಲ. ಇದನ್ನು ಓದಿ..News: ಬಂತು ಬಂತು ಖಡಕ್ ಎಚ್ಚರಿಕೆ- ಬಕ್ರೀದ್ ಹಬ್ಬಕ್ಕೂ ಮುನ್ನವೇ ಶುರುವಾಯ್ತು- ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ಹೇಳಿಕೆ.

ಪೊಲೀಸರು ಜನರಿಗೆ ಬಾಯಿಗೆ ಬಂದ ಹಾಗೆ ಬಯ್ಯುವ ಹಾಗಿಲ್ಲ. ಪೊಲೀಸರು ಜನರಿಗೆ ಹಾಗೆ ಬಾಯಿಗೆ ಬಂದ ಹಾಗೆ ಬಯ್ಯುವ ಹಾಗಿಲ್ಲ, ಜನರಿಗೆ ಬಯ್ಯುವುದಕ್ಕೆ ಸಂವಿಧಾನದಲ್ಲಿ (Constitution) ಒಪ್ಪಿಗೆ ಕೊಟ್ಟಿಲ್ಲ. ಒಂದು ವೇಳೆ ಹೀಗೆ ಪೊಲೀಸರು ಮಿತಿಮೀರಿ ವರ್ತಿಸಿದರೆ ನೀವು ಪೊಲೀಸರ ವಿರುದ್ಧ ಕೂಡ ದೂರು ಕೊಡಬಹುದು. ಹಾಗಿದ್ದರೆ ಪೊಲೀಸರಿಂದಲೇ ತೊಂದರೆಯಾದರೆ ಅವರ ವಿರುದ್ಧ ದೂರು ಕೊಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಪೊಲೀಸರ ವಿರುದ್ಧ ನೀವು ಸೆಕ್ಷನ್ 129ರ ಅಡಿಯಲ್ಲಿ ದೂರು ಕೊಡಬಹುದು. ಪೊಲೀಸರಿಂದ ತೊಂದರೆಯಾದರೆ ಕಂಪ್ಲೇಂಟ್ ಕೊಡುವ ಹಕ್ಕು ಜನರಿಗೆ ಇದೆ. ದೂರು ಕೊಡುವುದಕ್ಕಿಂತ ಮೊದಲು ನೀವು ಅದಕ್ಕೆ ಸರಿಯಾದ ಸಾಕ್ಷಿ ಮತ್ತು ಆಧಾರ ಇರಬೇಕು, ಆಡಿಯೋ ವಿಡಿಯೋ ಅಥವಾ ಫೋಟೋ ಪ್ರೂಫ್ ಇರಲೇಬೇಕು.
ಇದೆಲ್ಲವೂ ಇದ್ದರೆ, ಹತ್ತಿರದ ಪೊಲೀಸ್ ಸ್ಟೇಶನ್ ನಲ್ಲಿ ಅವರ ವಿರುದ್ಧ ದೂರು (Indian Law) ಕೊಡಬಹುದು. ಇದನ್ನು ಓದಿ..Narendra Modi: ದಿಡೀರ್ ಎಂದು ತನ್ನ 15 ಎಕರೆ ಭೂಮಿಯನ್ನು ಮೋದಿ ಹೆಸರಿಗೆ ಬರೆಯಲು ಮುಂದಾದ ಅಜ್ಜಿ.

ಅಕಸ್ಮಾತ್ ಪೊಲೀಸ್ ಸ್ಟೇಶನ್ ನಲ್ಲಿ ಇನ್ಸ್ಪೆಕ್ಟರ್ ನಿಮ್ಮ ದೂರು (Indian Law) ಕೊಡುವುದನ್ನು ತೆಗೆದುಕೊಳ್ಳುವುದಿಲ್ಲ ಎಂದರೆ, ಅವರ ವಿರುದ್ಧ ಕೂಡ ನೀವು SP ಆಫೀಸ್ ನಲ್ಲಿ ದೂರು ದಾಖಲಿಸಬಹುದು. ಒಂದು ವೇಳೆ ನೀವು ನೇರವಾಗಿ ಪೊಲೀಸ್ ಸ್ಟೇಶನ್ ಗೆ ಹೋಗಿ ದೂರು ಕೊಡಲಾಗುವದಿಲ್ಲ ಎಂದರೆ, ಪೋಸ್ಟ್ ಆಫೀಸ್ ಮೂಲಕ ಪತ್ರ ಬರೆದು ದೂರು ನೀಡಬಹುದು. ದೂರಿನ ಅನುಸಾರ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿ, ತಪ್ಪು ಮಾಡಿರುವುದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

Leave A Reply

Your email address will not be published.