Neer Dose Karnataka
Take a fresh look at your lifestyle.

News: ಮದುವೆಯಾಗಿ ಒಂದು ತಿಂಗಳು ಸಂಸಾರ ಮಾಡಿ, ತವರಿಗೆ ಹೋದಳು- ಎರಡು ವರ್ಷ ಅಲ್ಲೇ ಇದ್ದು, ಗಂಡನನ್ನು ಕಾಯಿಸಿದಳು. ಗಂಡ ಹೋಗಿ ಕರೆಯುವ ಮುನ್ನ ಏನಾಗಿದೆ ಗೊತ್ತೆ?

News: ಈಗಿನ ಕಾಲದಲ್ಲಿ ಮದುವೆಗಳು (Marriage) ನಾವು ಅಂದುಕೊಂಡ ಹಾಗೆ ನಡೆಯುತ್ತಿಲ್ಲ, ಮದುವೆ ಎಂದರೆ ಅದು ಇಡೀ ಜೀವನವನ್ನು ಹಂಚಿಕೊಂಡು ಜೊತೆಯಾಗಿ ಬಾಳುವ ಸಂಬಂಧ. ಗಂಡ ಹೆಂಡತಿಯ ಜನ್ಮ ಜನ್ಮಾಂತರದ ಸಂಬಂಧ ಎಂದು ಹಲವರು ಹೇಳುತ್ತಾರೆ. ಆದರೆ ಈಗಿನ ಕಾಲದಲ್ಲಿ ಮದುವೆಗಳು ಈ ರೀತಿ ನಡೆಯುತ್ತಿಲ್ಲ, ಮದುವೆಯಲ್ಲಿ ಮೋಸ ಮಾಡುವುದೇ ಹೆಚ್ಚಾಗುತ್ತಿದೆ..

ಇಂಥ ಹಲವು ಪ್ರಕರಣಗಳು (News) ದೇಶದ ಹಲವೆಡೆ ದಾಖಲಾಗುತ್ತಲೇ ಇದೆ. ಇದನ್ನೆಲ್ಲ ನೋಡಿದರೆ, ಸಮಾಜ ಎಲ್ಲಿ ಹೋಗುತ್ತದೆ ಎಂದು ಅನ್ನಿಸುವುದು ಖಂಡಿತ. ಮನೆಯವರ ಬಲವಂತಕ್ಕೊ ಅಥವಾ ಇನ್ಯಾವುದೋ ಕಾರಣಕ್ಕೆ ಮದುವೆಯಾಗಿ ಕೊನೆಗೆ ಆ ಸಂಬಂಧವನ್ನು ಮುರಿದು ಕೊಳ್ಳುತ್ತಾರೆ. ಇಂಥ ಘಟನೆಗಳು (News) ಬೆಳಕಿಗೆ ಬರುತ್ತಲೇ ಇದೆ. ಇತ್ತೀಚೆಗೆ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದನ್ನು ಓದಿ..Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?

ಉತ್ತರ ಪ್ರದೇಶದ (Uttar Pradesh) ಕೈಮೂರ್ ಎನ್ನುವಲ್ಲಿ ಈ ಘಟನೆ ನಡೆದಿದೆ. ಚೋಟು ಕುಮಾರ್ ಎನ್ನುವ ಹುಡುಗ, 2020ರಲ್ಲಿ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದ. ಮದುವೆಯಾಗಿ ಗಂಡನ ಮನೆಗೆ ಹೋದಮೇಲೆ ಆಕೆ ಕೂಡ ಆರಂಭದಲ್ಲಿ ಚೆನ್ನಾಗಿಯೇ ಇದ್ದಳು, ಆದರೆ ಮದುವೆಯಾಗಿ ಕೇವಲ 1 ತಿಂಗಳಿಗೆ ತನಗೆ ಆರೋಗ್ಯದಲ್ಲಿ ಸಮಸ್ಯೆ ಆಗಿದೆ ಎಂದು ಹೇಳಿ ತಂದೆ ತಾಯಿಯ ಮನೆಗೆ ಹೋದಳು..

ಆದರೆ ಎರಡು ವರ್ಷವಾದರೂ ಗಂಡನ ಮನೆಗೆ ಬರಲೇ ಇಲ್ಲ. ಹೆಂಡತಿ ಬರುತ್ತಾಳೆ ಎಂದು ಕಾದಿದ್ದ ಗಂಡನಿಗೆ ಇದರಿಂದ ಶಾಕ್ ಆಯಿತು. ಹೆಂಡತಿಯನ್ನು ಕರೆದುಕೊಂಡು ಬರೋಣ ಎಂದು ತಾನೇ ಆಕೆಯ ಮನೆಗೆ ಹೋದ, ಅಲ್ಲಿಗೇ ಹೋದಮೇಲೆ ಅವನಿಗೆ ಅಸಲಿ ವಿಚಾರ ಗೊತ್ತಾಗಿದೆ. ಆತನ ಹೆಂಡತಿ ಅಲ್ಲಿನ ಮಂತ್ರವಾದಿ ಓಜಾ ಎನ್ನುವ ವ್ಯಕ್ತಿಯ ಜೊತೆಗೆ ಓಡಿ ಹೋಗಿದ್ದಾಳೆ.. ಇದನ್ನು ಓದಿ..Kratos: ಬೆಸ್ಟ್ ಎಲೆಕ್ಟ್ರಾನಿಕ್ ಬೈಕ್ – 60 ಸಾವಿರ ಕಡಿಮೆ- 180 ಕಿಲೋ ಮೀಟರ್ ಚಲಿಸಬಹುದು- ವೈಶಿಷ್ಯತೇ, ಬೆಲೆ ತಿಳಿಯಿರಿ

ಈ ವಿಚಾರ (News) ಕೇಳಿ ಚೋಟು ಕುಮಾರ್ ಶಾಕ್ ಆಗಿದ್ದು ಅವನಿಗೆ ನಂಬಲು ಸಾಧ್ಯವಾಗಿಲ್ಲ. ಕೊನೆಗೆ ಹೆಂಡತಿಯ ಮನೆಯವರು ನಡೆದದ್ದನ್ನೆಲ್ಲ ಹೇಳಿದ ನಂತರ ಚೋಟು ಕುಮಾರ್ ಗೆ ಎಲ್ಲವೂ ಅರ್ಥವಾಗಿ, ಈಗ ತನ್ನ ಹೆಂಡತಿ ಹಾಗೂ ಓಜಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀರಿದ್ದು, ಪೊಲೀಸರು ಇವರಿಬ್ಬರನ್ನು ಹುಡುಕಲು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ (News) ಬಗ್ಗೆ ನಿಮ್ಮ ಅಭಿಪ್ರಾಯವನ್ನಿ ಕಮೆಂಟ್ಸ್ ಮೂಲಕ ತಿಳಿಸಿ. ಇದನ್ನು ಓದಿ..Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?

Comments are closed.