Yatnal: ಮತ್ತೊಮ್ಮೆ ಸ್ವಪಕ್ಷದ ವಿರುದ್ಧ ತಿರುಗಿ ಬಿದ್ದ ಯತ್ನಾಳ್- ಖಡಕ್ ಆಗಿ ಒಮ್ಮೆಲೇ ಷಾಕಿಂಗ್ ಹೇಳಿಕೆ.
Yatnal: ಬಜೆಪಿ (BJP) ಪಕ್ಷದಲ್ಲಿ ಈಗ ಕಿತ್ತಾಟ ಶುರುವಾಗಿದೆ. ಅದು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಬಗ್ಗೆ ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal), ಇವರಿಬ್ಬರು ನೀಡಿದ ಹೇಳಿಕೆ ಈಗ ಬಿಜೆಪಿಯಲ್ಲಿ ಜಗಳ ಸೃಷ್ಟಿಯಾಗಿದೆ. ಬೆಳಗಾವಿಯಲ್ಲಿ ನಡೆದ ಸಭೆಯೊಂದರಲ್ಲಿ ಯತ್ನಾಳ್ (Yatnal), ಅವರು ಹೊಂದಾಣಿಕೆ ಸರ್ಕಾರದ ಬಗ್ಗೆ ಮಾತನಾಡಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ವಿರುದ್ಧ ಆರೋಪ ಮಾಡಿದ್ದಾರೆ.
ಮಾಜಿ ಸಚಿವರಾದ ಮುರುಗೇಶ್ ನಿರಾಣಿ (Murugesh Nirani) ಹಾಗೂ ಯತ್ನಾಳ್ (Yatnal), ಅವರ ನಡುವೆ ಕೂಡ ಇದೆ ವಿಚಾರಕ್ಕೆ ಜಗಳ ಶುರುವಾಗಿತ್ತು. ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರು ಹಾಗೂ ಯತ್ನಾಳ್ (Yatnal), ಅವರ ನಡುವಿನ ಜಗಳ ಈಗ ಭಾರಿ ಸುದ್ದಿಯಾಗುತ್ತಿದೆ. ಬಾಗಲಕೋಟೆಯ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಕೋಪ ಮಾಡಿಕೊಂಡಿದ್ದರು, ಪಕ್ಷದ ವಿರೋಧವಾಗಿ ನಿಂತವರನ್ನು ಹೊರಹಾಕಬೇಕು ಎಂದು ಸಿಟ್ಟಿಗೆದಿದ್ದರು. ಇದನ್ನು ಓದಿ..Ayushman Card: ನೀವು ಸುಲಭವಾಗಿ ಐದು ಲಕ್ಷ ಆಯುಷ್ಮನ್ ವಿಮೆಯನ್ನು ಪಡೆಯುವುದು ಹೇಗೆ ಗೊತ್ತೇ? ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೇ?
ಆ ವೇಳೆ ಅವರನ್ನೆಲ್ಲ ಸಮಾಧಾನ ಮಾಡಲು ವೀರಣ್ಣ ಚರಂತಿಮಠ ಅವರಿಗೆ ಕಷ್ಟವಾಗಿತ್ತು. ಈ ಅಡ್ಜಸ್ಟ್ಮೆಂಟ್ ಸರ್ಕಾರ ಎನ್ನುವ ವಿಷಯಕ್ಕೆ ಆರೋಪಗಳು ಬರುತ್ತಿದ್ದ ಹಾಗೆ, ಯಾರು ಕಿತ್ತಾಟ ಮಾಡಿಕೊಳ್ಳಬೇಡಿ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ (Prahlad Joshi) ಅವರು ಬಿಜೆಪಿ ಮುಖ್ಯಸ್ಥರಿಗೆ ಸಲಹೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಸಭೆ ನಡೆಯಿತು, ಆದರೆ ಅಲ್ಲಿ ಒಂದು ದೊಡ್ಡ ಹೈಡ್ರಾಮ ನಡೆದಿದೆ.
ಈ ಸಭೆಯ ಉಸ್ತುವಾರಿ ವಹಿಸಿಕೊಂಡಿದ್ದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು. ಈ ಸಭೆಯಲ್ಲಿ ಮುರುಗೇಶ್ ನಿರಾಣಿ ಅವರು ಭಾಷಣ ಮಾಡುವುದಕ್ಕೆ ಬಂದಾಗ ಕೆಲವರು ವಿರೋಧಿಸಿದರು..ಆಗ ನಿರಾಣಿ ಅವರು ಕೋಪಗೊಂಡು ಯತ್ನಾಳ್ (Yatnal), ಅವರ ವಿರುದ್ಧ ಮಾತನಾಡಿದರು..ನಾವು ಕುಡಿದಿರುವುದು ಕೃಷ್ಣ ನದಿಯ ನೀರನ್ನು, ಅವರು ಶಿಸ್ತಿನಿಂದ ಇದ್ದ ನಾವು ಕೂಡ ಅದೇ ರೀತಿ ಇರುತ್ತೇವೆ..ಎಂದು ಹೇಳಿದರು ನಿರಾಣಿ. ಇದನ್ನು ಓದಿ..Car: ಪೆಟ್ರೋಲ್, ಡೀಸೆಲ್ ಆಯಿತು, ಇಲೆಕ್ಟ್ರಾನಿಕ್ ಕಾರು ಕೂಡ ಆಯಿತು- ವಿಶ್ವವನ್ನೇ ಬದಲಿಸಲಿರುವ ಕಾರು ಭಾರತದಲ್ಲಿ- ಹೇಗೆ ಓಡುತ್ತದೆ ಗೊತ್ತೆ?
ಬಳಿಕ ಯತ್ನಾಳ್ (Yatnal), ಅವರು ಮಾತನಾಡಿ, ನನ್ನ ಸೋಲು ನೋಡಬೇಕು ಎಂದು ಬೇರೆ ಕಡೆಗಳಿಂದ ದುಡ್ಡು ಕಳಿಸಿದ್ದರು, ಕೊನೆಗೆ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆ ಎಂದು ಯತ್ನಾಳ್ ಅವರು ಟಾಂಗ್ ಕೊಟ್ಟರು. ಇದೆಲ್ಲ ಒಂದು ಕಡೆ ನಡೀತಿದ್ರೆ ಮತ್ತೊಂದು ಕಡೆ ಬಿಜೆಪಿ ಕಾರ್ಯದರ್ಶಿ ಕೂಡ ಮಾತನಾಡಿ, ವಿರೋಧ ಪಕ್ಷದವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.. ಇದನ್ನು ಓದಿ..Vivo Y36: ಚಿಲ್ಲರೆ ಬೆಳೆಗೆ ಬಿಡುಗಡೆಯಾಗ ವಿವೊ Y36: 16GB RAM ಇದ್ದರೂ ಇದರ ಬೆಲೆ ಎಷ್ಟು ಕಡಿಮೆ ಗೊತ್ತೇ??
Comments are closed.